ಅರೆಬರೆ ನೆನಪಾದ ಈ ಹಾಡು ನಿಮಗೆ ಗೊತ್ತೆ?

ಅರೆಬರೆ ನೆನಪಾದ ಈ ಹಾಡು ನಿಮಗೆ ಗೊತ್ತೆ?

 

'ಒಲವಿನ ಉದಯ ತಂದಿತು ಹೃದಯ

ಎಲ್ಲಾ ಸ್ನೇಹಮಯ ......

.........

.......

ಮಂಗಳ ಸೂತ್ರದ ಮೋಹಿನಿಯನ್ನು

ಬೇಡೆನೂ ನಾನು ಬೇರೆನನ್ನೂ.....

......................

 

 

 

ಇದು  ಒಂದಿಪ್ಪತ್ತು ವರುಷಗಳ ಹಿಂದಿನ ಒಂದು ಸಿನಿಮಾದ  ಯುಗಳ ಗೀತೆ . ತುಂಬ ಇಂಪಾಗಿದೆ.  ಸಾಹಿತ್ಯವೂ ಚೆನ್ನಾಗಿದೆ.  ಬಹು ಮಟ್ಟಿಗೆ  ಜೇಸುದಾಸ್   ಹಾಡಿರೋದು . ಅದೇ ಸಿನಿಮದಲ್ಲಿ ಇನ್ನೂ   ಎರಡೋ ಮೂರೋ  ಒಳ್ಳೆಯ ಹಾಡುಗಳು ಇದ್ದವು . ನನಗೆ ಸರಿಯಾಗಿ ನೆನಪಾಗುತ್ತಿಲ್ಲ . ನಿಮಗೇನಾದರೂ  ಗೊತ್ತಿದ್ದರೆ  ದಯವಿಟ್ಟು ತಿಳಿಸಿ .    (   ಈ ಹಾಡು     ನೆನಪಾಗಲು  ಗೆಳೆಯರೊಬ್ಬರು ಹಂಚಿಕೊಂಡ http://www.youtube.com/watch?v=G_fg-DmO-Vc&feature=player_embedded  ಕೊಂಡಿ - ಹೇ ಕವಿತೇ ನೀನೂ ರಾಗ ನಾನೂ  ಎಂಬ ಹಾಡು ಕಾರಣ -  ಇದು ಪ್ರಿಯಾ  ಚಿತ್ರದ್ದು -  ಇದರಲ್ಲಿ ಈಗ ಗಮನಿಸಿದ್ದು   ಇಲ್ಲ್ಲಿರೋದು ರಜನಿಕಾಂತ್  ಮತ್ತು ಶ್ರೀದೇವಿ !!!   ಈ ಹಾಡು  ಬಂದಾಗ ಸಾಕಷ್ಟು  ಜನಪ್ರಿಯ ಆಗಿತ್ತು , ನಾನು ಹೇಳೋ ಹಾಡೂ ಈ ಸಿನಿಮಾದ್ದೇ  ಏನೋ ) 

 

 

 

 

 

Rating
No votes yet

Comments