ನನ್ನ ತಂದೆಯ ಮಾತು......
ನನ್ನ ತಂದೆಯ ಮಾತೆಂದರೆ
ಕೆಲವೊಮ್ಮೆ.....
ಕ್ವಿನೈನ್ ಗುಳಿಗೆ.
ಮತ್ತೆ ಕೆಲವು ಸಲ
ಮದುವೆ ಮನೆ ಜಿಲೇಬಿ
ಖುಷಿ ತುಂಬಿದ ಬಟ್ಟಲು
ಎದೆಯೊಳಗೆ ಕೊಡದಷ್ಟು ಪ್ರೀತಿ
ಹೊರಗಡೆ ಮುಖ ಮಾತ್ರ ಚಿಕ್ಕ ತಟ್ಟೆ
ತುಂಬಾ ಸೀರಿಯಸ್...
ಅಪ್ಪನಿಗೆ
ಅದು ಬದುಕು ಕಲಿಸಿಕೊಟ್ಟ ಪಾಠ..
ಆಗಾಗ ಎಚ್ಚರಿಸುತ್ತಾನೆ..
ಮಗಳೆ, ಬದುಕು ಕೆಲವೊಮ್ಮೆ ಬಿರುಗಾಳಿ
ಮತ್ತೊಮ್ಮೆ ಬೇಸಿಗೆಗೆ ತಂಪು !
ಕೊಚ್ಚಿ ಹೋಗದಿರು, ಕೊಚ್ಚೆಯಾಗದಿರಲಿ ನಡೆ
ಜಗಳ ಕಾಯದೇ ...ನುಡಿ
ಆದರೆ
ಅಪ್ಪ ಅಮ್ಮನ ನಡುವೆ ಆಗಾಗ ಮುನಿಸು
ವಾರಗಟ್ಟಲೇ ಮೌನ ವ್ರತ
ಮೊನ್ನೆ ಕೇಳಿ ಬಿಟ್ಟೆ..
"ಅಮ್ಮನ ಬಗ್ಗೆ ನಿನಗೆ ಪ್ರೀತಿಯಿಲ್ಲವೇ ಅಪ್ಪಾ... ?
ಅದಕ್ಕೆ ಅಪ್ಪನ ಉತ್ತರ.....ಹೀಗೆ
"ಮಗಳೇ......
"ಪ್ರೀತಿ ಗಂಡನಲ್ಲಿಯೂ ಹುಟ್ಟುವದಿಲ್ಲ
ಹೆಂಡತಿಯಲ್ಲೂ ಹುಟ್ಟಲಾರದು
ಅವರಿಬ್ಬರ ಅಗಲಿಕೆಯ ಅಂತರದಲ್ಲಿ
ಹುಟ್ಟುವದು..
ನಾನು ಸುಮ್ಮನಾದೆ..
ಹೀಗೆಯೇ ..ನನ್ನ ತಂದೆಯ ಮಾತು
Rating
Comments
ಉ: ನನ್ನ ತಂದೆಯ ಮಾತು......
In reply to ಉ: ನನ್ನ ತಂದೆಯ ಮಾತು...... by komal kumar1231
ಉ: ನನ್ನ ತಂದೆಯ ಮಾತು......
ಉ: ನನ್ನ ತಂದೆಯ ಮಾತು......
In reply to ಉ: ನನ್ನ ತಂದೆಯ ಮಾತು...... by karthi
ಉ: ನನ್ನ ತಂದೆಯ ಮಾತು......
ಉ: ನನ್ನ ತಂದೆಯ ಮಾತು......
In reply to ಉ: ನನ್ನ ತಂದೆಯ ಮಾತು...... by manju787
ಉ: ನನ್ನ ತಂದೆಯ ಮಾತು......
ಉ: ನನ್ನ ತಂದೆಯ ಮಾತು......
In reply to ಉ: ನನ್ನ ತಂದೆಯ ಮಾತು...... by Shrikantkalkoti
ಉ: ನನ್ನ ತಂದೆಯ ಮಾತು......
ಉ: ನನ್ನ ತಂದೆಯ ಮಾತು......
In reply to ಉ: ನನ್ನ ತಂದೆಯ ಮಾತು...... by ksraghavendranavada
ಉ: ನನ್ನ ತಂದೆಯ ಮಾತು......
ಉ: ನನ್ನ ತಂದೆಯ ಮಾತು......
In reply to ಉ: ನನ್ನ ತಂದೆಯ ಮಾತು...... by santhosh_87
ಉ: ನನ್ನ ತಂದೆಯ ಮಾತು......
ಉ: ನನ್ನ ತಂದೆಯ ಮಾತು......
In reply to ಉ: ನನ್ನ ತಂದೆಯ ಮಾತು...... by kavinagaraj
ಉ: ನನ್ನ ತಂದೆಯ ಮಾತು......
ಉ: ನನ್ನ ತಂದೆಯ ಮಾತು......
ಉ: ನನ್ನ ತಂದೆಯ ಮಾತು......