ಮಾಯಾವಿ ನೆನಪುಗಳು!
ಏಕಾ೦ತದಿ ಮಧುರ ಅನುಭೂತಿ ನೀಡುವ,
ಕಚಗುಳಿಯಿಡುತ ದಿನವು ಮನವ ಮರೆಸುವ,
ಯಾರಿಲ್ಲದಿರಲು ನಗುತ ನಿತ್ಯ ಜೊತೆಯಿರುವ,
ಸುಮಗಳು....................ಈ ನೆನಪುಗಳು!
ಉರಿವ ಬಿಸಿಲಿನಲೂ ಶೀತಲ ತ೦ಪನೆರೆಯುವ,
ಕೊರೆವ ಛಳಿಯಲೂ ಮನವ ಬೆಚ್ಚಗಾಗಿಸುವ,
ಕ೦ಬನಿಯ ಬಿ೦ದುವ ಹಾಗೇ ಹೆಪ್ಪುಗಟ್ಟಿಸುವ,
ಮಾಯಾವಿಗಳು..............ಈ ನೆನಪುಗಳು!
ಬೇಕೆ೦ದಾಗ ಬರದ ಬೇಕಿಲ್ಲದಾಗ ಬ೦ದೇ ಬಿಡುವ,
ಮೊಗದ ಮ೦ದಸ್ಮಿತವ ತಣ್ಣಗೆ ಕೊ೦ದು ಬಿಡುವ,
ನೀ ತೃಣವೆ೦ದು ಥಟ್ಟನೆ ತೋರಿ ವಿಜೃ೦ಭಿಸುವ,
ನಿರ್ದಯಿಗಳು..................ಈ ನೆನಪುಗಳು!
Rating
Comments
ಉ: ಮಾಯಾವಿ ನೆನಪುಗಳು!
In reply to ಉ: ಮಾಯಾವಿ ನೆನಪುಗಳು! by gopinatha
ಉ: ಮಾಯಾವಿ ನೆನಪುಗಳು!
In reply to ಉ: ಮಾಯಾವಿ ನೆನಪುಗಳು! by vasanth
ಉ: ಮಾಯಾವಿ ನೆನಪುಗಳು!
In reply to ಉ: ಮಾಯಾವಿ ನೆನಪುಗಳು! by gopinatha
ಉ: ಮಾಯಾವಿ ನೆನಪುಗಳು!
ಉ: ಮಾಯಾವಿ ನೆನಪುಗಳು!
In reply to ಉ: ಮಾಯಾವಿ ನೆನಪುಗಳು! by ಭಾಗ್ವತ
ಉ: ಮಾಯಾವಿ ನೆನಪುಗಳು!
ಉ: ಮಾಯಾವಿ ನೆನಪುಗಳು!
In reply to ಉ: ಮಾಯಾವಿ ನೆನಪುಗಳು! by komal kumar1231
ಉ: ಮಾಯಾವಿ ನೆನಪುಗಳು!
ಉ: ಮಾಯಾವಿ ನೆನಪುಗಳು!
In reply to ಉ: ಮಾಯಾವಿ ನೆನಪುಗಳು! by modmani
ಉ: ಮಾಯಾವಿ ನೆನಪುಗಳು!
ಉ: ಮಾಯಾವಿ ನೆನಪುಗಳು!
In reply to ಉ: ಮಾಯಾವಿ ನೆನಪುಗಳು! by ksraghavendranavada
ಉ: ಮಾಯಾವಿ ನೆನಪುಗಳು!
ಉ: ಮಾಯಾವಿ ನೆನಪುಗಳು!
In reply to ಉ: ಮಾಯಾವಿ ನೆನಪುಗಳು! by kavinagaraj
ಉ: ಮಾಯಾವಿ ನೆನಪುಗಳು!