ಕಂದ ನೀ ಎಲ್ಲಿರುವೆ ?
ಮಂಜು ಮುಸುಕಿದ ಹಾದಿಯಲಿ ಎಳೆ ಬಿಸಿಲ ನರ್ತನದಂತೆ ನಿನ್ನಾಗಮನದ ಸುಳಿವಿಂದ ಮನವ ನಲಿಸಿದೆ ಒಡಲ ಚಿಲುಮೆಯೆ ನೀನು ಮಡಿಲತುಂಬಿ ನಕ್ಕು ಮನದಂಗಳದಲ್ಲಿ ಕಾಮನಬಿಲ್ಲು ಮೂಡಿಸಿದ್ದೆ ವಿಧಿ ಕರೆದನೆಂದು ಎನ್ನಿಂದ ದೂರಾಗಿ ಜೀವನವ ಬರಿದುಮಾಡಿದ ಕಂದ ನೀ ಎಲ್ಲಿರುವೆ?
Rating
Comments
ಉ: ಕಂದ ನೀ ಎಲ್ಲಿರುವೆ ?
ಉ: ಕಂದ ನೀ ಎಲ್ಲಿರುವೆ ?
In reply to ಉ: ಕಂದ ನೀ ಎಲ್ಲಿರುವೆ ? by ksraghavendranavada
ಉ: ಕಂದ ನೀ ಎಲ್ಲಿರುವೆ ?
ಉ: ಕಂದ ನೀ ಎಲ್ಲಿರುವೆ ?
ಉ: ಕಂದ ನೀ ಎಲ್ಲಿರುವೆ ?
ಉ: ಕಂದ ನೀ ಎಲ್ಲಿರುವೆ ?
ಉ: ಕಂದ ನೀ ಎಲ್ಲಿರುವೆ ?
In reply to ಉ: ಕಂದ ನೀ ಎಲ್ಲಿರುವೆ ? by shreekant.mishrikoti
ಉ: ಕಂದ ನೀ ಎಲ್ಲಿರುವೆ ?
ಉ: ಕಂದ ನೀ ಎಲ್ಲಿರುವೆ ?
ಉ: ಕಂದ ನೀ ಎಲ್ಲಿರುವೆ ?
ಉ: ಕಂದ ನೀ ಎಲ್ಲಿರುವೆ ?