ರಾಜ್ಯಗಳಿಗೆ autonomy !
ಕಾಶ್ಮೀರದ autonomy ಸ್ಥಾನಮಾನದ ಬಗ್ಗೆ ಈಗ ದೊಡ್ಡದಾಗೆ ಗುಲ್ಲೆದ್ದಿದೆ. article ೨೭೦ ರಂತೆ ಈಗಾಗಲೇ Defence, External Affairs and Communications ಬಿಟ್ಟು ಉಳಿದೆಲ್ಲ ವಿಷಯಗಳಲ್ಲಿ ಕಾಶ್ಮೀರಕ್ಕೆ autonomy ಸ್ಥಾನಮಾನ ಸಿಕ್ಕಿದೆ ಅನ್ನೋದು ನನ್ನ ತಿಳಿವು.
ಇಂತಹ ಸಂದರ್ಭದಲ್ಲಿ
೧. "autonomy " ಅನ್ನುವುದನ್ನು ನೀವು ಹೇಗೆ ಅರ್ಥೈಸಿತೀರಿ. ದಯವಿಟ್ಟು ತಿಳಿದವರು ಸ್ವಲ್ಪ ವಿವರಾವಾಗಿ ಬರೆಯಿರಿ.
೨. ಉಳಿದೆಲ್ಲ ರಾಜ್ಯಗಳಿಗೆ autonomy ಸ್ಥಾನಮಾನ ಕೊಡುವುದರ ಬಗ್ಗೆ ನಿಮ್ಮ ಅನಿಸಿಕೆ ಏನು? ಕೊಟ್ಟರೆ ಅದರ ಪರಿಣಾಮಗಳ ಬಗ್ಗೆ ಬರೆಯಿರಿ.
೩. ಇತರ ರಾಜ್ಯಗಳಿಗೆ autonomy ಸ್ಥಾನಮಾನ ಕೊಡುವಂತಹ ಪರಿಸ್ತಿತಿಯೇ ಬಂದರೆ ಆ autonomyಯ ರೂಪರೇಷೆಗಳ ಹೇಗಿರಬೇಕು?
...................................
ಚರ್ಚೆಗೆ ಮುಂಚೆ ಒಂದು ಚಿಕ್ಕ ಕೋರಿಕೆ..
ನಾವು ಹಿಂದೂ, ಅವರು ಮುಸ್ಲಿಂ, ಆ ಜಾಗವೆಲ್ಲವೂ ಹಿಂದೂಗಳ ಸ್ವತ್ತು ಅನ್ನುವಂತ ಭಾವನಾತ್ಮಕ ವಿಷಯದಿಂದ ಹೊರಬಂದು ನಿಮ್ಮ ಅನಿಸ್ಕಿಗೆಳನ್ನು ಹಂಚಿಕೊಳ್ಳಿ.
Comments
ಉ: ರಾಜ್ಯಗಳಿಗೆ ಅಟೋನಾಮಿ !
ಉ: ರಾಜ್ಯಗಳಿಗೆ autonomy !
ಉ: ರಾಜ್ಯಗಳಿಗೆ autonomy !