ಅಕ್ಕನ ಮಗಳು ಇಂಜಿನೀರ್ ಆದಾಗ :)
ಮೊನ್ನೆ ನಾನು ಮಂಗಳೂರಿನ ಅಕ್ಕನ ಮನೆಗೆ ಹೋಗಿದ್ದಾಗ ನಡೆದ ಘಟನೆ.
ಅಕ್ಕನ ಮಗಳಿಗೆ ಈಗ ಮೂರು ವರ್ಷ, ತುಂಬಾ ಅಂದರೆ ತುಂಬಾ ಮಾತಾಡುತ್ತಾಳೆ. ನಾನು ಹೋದಾಗ ಊರಿಂದ ಅಪ್ಪ, ಅಮ್ಮನೂ ಮಂಗಳೂರಿಗೆ ಬಂದಿದ್ದರು.
ನನ್ನ ಅಮ್ಮನ ಮತ್ತು ಅವಳ(ಅಕ್ಕನ ಮಗಳು) ಮಾತುಕಥೆ ಹೀಗಿದೆ
"ನೀನು ದೊಡ್ಡವಳಾದ ಮೇಲೆ ಡಾಕ್ಟರ್ ಆಗ್ತೀಯ? "
"ಇಲ್ಲ ನಾನು ಮಾಮನ ತರಹ ಇಂಜಿನೀರ್ ಆಗ್ತೀನಿ"
"ಆಮೇಲೆ ತುಂಬಾ ದುಡ್ಡು ಬರೋ ಕೆಲಸ ಸಿಗುತ್ತಲ್ಲಾ, ಆಗ ಏನು ತಗೋತೀಯಾ? "
"ನಾನು ಅವಾಗ ಒಂದು ಲಾಲಿಪಾಪ್ ತಗೋತೀನಿ "
:)
Rating
Comments
ಉ: ಅಕ್ಕನ ಮಗಳು ಇಂಜಿನೀರ್ ಆದಾಗ :)
In reply to ಉ: ಅಕ್ಕನ ಮಗಳು ಇಂಜಿನೀರ್ ಆದಾಗ :) by kalpana
ಉ: ಅಕ್ಕನ ಮಗಳು ಇಂಜಿನೀರ್ ಆದಾಗ :)
In reply to ಉ: ಅಕ್ಕನ ಮಗಳು ಇಂಜಿನೀರ್ ಆದಾಗ :) by ಶ್ರೀನಿವಾಸ ವೀ. ಬ೦ಗೋಡಿ
ಉ: ಅಕ್ಕನ ಮಗಳು ಇಂಜಿನೀರ್ ಆದಾಗ :)
In reply to ಉ: ಅಕ್ಕನ ಮಗಳು ಇಂಜಿನೀರ್ ಆದಾಗ :) by kalpana
ಉ: ಅಕ್ಕನ ಮಗಳು ಇಂಜಿನೀರ್ ಆದಾಗ :)
ಉ: ಅಕ್ಕನ ಮಗಳು ಇಂಜಿನೀರ್ ಆದಾಗ :)