ಹಿಂದು ಯಾರು ?
disclaimer: ಇದು ಹಿಂದು ಯಾರು ಎಂದು ತಿಳಿದುಕೊಳ್ಳುವ ಅಥವಾ ಹಿಂದು ಶಬ್ದಕ್ಕೆ ವ್ಯಾಖ್ಯಾನ ನೀಡುವ ಯಾವುದೇ ಪ್ರಯತ್ನವಲ್ಲ. ಇದು ಗೆಳೆಯರಿಬ್ಬರ ನಡುವೆ ನಡೆದ ಸಂಭಾಷಣೆಯಷ್ಟೇ.
ನನ್ನ ಹಾಗೂ ನನ್ನ ಸ್ನೇಹಿತನ ನಡೆದ ಒಂದು ಸಂಭಾಷಣೆ. ವಾರಂತ್ಯದಲ್ಲಿ ಮಾಡೆಲೇನು ಕೆಲಸ ಇಲ್ಲದಾಗ ಈ ರೀತಿಯ ಅನಗತ್ಯ ವಿಷಯಗಳನ್ನು ಚರ್ಚಿಸುವುದು ನಮ್ಮ ಅಭ್ಯಾಸಗಳಲ್ಲಿ ಒಂದು. ಆ ದಿನ ವಿಷಯ ಹಿಂದು ಯಾರು ಎನ್ನುವುದರ ಬಗ್ಗೆಯಾಗಿತ್ತು.
ನಾನು: ಹಿಂದು ಅಂದರೆ ಯಾರು?
ಗೆಳೆಯ: ಯಾರು ಭಗವದ್ಗೀತೆಯನ್ನು ಪವಿತ್ರ ಗ್ರಂಥವೆಂದು ನಂಬುತ್ತಾನೋ ಅವನು ಹಿಂದು.
ನಾನು: ಹಾಗಾದರೆ ನಾನು ಹಿಂದು ಅಲ್ಲ. ನಮ್ಮ ಮನೆಯಲ್ಲಿ ಭಗವದ್ಗೀತೆ ಇರುವುದಾದರೂ ನಾನಿನ್ನೂ ಅದನ್ನು ಓದಿಲ್ಲ. ತಂದೆಯವರ ಹಲವಾರು ಪುಸ್ತಕ ಸಂಗ್ರಹಗಳಲ್ಲಿ ಅದು ಒಂದು ಅಶ್ಟೇ ಹೊರತು ಮನೆಯಲ್ಲಿ ಅದಕ್ಕೇನು ವಿಶಿಷ್ಟ ಸ್ಥಾನಮಾನವಿಲ್ಲ. ಮಹಾಭಾರತ ರಾಮಾಯಣವನ್ನು ಎಳೆಯ ಪ್ರಾಯದಲ್ಲಿ ಅಮರ ಚಿತ್ರ ಕಥೆಯಲಿ ಓದಿದ್ದೇನೆ. ಆದರೆ ಫ್ಯಾಂಟಮ್ , ಮಾಂಡ್ರೇಕ್ ಇತರ ಕಾಮಿಕ್ಸ್ ಗಳಂತೆ ಓದಿದ್ದೇನಷ್ಟೇ.
ಗೆಳೆಯ: ಯಾರು ದನ ತಿನ್ನುವುದಿಲ್ಲವೋ ಅವರು ಹಿಂದುಗಳು
ನಾನು: ಕೇರಳದ ಎಶ್ಟೋ ಹಿಂದು ಮನೆಗಳಲ್ಲಿ ದನ ತಿನ್ನುತ್ತಾರೆ .ಅಲ್ಲಿ ಅದು ಸಾಮಾನ್ಯ.
ಗೆಳೆಯ: ಯಾರು ಹೆಣವನ್ನು ಸುಡುತ್ತಾರೋ ಅವರು ಹಿಂದುಗಳು.(ಉತ್ತರ ಭಾರತದವನಾದ ಅವನು ಈ ರೀತೆ ತಿಳಿದಿರುವುದು ಸಹಜ ಅನಿಸುತ್ತದೆ).
ನಾನು: ನಾನು ಎಲ್ಲೋ ಓದಿದಂತೆ ಕರ್ನಾಟಕದಲ್ಲಿ ಕೇವಲ ೩೦% ಜನ ಹೆಣವನ್ನು ಸುಡುತ್ತಾರೆ. ಉಳಿದವರು ಹೂಳುತ್ತಾರೆ. (ಇದಕ್ಕೆ ಸಧ್ಯಕ್ಕೆ ನನ್ನ ಬಳಿ ಯಾವುದೇ ಪುರಾವೆಗಳಿಲ್ಲ. ಓದಿದ ನೆನಪಶ್ಟೇ)
ಹಾಗಾದರೆ ಹಿಂದು ಅಂದರೆ ಯಾರು ?
ನಮ್ಮ ಅಲ್ಪ ಜ್ನ್ಯಾನದ ಪ್ರಕಾರ ಯಾರ ಜನ್ಮ ಪತ್ರದಲ್ಲಿ ಹಿಂದು ಎಂದು ನಮೂದಿಸಿದೆಯೋ ಅವನು ಮಾತ್ರ ಹಿಂದು ಎಂದು ಮುಕ್ತಾಯ ಹಾಡಿ ರಾತ್ರಿ ದನದ ಮಾಂಸ ತಯಾರಿಸಲು ಬೇಕಾದ ಸಾಮಾಗ್ರಿಗಳನ್ನು ಕೊಳ್ಳಲು ಹೊರಟೆವು.
Comments
ಉ: ಹಿಂದು ಯಾರು ?
In reply to ಉ: ಹಿಂದು ಯಾರು ? by ಶ್ರೀನಿಧಿ
ಉ: ಹಿಂದು ಯಾರು ?
In reply to ಉ: ಹಿಂದು ಯಾರು ? by guruprasadkn
ಉ: ಹಿಂದು ಯಾರು ?
In reply to ಉ: ಹಿಂದು ಯಾರು ? by ಶ್ರೀನಿಧಿ
ಉ: ಹಿಂದು ಯಾರು ?
ಉ: ಹಿಂದು ಯಾರು ?
In reply to ಉ: ಹಿಂದು ಯಾರು ? by mpneerkaje
ಉ: ಹಿಂದು ಯಾರು ?
In reply to ಉ: ಹಿಂದು ಯಾರು ? by guruprasadkn
ಉ: ಹಿಂದು ಯಾರು ?
In reply to ಉ: ಹಿಂದು ಯಾರು ? by mpneerkaje
ಉ: ಹಿಂದು ಯಾರು ?
In reply to ಉ: ಹಿಂದು ಯಾರು ? by guruprasadkn
ಉ: ಹಿಂದು ಯಾರು ?
ಉ: ಹಿಂದು ಯಾರು ?
In reply to ಉ: ಹಿಂದು ಯಾರು ? by vijay pai
ಉ: ಹಿಂದು ಯಾರು ?
In reply to ಉ: ಹಿಂದು ಯಾರು ? by vijay pai
ಉ: ಹಿಂದು ಯಾರು ?
In reply to ಉ: ಹಿಂದು ಯಾರು ? by mannu
ಉ: ಹಿಂದು ಯಾರು ?
In reply to ಉ: ಹಿಂದು ಯಾರು ? by vijay pai
ಉ: ಹಿಂದು ಯಾರು ?
In reply to ಉ: ಹಿಂದು ಯಾರು ? by raghusp
ಉ: ಹಿಂದು ಯಾರು ?
In reply to ಉ: ಹಿಂದು ಯಾರು ? by mannu
ಉ: ಹಿಂದು ಯಾರು ?
In reply to ಉ: ಹಿಂದು ಯಾರು ? by vijay pai
ಉ: ಹಿಂದು ಯಾರು ?
In reply to ಉ: ಹಿಂದು ಯಾರು ? by vijay pai
ಉ: ಹಿಂದು ಯಾರು ?
ಉ: ಹಿಂದು ಯಾರು ?
ಉ: ಹಿಂದು ಯಾರು ?
In reply to ಉ: ಹಿಂದು ಯಾರು ? by abdul
ಉ: ಹಿಂದು ಯಾರು ?
In reply to ಉ: ಹಿಂದು ಯಾರು ? by abdul
ಉ: ಹಿಂದು ಯಾರು ?
In reply to ಉ: ಹಿಂದು ಯಾರು ? by manjunath.hosur
ಉ: ಹಿಂದು ಯಾರು ?
In reply to ಉ: ಹಿಂದು ಯಾರು ? by Shrikantkalkoti
ಉ: ಹಿಂದು ಯಾರು ?
ಉ: ಹಿಂದು ಯಾರು ?
In reply to ಉ: ಹಿಂದು ಯಾರು ? by bhasip
ಉ: ಹಿಂದು ಯಾರು ?
In reply to ಉ: ಹಿಂದು ಯಾರು ? by abdul
ಉ: ಹಿಂದು ಯಾರು ?
In reply to ಉ: ಹಿಂದು ಯಾರು ? by guruprasadkn
ಉ: ಹಿಂದು ಯಾರು ?
In reply to ಉ: ಹಿಂದು ಯಾರು ? by abdul
ಉ: ಹಿಂದು ಯಾರು ?
In reply to ಉ: ಹಿಂದು ಯಾರು ? by abdul
ಉ: ಹಿಂದು ಯಾರು ?
In reply to ಉ: ಹಿಂದು ಯಾರು ? by abdul
ಉ: ಹಿಂದು ಯಾರು ?
In reply to ಉ: ಹಿಂದು ಯಾರು ? by bhasip
ಉ: ಹಿಂದು ಯಾರು ?
In reply to ಉ: ಹಿಂದು ಯಾರು ? by abdul
ಉ: ಹಿಂದು ಯಾರು ?
In reply to ಉ: ಹಿಂದು ಯಾರು ? by bhasip
ಹಿಂದು ಯಾರು ?=ನಾನು
In reply to ಹಿಂದು ಯಾರು ?=ನಾನು by vinideso
ಉ: ಹಿಂದು ಯಾರು ?=ನಾನು
ಉ: ಹಿಂದು ಯಾರು ?
In reply to ಉ: ಹಿಂದು ಯಾರು ? by udaygonda
ಉ: ಹಿಂದು ಯಾರು ?
In reply to ಉ: ಹಿಂದು ಯಾರು ? by udaygonda
ಉ: ಹಿಂದು ಯಾರು ?
ಉ: ಹಿಂದು ಯಾರು ?=ನಾನು
In reply to ಉ: ಹಿಂದು ಯಾರು ?=ನಾನು by vinideso
ಉ: ಹಿಂದು ಯಾರು ? ಏನ್ ಗುರು ಇದು !!
In reply to ಉ: ಹಿಂದು ಯಾರು ? ಏನ್ ಗುರು ಇದು !! by praveena saya
ಉ: ಹಿಂದು ಯಾರು ? ಏನ್ ಗುರು ಇದು !!
In reply to ಉ: ಹಿಂದು ಯಾರು ? ಏನ್ ಗುರು ಇದು !! by praveena saya
ಉ: ಹಿಂದು ಯಾರು ? ಏನ್ ಗುರು ಇದು !!
In reply to ಉ: ಹಿಂದು ಯಾರು ? ಏನ್ ಗುರು ಇದು !! by Praveen Konandur
ಉ: ಹಿಂದು ಯಾರು ? ಏನ್ ಗುರು ಇದು !!
In reply to ಉ: ಹಿಂದು ಯಾರು ? ಏನ್ ಗುರು ಇದು !! by prasca