ಬದುಕುಬರಡೆನ್ನುವವರೇ......!
ಬದುಕುಬರಡೆನ್ನುವವರೇ....!
ನೋಡಿದ್ದೀರಾ....?
ತಿಪ್ಪೆಯಲ್ಲಿಯೂ ಗಟ್ಟಿಕಾಳಿದೆ
ಎಂದು ಕೆದಕಿ ಅರಸುವ
ಕೋಳಿಯನ್ನು...!
ಬತ್ತಿಹೋದ ಗಿಡದಡಿಯೂ
ಹಸಿರು ಹುಡುಕುವ
ಕುರಿಮರಿಯನ್ನು...!
ನೀವು ತಿಂದೆಸೆದ ಚಾಕಲೇಟ್
ಕಾಗದದಿಂದ ಮಾಲೆಮಾಡಿ
ಮಾರುವ ಬೀದಿ ಬದಿಯ
ಬಾಲಕಿಯನ್ನು...!
ರಸ್ತೆ ಬದಿಯ ತೊಟ್ಟಿಯಲ್ಲಿ
ಏನನ್ನೋ ಹುಡುಕಿ
ಬದುಕಿನ ಚೀಲ ತುಂಬಿಕೊಳ್ಳುವ
ಪುಟ್ಟ ಹುಡುಗನನ್ನು...!
ನೋಡಿದ್ದೀರಾ....?
ಬದುಕು ಬರಡೆನ್ನುವವರೇ....!
ಅರಿತಿರುವಿರಾ...?
ಇವರೆಲ್ಲರ ಹುಡುಕಾಟದ
ಬದುಕಿನ ನಿಜ ಅರ್ಥದ ಮರ್ಮವನ್ನು..!
Rating
Comments
ಉ: ಬದುಕೊಂದು ಬರಡು ಎನ್ನುವವರೇ......!
In reply to ಉ: ಬದುಕೊಂದು ಬರಡು ಎನ್ನುವವರೇ......! by manju787
ಉ: ಬದುಕೊಂದು ಬರಡು ಎನ್ನುವವರೇ......!
ಉ: ಬದುಕೊಂದು ಬರಡು ಎನ್ನುವವರೇ......!
In reply to ಉ: ಬದುಕೊಂದು ಬರಡು ಎನ್ನುವವರೇ......! by gopinatha
ಉ: ಬದುಕೊಂದು ಬರಡು ಎನ್ನುವವರೇ......!
ಉ: ಬದುಕೊಂದು ಬರಡು ಎನ್ನುವವರೇ......!
In reply to ಉ: ಬದುಕೊಂದು ಬರಡು ಎನ್ನುವವರೇ......! by kavinagaraj
ಉ: ಬದುಕೊಂದು ಬರಡು ಎನ್ನುವವರೇ......!
ಉ: ಬದುಕೊಂದು ಬರಡು ಎನ್ನುವವರೇ......!
In reply to ಉ: ಬದುಕೊಂದು ಬರಡು ಎನ್ನುವವರೇ......! by Chikku123
ಉ: ಬದುಕೊಂದು ಬರಡು ಎನ್ನುವವರೇ......!
ಉ: ಬದುಕೊಂದು ಬರಡು ಎನ್ನುವವರೇ......!
In reply to ಉ: ಬದುಕೊಂದು ಬರಡು ಎನ್ನುವವರೇ......! by shivaram_shastri
ಉ: ಬದುಕೊಂದು ಬರಡು ಎನ್ನುವವರೇ......!
ಉ: ಬದುಕುಬರಡೆನ್ನುವವರೇ......!:ನಾರಾಯಣ ಭಾಗ್ವತ ಅವ್ರೆ..??
In reply to ಉ: ಬದುಕುಬರಡೆನ್ನುವವರೇ......!:ನಾರಾಯಣ ಭಾಗ್ವತ ಅವ್ರೆ..?? by venkatb83
ಉ: ಬದುಕುಬರಡೆನ್ನುವವರೇ......!:ನಾರಾಯಣ ಭಾಗ್ವತ ಅವ್ರೆ..??
ಉ: ಬದುಕುಬರಡೆನ್ನುವವರೇ......!