ಬಿ.ಎಸ್.ಎನ್.ಎಲ್ ಬ್ರಾಡ್ಬ್ಯಾಂಡ್ನಲ್ಲಿ ನನಗಾಗುತ್ತಿರುವ ತೊಂದರೆ
ಈಚೆಗೆ ಯಾಕೋ ಬಿ.ಎಸ್.ಎನ್.ಎಲ್ ಬ್ರಾಡ್ಬ್ಯಾಂಡ್ ತುಂಬಾ ತೊಂದರೆ ಕೊಡುತ್ತಿದೆ. ಪದೇ ಪದೇ ಡಿಸ್ಕನೆಕ್ಟ್ ಆಗುತ್ತದೆ. ಒಂದು ನಿಮಿಷದಲ್ಲಿ ಐದಾರುಬಾರಿ ಹೀಗಾದರೆ ಏನನ್ನಿಸಬೇಡ. ಬ್ರಾಡ್ಬ್ಯಾಂಡ್ ಬಗ್ಗೆಯೇ ಜಿಗುಪ್ಸೆ ಬಂದುಬಿಟ್ಟಿದೆ. ಅಲ್ಲದೇ ಮುಂಚಿನಷ್ಟು ವೇಗವೂ ಇಲ್ಲ. ಹಳೆ ಗಂಡನ ಪಾದವೇ ಗತಿ ಅಂತ ಡಯಲ್-ಅಪ್ ಕನೆಕ್ಷನ್ ಉಪಯೋಗಿಸುತ್ತಿದ್ದೇನೆ. ಅದು ಸ್ವಲ್ಪ ನಿಧಾನವಾದರೂ ಪದೇ ಪದೇ ಡಿಸ್ಕನೆಕ್ಟ್ ಆಗುವ ತೊಂದರೆ ಇರುವುದಿಲ್ಲ. ಈ ಬಗ್ಗೆ ಇನ್ನೂ ಬಿ.ಎಸ್.ಎನ್.ಎಲ್ ಗೆ ದೂರು ನೀಡಿಲ್ಲ. ಇವತ್ತು ಅಪ್ಪ ದೂರು ನೀಡಬೇಕು ಎನ್ನುತ್ತಿದ್ದರು. ಇದು ನಮಗೆ ಮಾತ್ರ ಆಗಿರುವ ತೊಂದರೆಯೇ ಅಥವಾ ಬಿ.ಎಸ್.ಎನ್.ಎಲ್ ಬ್ರಾಡ್ಬ್ಯಾಂಡ್ ಬಳಸುತ್ತಿರುವ ಎಲ್ಲರಿಗೂ ಹೀಗಾಗುತ್ತಿದೆಯೇ ಎಂದು ಗೊತ್ತಿಲ್ಲ. ನಿಮಗೂ ಇದೇ ರೀತಿಯ ತೊಂದರೆಯಾಗುತ್ತಿದ್ದರೆ ತಿಳಿಸಿ. ಹಾಗು ಇದಕ್ಕೇನಾದರೂ ಪರಿಹಾರವಿದ್ದರೆ ಅದನ್ನೂ ಹೇಳಿ.
-ಪ್ರಸನ್ನ.ಶಂಕರಪುರ
Rating
Comments
ಉ: ಬಿ.ಎಸ್.ಎನ್.ಎಲ್ ಬ್ರಾಡ್ಬ್ಯಾಂಡ್ನಲ್ಲಿ ನನಗಾಗುತ್ತಿರುವ ತೊಂದರೆ

In reply to ಉ: ಬಿ.ಎಸ್.ಎನ್.ಎಲ್ ಬ್ರಾಡ್ಬ್ಯಾಂಡ್ನಲ್ಲಿ ನನಗಾಗುತ್ತಿರುವ ತೊಂದರೆ by gopinatha
ಉ: ಬಿ.ಎಸ್.ಎನ್.ಎಲ್ ಬ್ರಾಡ್ಬ್ಯಾಂಡ್ನಲ್ಲಿ ನನಗಾಗುತ್ತಿರುವ ತೊಂದರೆ
In reply to ಉ: ಬಿ.ಎಸ್.ಎನ್.ಎಲ್ ಬ್ರಾಡ್ಬ್ಯಾಂಡ್ನಲ್ಲಿ ನನಗಾಗುತ್ತಿರುವ ತೊಂದರೆ by prasannasp

In reply to ಉ: ಬಿ.ಎಸ್.ಎನ್.ಎಲ್ ಬ್ರಾಡ್ಬ್ಯಾಂಡ್ನಲ್ಲಿ ನನಗಾಗುತ್ತಿರುವ ತೊಂದರೆ by prasca
ಉ: ಬಿ.ಎಸ್.ಎನ್.ಎಲ್ ಬ್ರಾಡ್ಬ್ಯಾಂಡ್ನಲ್ಲಿ ನನಗಾಗುತ್ತಿರುವ ತೊಂದರೆ
In reply to ಉ: ಬಿ.ಎಸ್.ಎನ್.ಎಲ್ ಬ್ರಾಡ್ಬ್ಯಾಂಡ್ನಲ್ಲಿ ನನಗಾಗುತ್ತಿರುವ ತೊಂದರೆ by prasannasp
ಉ: ಬಿ.ಎಸ್.ಎನ್.ಎಲ್ ಬ್ರಾಡ್ಬ್ಯಾಂಡ್ನಲ್ಲಿ ನನಗಾಗುತ್ತಿರುವ ತೊಂದರೆ
In reply to ಉ: ಬಿ.ಎಸ್.ಎನ್.ಎಲ್ ಬ್ರಾಡ್ಬ್ಯಾಂಡ್ನಲ್ಲಿ ನನಗಾಗುತ್ತಿರುವ ತೊಂದರೆ by vijay pai
ಉ: ಬಿ.ಎಸ್.ಎನ್.ಎಲ್ ಬ್ರಾಡ್ಬ್ಯಾಂಡ್ನಲ್ಲಿ ನನಗಾಗುತ್ತಿರುವ ತೊಂದರೆ
ಉ: ಬಿ.ಎಸ್.ಎನ್.ಎಲ್ ಬ್ರಾಡ್ಬ್ಯಾಂಡ್ನಲ್ಲಿ ನನಗಾಗುತ್ತಿರುವ ತೊಂದರೆ
In reply to ಉ: ಬಿ.ಎಸ್.ಎನ್.ಎಲ್ ಬ್ರಾಡ್ಬ್ಯಾಂಡ್ನಲ್ಲಿ ನನಗಾಗುತ್ತಿರುವ ತೊಂದರೆ by omshivaprakash