ಕನ್ನಡ ನಿಘಂಟು

ಕನ್ನಡ ನಿಘಂಟು

Comments

ಬರಹ

ಇಂಟರ್ನೆಟ್ ನಲ್ಲಿ ಕನ್ನಡ ಬರಯುವಾಗ ಕೆಲವೊಮ್ಮೆ ಕ್ಲಿಷ್ಟ ಪದಗಳು ಕೈ ಕೊಡುವುದುಂಟು. ಅಂದರೆ, ಹೇಳಲು ಬಯಸಿದ್ದಕ್ಕೆ ಇಂಗ್ಲಿಷ್ ಪದವೇನೋ ನಾಲಗೆಯ ತುದಿಯಲ್ಲೇ ಇರುತ್ತದೆ.. ಆದರೆ, ಸಮಾನಾಂತರ ಕನ್ನಡ ಪದ ಸಿಗುವುದಿಲ್ಲ. ಈ ರೀತಿ ಇಂಗ್ಲಿಷ್ ನಲ್ಲಿ ಆದಾಗ dictionary.com ಗೆ ಅಥವಾ ಗೂಗಲ್ ನಲ್ಲಿ define:difficultword ಎಂಬ ಫಾರ್ಮುಲಾಗೆ ಮೊರೆ ಹೋಗುತ್ತೇವೆ. ಕನ್ನಡಕ್ಕೆ ಈ ರೀತಿಯಾದ ready reference ಇದೆಯೇ?

ಈ ನಿಟ್ಟಿನಲ್ಲಿ ಯಾವುದೇ ಮಾಹಿತಿ ನಿಮ್ಮಲ್ಲಿ ಇದ್ದಲ್ಲಿ ದಯವಿಟ್ಟು ಈ ಫೋರಮ್ ನಲ್ಲಿ ಡಿಸ್ಕಸ್ ಮಾಡಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet