ಮಾತೇ-ಬದುಕು ಕಟ್ಟಿಕೊಡುವ ಮಾತೆ....!
ಮಾತು...........
ಪ್ರತಿಕ್ಷಣದ ಎಚ್ಚರದ ಸ್ಥಿತಿಯಲ್ಲಿ
ಹುಟ್ಟಿ ಸಾಯುತ್ತಲಿರುವದು
ಅದು... ಅಸುನೀಗಲು
ಬಿಡದಾಗ ವಾಗ್ವಾದದ ಜನನ..!
ಮಾತು...
ಕೆಲವೊಮ್ಮೆ ಏಕತಾನತೆಯಿಂದ
ಕಟಗುಡುವ ಕೀಲಿಮಣೆ
ಹೇಳಿದ್ದೆ ಹೇಳುವ ಟಿ.ವಿ ಜಾಹಿರಾತು !
ಆಕಾಶದ ಚೆಂಡಿಗಾಗಿ ರಚ್ಚೆ ಹಿಡಿದ ಪುಟ್ಟ ಮಗುವಿನಂತೆ!
ಔಪಚಾರಿಕ ಮಾತು ಆಗಾಗ ಬೆಳ್ಳಿ
ಮೌನ ಕದ ತೆರೆದಾಗ ಕಳ್ಳಿಯಂತೆ !
ಸಾಯಗೊಡೆ ಮಾತನ್ನು
ಅದರಿಂದ ಸಾಯುವ ನನ್ನ
ಅಭಿಮಾನವನ್ನು...!
ಮಾತಿಗೇಕೆ ಕಡಿವಾಣ
ಇರಲಿ ಬಿಡಿ ಅದರ ಪಾಡಿಗೆ
ಕೇಳಿದವರು ತೊಡಿಸುವರು..!
ಆದರೆ...ಕೆಲವೊಮ್ಮೆ
ಹಾದಿ ತಪ್ಪಿದ ಮಾತಿಗೆ.
ಅಂಗಳದಿ ...ಹಲ್ಲು ಚಲ್ಲಾಪಿಲ್ಲಿ..!
'ಮಾತೇ............
"ಬದುಕು ಕಟ್ಟಿಕೊಡುವ ಮಾತೆ"
Comments
ಉ: ಮಾತು-ಬದುಕು ಕಟ್ಟಿಕೊಡುವ ಮಾತೆ....!
In reply to ಉ: ಮಾತು-ಬದುಕು ಕಟ್ಟಿಕೊಡುವ ಮಾತೆ....! by asuhegde
ಉ: ಮಾತು-ಬದುಕು ಕಟ್ಟಿಕೊಡುವ ಮಾತೆ....!
ಉ: ಮಾತೇ-ಬದುಕು ಕಟ್ಟಿಕೊಡುವ ಮಾತೆ....!
In reply to ಉ: ಮಾತೇ-ಬದುಕು ಕಟ್ಟಿಕೊಡುವ ಮಾತೆ....! by ksraghavendranavada
ಉ: ಮಾತೇ-ಬದುಕು ಕಟ್ಟಿಕೊಡುವ ಮಾತೆ....!
ಉ: ಮಾತೇ-ಬದುಕು ಕಟ್ಟಿಕೊಡುವ ಮಾತೆ....!
In reply to ಉ: ಮಾತೇ-ಬದುಕು ಕಟ್ಟಿಕೊಡುವ ಮಾತೆ....! by santhosh_87
ಉ: ಮಾತೇ-ಬದುಕು ಕಟ್ಟಿಕೊಡುವ ಮಾತೆ....!
ಉ: ಮಾತೇ-ಬದುಕು ಕಟ್ಟಿಕೊಡುವ ಮಾತೆ....!
In reply to ಉ: ಮಾತೇ-ಬದುಕು ಕಟ್ಟಿಕೊಡುವ ಮಾತೆ....! by gopinatha
ಉ: ಮಾತೇ-ಬದುಕು ಕಟ್ಟಿಕೊಡುವ ಮಾತೆ....!
ಉ: ಮಾತೇ-ಬದುಕು ಕಟ್ಟಿಕೊಡುವ ಮಾತೆ....!
In reply to ಉ: ಮಾತೇ-ಬದುಕು ಕಟ್ಟಿಕೊಡುವ ಮಾತೆ....! by manju787
ಉ: ಮಾತೇ-ಬದುಕು ಕಟ್ಟಿಕೊಡುವ ಮಾತೆ....!
In reply to ಉ: ಮಾತೇ-ಬದುಕು ಕಟ್ಟಿಕೊಡುವ ಮಾತೆ....! by manju787
ಉ: ಮಾತೇ-ಬದುಕು ಕಟ್ಟಿಕೊಡುವ ಮಾತೆ....!
ಉ: ಮಾತೇ-ಬದುಕು ಕಟ್ಟಿಕೊಡುವ ಮಾತೆ....!
In reply to ಉ: ಮಾತೇ-ಬದುಕು ಕಟ್ಟಿಕೊಡುವ ಮಾತೆ....! by kavinagaraj
ಉ: ಮಾತೇ-ಬದುಕು ಕಟ್ಟಿಕೊಡುವ ಮಾತೆ....!