ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ
ಅಚ್ಚ ಕನ್ನಡ ಪದಗಳ ಶಬ್ದಕೋಶ ಓದಿ, ಈ ಹಿಂದೆ ಬ್ಲಾಗಿಸಿದ ಉತ್ತರ ಕರ್ನಾಟಕ ಮಿನಿ ಶಬ್ದಕೋಶವನ್ನು ಬರೆಯುತ್ತಿದ್ದೇನೆ. ಇನ್ನೂ ಮುಂದ ಬೆಳಸೂ ವಿಚಾರ ಐತಿ, ಆ ಮಾತು ಬ್ಯಾರೆ.
ಅ:
ಅಗದೀ, ಅಗದಿ: ತುಂಬ. ಉದಾ: ಅಂವ ಅಗದೀ ಛೊಲೊ ಇದ್ದಾನ
ಅಡಸಳ ಬಡಸಳ: ಅವ್ಯವಸ್ಥ
ಅಂವ: ಆತ
ಆ:
ಆಕಿ: ಅವಳು
ಉ:
ಉತ್ತತ್ತಿ: ಒಣ ಖರ್ಜೂರ
ಕ:
ಕಾಲ್ಮಡಿ: ಮೂತ್ರವಿಸರ್ಜನೆ
ಖ:
ಖಜ್ಜೂರಿ: ಖರ್ಜೂರ
ಖರೆ: ನಿಜ
ಖಾನೆ: ವಿಭಾಗ
ಖೊಳಮಿಸುವುದು: ತುಂಬ urgent ಆಗುವುದು
ಖೋಲಿ: ಕೋಣೆ
ಗ:
ಗಿರಮಿಟ್ಟು: ಏನೇನೋ ಹಾಕಿ ಗಿರಿಗಿರಿ ತಿರುಗಿಸಿ ಮಾಡಿದ ಚುರುಮುರಿ
ಚ:
ಚುರುಮುರಿ: ಮಂಡಕ್ಕಿ: ಮಂಡಾಳ
ಚೊಲೊ: ಒಳ್ಳೆಯವ.
ಛ:
ಛೊಲೊ: ಒಳ್ಳೆಯವ.
ತ:
ತಡಿ: ತಾಳು
ತಂಬಿಗಿ ತೊಗೊಂಡು ಹೋಗೂದು: ಮಲವಿಸರ್ಜನೆ ಕಾರ್ಯ
ದ:
ದಮ್: ತಾಳು (ಬಿಜಾಪುರದ ಕಡೆ)
ಪ:
ಪಡಸಾಲಿ: drawing room
ಪುಟಾಣಿ: ಹುರಿಗಡ್ಲೆ
ಪೇರುಹಣ್ಣು: ಪೇರಲೆಹಣ್ಣು
ಫ:
ಫಳಾರ: ಫಲಾಹಾರದ shortform! ತಿಂಡಿ, tiffin, breakfast
ಬ:
ಬಯಲಕಡಿ: ಮಲವಿಸರ್ಜನೆ
ಬ್ರಾಮ್ರು: ಬ್ರಾಹ್ಮಣರು
ಮ:
ಮನೂಕ: ಒಣ ದ್ರಾಕ್ಷಿ
ಮಂಡಕ್ಕಿ: ಮಂಡಾಳ: ಚುರುಮುರಿ
ಮಂಡಾಳ: ಮಂಡಕ್ಕಿ: ಚುರುಮುರಿ
ಮುಂದ?: ಮಾತಾಡುವಾಗ "ಆಮೇಲೆ?" ಅನ್ನುತ್ತಾರಲ್ಲ, ಹಾಗೆ
ತ:
ತಿಂಡಿ: ಕೆರೆತ
ಧ:
ಧಾರಣಿ: price
ರ:
ರಗಡ: ಬೇಕಾದಷ್ಟು
ವ:
ವಗ್ಗರಣಿ: ವಗ್ಗರಣೆ ಹಾಕಿದ ಅವಲಕ್ಕಿ
ಸ:
ಸರs: ಸಾರ್!
ಸಸಾ: ಸರ್ವೇ ಸಾಧಾರಣ/ಸಾಮಾನ್ಯದ shortform, on an average
ಸಂಡಾಸ: ಮಲವಿಸರ್ಜನೆ, lavatory
ಸೋವಿ: cheap
ಶ:
ಶ್ಯಾಣ್ಯಾ: ಜಾಣ
ಶಿಕೋಣಿ: tution
ಶೆಂಗಾ: ನೆಲಗಡಲೆ,
ಹ:
ಹಂಗ: ಹಾಗೇ
ಹಂಗಾರ: ಹಾಗಾದರೆ
ಹಂಗಂದ್ರ: ಹಾಗೆ ಹೇಳಿದರೆ
Comments
ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ
In reply to ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ by shreekant.mishrikoti
ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ
ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ
In reply to ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ by Khavi
ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ
In reply to ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ by Khavi
ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ
ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ
In reply to ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ by ವೈಭವ
ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ
ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ
In reply to ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ by rklava
ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ
In reply to ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ by keshav
ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ
In reply to ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ by girish.rajanal
ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ
In reply to ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ by keshav
ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ
In reply to ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ by keshav
ಉ: ಉತ್ತರ ಕರ್ನಾಟಕದ ಕನ್ನಡ ಶಬ್ದಕೋಶ