ಜ್ವರ ಬಂದಾಗ, ಹೀಗೇಕೆ ಆಗುತ್ತೆ? ಯಾರಾದ್ರೂ ಉತ್ತರ ಹೇಳುವಿರಾ?

ಜ್ವರ ಬಂದಾಗ, ಹೀಗೇಕೆ ಆಗುತ್ತೆ? ಯಾರಾದ್ರೂ ಉತ್ತರ ಹೇಳುವಿರಾ?

Comments

ಬರಹ

 

ನನಗೆ ನೆನ್ನೆಯಿಂದ  ಛಳಿ ಜ್ಚರ, ಕೆಮ್ಮು, ಗಂಟಲುನೂವು.. ಸಖತ್ ಸುಸ್ತು. ಡಾಕ್ಟ್ರಿಗೆ ತೋರಿಸಿದ್ದಾಯಿತು.. ಇನಾಕ್ಯುಲೇಶನ್  (ಚುಚ್ಚುಮದ್ದು) ಮಾಡಿಸಿಕೊಂಡಿದ್ದಾಯಿತು.ಅವರು ಹೇಳಿದ ಮಾತ್ರೆಗಳನ್ನೆಲ್ಲಾ ತಿಂದದ್ದಾಯ್ತು.. ಆದರೂ ನೆನ್ನೆ ರಾತ್ರಿಯೆಲ್ಲಾ ನಿದ್ದೆ ಇಲ್ಲ. ಇವತ್ತು ಮತ್ತೊಮ್ಮೆ ತೋರಿಸಿಕೊಂಡು ಬರಬೇಕು..
ಇವಾಗ ವಿಷಯ ಏನಪ್ಪಾ ಅಂದ್ರೆ, ನಂಗೆ ತುಂಬಾನೇ ಜ್ಷರ ಬಂದಾಗ, ನನ್ನ ಮನಸ್ಸು ತಾನಾಗಿ ತಾನೇ ಎಲ್ಲಾ ರಿವೈಂಡ್ ಮಾಡುತ್ತೆ. 
ನನ್ನ ಬಾಲ್ಯದಲ್ಲಿ ನೋಡಿದ ಡಿ.ಡಿ.-1 ಚಾನೆಲ್, ಅದರಲ್ಲಿ ಪ್ರತಿ ಭಾನುವಾರ ಬರುತ್ತಿದ್ದ ಸಂಸ್ಕೃಂತ ವಾರ್ತೆ, (ಇತಿ ವಾರ್ತಾಃ ಅನ್ನೋದು ಬಿಟ್ಟರೆ ಏನೂ ಅರ್ಥವಾಗದಿದ್ದರೂ ಕಣ್ ಕಣ್ ಬಿಟ್ಟು ಕೊಂಡು ನೋಡಿದ್ದು,) ಮೂಕಿ ವಾರ್ತೆ..
ಗೋದ್ರೆಜ್ ಜ ಜಾಹಿರಾತು,
 ಕನ್ನಡದಲ್ಲಿ ಬರುತ್ತಿದ್ದ ಭಾವಗೀತೆಗಳು, 
1)ಎದೆಯಾಂತರಾಳದಲಿ ಅಡಗಿರುವ ನೂವುಗಳು, ನೂರುಂಟು ನನ್ನ ನಲ್ಲಾ.. 
2) ಓ ಪುಟಾಣಿ ನೀಲಿ ಹಕ್ಕಿ.. ಹಾಡು ಹಾಡು ಹಾಡು.. ಹಾಡು..
3) ಹಾವು ಅಂದ್ರೆ ಮರಿಗುಬ್ಬೀಗೆ ಭಾರೀ ದಿಗಲೇನೇ.. ನೆನಸಿಕೊಂಡ್ರೆ ಮೈ ನಡಗುತ್ತೆ, ಹಾಡೇ ಹಗಲೇನೇ..
4) ಗುಡ್ಡದ ಭೂತ ಧಾರವಾಹಿ, 
5) ಎ ಎಲ್ ಭರತ್ ಗಿಲ್ ತೋನಿಯಲ್' ಅಂತಾ ಮಂತ್ರ ಹೇಳುತ್ತಿದ್ದ ಮಂತ್ರವಾದಿ ಇದ್ದ ಯಾವುದೋ ಧಾರಾವಾಹಿ.. 
5) ಟೊರಿನೋ ಜಾಹಿರಾತು.
6) ಏನೋ ಮಾಡಲು ಹೋಗಿ, ಏನು ಮಾಡಿದೆ ನೀನು... (ಏಳು ಸುತ್ತಿನ ಕೋಟೆ ಸಿನಿಮಾ ಹಾಡು)
7) ತಲಕಟ್ಟು, ಇಳೆ, ಗುಡ್ಸು, ಗುಡ್ಸುಂಧೀರ್ಗ, ಕೊಂಬು, ಕೊಂಬಿಳೆ ಹೇಳಿಕೊಟ್ಟ ಮಹಾದೇವಪ್ಪ ಮೇಷ್ಟು..
ಎಲ್ಲವೂ ನೆನಪಾಗುತ್ತದೆ. ಇದು ಯಾಕೆ ನನಗೆ ಗೊತ್ತಿಲ್ಲ. ಇದು ನನ್ನೊಬ್ಬನಿಗೆ ಅಷ್ಟೇ ಆಗುತ್ತೊ, ಇಲ್ಲಾ ಎಲ್ಲರಿಗೂ ಅಥವಾ ಕೆಲವೊಬ್ಬರಿಗೆ ಅಷ್ಟೇ ಆಗುತ್ತಾ??
ಇದಕ್ಕೇನಾದರೂ ವೈಜ್ಞಾನಿಕ ಕಾರಣ ಏನಾದ್ರೂ ಇದೆಯಾ? ನಿಮಗೇನಾದ್ರೂ ಈ ಬಗ್ಗೆ ಗೊತ್ತಿದೆಯಾ?
ನಿಮ್ಮೆಲ್ಲರ ಅಭಿಪ್ರಾಯಗಳಿಗೆ ಸ್ವಾಗತ..
-ಇಂತಿ,
ಯಳವತ್ತಿ

 

ನನಗೆ ನೆನ್ನೆಯಿಂದ  ಛಳಿ ಜ್ಚರ, ಕೆಮ್ಮು, ಗಂಟಲುನೂವು.. ಸಖತ್ ಸುಸ್ತು. ಡಾಕ್ಟ್ರಿಗೆ ತೋರಿಸಿದ್ದಾಯಿತು.. ಇನಾಕ್ಯುಲೇಶನ್  (ಚುಚ್ಚುಮದ್ದು) ಮಾಡಿಸಿಕೊಂಡಿದ್ದಾಯಿತು.ಅವರು ಹೇಳಿದ ಮಾತ್ರೆಗಳನ್ನೆಲ್ಲಾ ತಿಂದದ್ದಾಯ್ತು.. ಆದರೂ ನೆನ್ನೆ ರಾತ್ರಿಯೆಲ್ಲಾ ನಿದ್ದೆ ಇಲ್ಲ. ಇವತ್ತು ಮತ್ತೊಮ್ಮೆ ತೋರಿಸಿಕೊಂಡು ಬರಬೇಕು..
ಇವಾಗ ವಿಷಯ ಏನಪ್ಪಾ ಅಂದ್ರೆ, ನಂಗೆ ತುಂಬಾನೇ ಜ್ಷರ ಬಂದಾಗ, ನನ್ನ ಮನಸ್ಸು ತಾನಾಗಿ ತಾನೇ ಎಲ್ಲಾ ರಿವೈಂಡ್ ಮಾಡುತ್ತೆ. ನನ್ನ ಬಾಲ್ಯದಲ್ಲಿ ನೋಡಿದ ಡಿ.ಡಿ.-1 ಚಾನೆಲ್, ಅದರಲ್ಲಿ ಪ್ರತಿ ಭಾನುವಾರ ಬರುತ್ತಿದ್ದ ಸಂಸ್ಕೃಂತ ವಾರ್ತೆ, (ಇತಿ ವಾರ್ತಾಃ ಅನ್ನೋದು ಬಿಟ್ಟರೆ ಏನೂ ಅರ್ಥವಾಗದಿದ್ದರೂ ಕಣ್ ಕಣ್ ಬಿಟ್ಟು ಕೊಂಡು ನೋಡಿದ್ದು,) ಮೂಕಿ ವಾರ್ತೆ..ಗೋದ್ರೆಜ್ ಜ ಜಾಹಿರಾತು,
 ಕನ್ನಡದಲ್ಲಿ ಬರುತ್ತಿದ್ದ ಭಾವಗೀತೆಗಳು, 1)ಎದೆಯಾಂತರಾಳದಲಿ ಅಡಗಿರುವ ನೂವುಗಳು, ನೂರುಂಟು ನನ್ನ ನಲ್ಲಾ.. 2) ಓ ಪುಟಾಣಿ ನೀಲಿ ಹಕ್ಕಿ.. ಹಾಡು ಹಾಡು ಹಾಡು.. ಹಾಡು..3) ಹಾವು ಅಂದ್ರೆ ಮರಿಗುಬ್ಬೀಗೆ ಭಾರೀ ದಿಗಲೇನೇ.. ನೆನಸಿಕೊಂಡ್ರೆ ಮೈ ನಡಗುತ್ತೆ, ಹಾಡೇ ಹಗಲೇನೇ..4) ಗುಡ್ಡದ ಭೂತ ಧಾರವಾಹಿ, 5) ಎ ಎಲ್ ಭರತ್ ಗಿಲ್ ತೋನಿಯಲ್' ಅಂತಾ ಮಂತ್ರ ಹೇಳುತ್ತಿದ್ದ ಮಂತ್ರವಾದಿ ಇದ್ದ ಯಾವುದೋ ಧಾರಾವಾಹಿ.. 5) ಟೊರಿನೋ ಜಾಹಿರಾತು.6) ಏನೋ ಮಾಡಲು ಹೋಗಿ, ಏನು ಮಾಡಿದೆ ನೀನು... (ಏಳು ಸುತ್ತಿನ ಕೋಟೆ ಸಿನಿಮಾ ಹಾಡು)7) ತಲಕಟ್ಟು, ಇಳೆ, ಗುಡ್ಸು, ಗುಡ್ಸುಂಧೀರ್ಗ, ಕೊಂಬು, ಕೊಂಬಿಳೆ ಹೇಳಿಕೊಟ್ಟ ಮಹಾದೇವಪ್ಪ ಮೇಷ್ಟು..

ಎಲ್ಲವೂ ನೆನಪಾಗುತ್ತದೆ. ಇದು ಯಾಕೆ ನನಗೆ ಗೊತ್ತಿಲ್ಲ. ಇದು ನನ್ನೊಬ್ಬನಿಗೆ ಅಷ್ಟೇ ಆಗುತ್ತೊ, ಇಲ್ಲಾ ಎಲ್ಲರಿಗೂ ಅಥವಾ ಕೆಲವೊಬ್ಬರಿಗೆ ಅಷ್ಟೇ ಆಗುತ್ತಾ??ಇದಕ್ಕೇನಾದರೂ ವೈಜ್ಞಾನಿಕ ಕಾರಣ ಏನಾದ್ರೂ ಇದೆಯಾ? ನಿಮಗೇನಾದ್ರೂ ಈ ಬಗ್ಗೆ ಗೊತ್ತಿದೆಯಾ?
ನಿಮ್ಮೆಲ್ಲರ ಅಭಿಪ್ರಾಯಗಳಿಗೆ ಸ್ವಾಗತ..


-ಇಂತಿ,ಯಳವತ್ತಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet