ನಮ್ಮ ದೇಶದಲ್ಲಿ ಇದ್ಯಾಕೆ ಹೀಗೆ?

ನಮ್ಮ ದೇಶದಲ್ಲಿ ಇದ್ಯಾಕೆ ಹೀಗೆ?

ನಮ್ಮ ದೇಶದ ಬಹುತೇಕರು ಪೂಜಿಸುವ ಪ್ರಾಣಿ ಗೋವು.

ಗೋವುಗಳನ್ನೇ ಭಕ್ಷಿಸುವ ಪ್ರಾಣಿ ಹುಲಿ.

ಆದರೆ ನಮ್ಮ ರಾಷ್ಟ್ರೀಯ ಪ್ರಾಣಿ ಆ ಪೂಜನೀಯವಾದ ಗೋವು ಅಲ್ಲ.

ನಮ್ಮ ರಾಷ್ಟ್ರೀಯ ಪ್ರಾಣಿ ಆ ಗೋವುಗಳನ್ನೇ ಭಕ್ಷಿಸುವ ಹುಲಿ.

ಈ ದೇಶದಲ್ಲಿ ಹುಲಿಗಳ ಸಂರಕ್ಷಣೆಗೆ ಕೋಟಿ ಕೋಟಿ ರೂಪಾಯಿಗಳ ಹಣ ಖರ್ಚು.

ಹುಲಿ ಹತ್ಯೆ ನಿಶೇಧ ಕಾಯ್ದೆಗೆ ಎಲ್ಲರದೂ ಸಮ್ಮತ.

ಗೋಹತ್ಯೆ ನಿಶೇಧ ಕಾಯ್ದೆ ಜಾರಿ ಮಾಡುವುದಕೆ ಇಲ್ಲಿ ಇಲ್ಲ ಒಮ್ಮತ.

ಈ ಕಾಯ್ದೆಯಿಂದ ಹುಲಿಯಂತಹ ಇತರ ಪ್ರಾಣಿಗಳ ಆಹಾರಕ್ಕೆ ಬರ ಬರಬಹುದೆಂಬ ಲೆಕ್ಕಾಚಾರ ಬೇರೆ.

ಇದ್ಯಾಕೆ ಹೀಗೆ?

 

- ಆತ್ರಾಡಿ ಸುರೇಶ ಹೆಗ್ಡೆ

 

Rating
No votes yet

Comments