CFL ಉಡುಗೊರೆ ಕೊಟ್ಟರೆ ಹೇಗೆ?
ನಾವು ಸಾಮಾನ್ಯವಾಗಿ ಮದುವೆ, ಮುಂಜಿ, ಹುಟ್ಟುಹಬ್ಬ ಮುಂತಾದ ಕಾರ್ಯಕ್ರಮಗಳಿಗೆ ಹೋದಾಗ ವಧೂ-ವರರಿಗೆ, ವಟುಗಳಿಗೆ "ಗಡಿಯಾರ, ದೇವರ ಫೋಟೋ/ವಿಗ್ರಹ, ಹೂ ಗುಚ್ಚ, ವರ್ಣ ಚಿತ್ರ" ಮುಂತಾದ ಉಡುಗೊರೆಗಳನ್ನು ಕೊಡುತ್ತೇವೆ. ಎಷ್ಟೋ ಸಲ ನಾವು ಕೊಡುವ ಉಡುಗೊರೆಗಳು ಅವರಿಗೆ ಯಾವುದೇ ರೀತಿಯ ಉಪಯೋಗಕ್ಕೂ ಬರುವುದಿಲ್ಲ. ಹಾಗಾಗಿ ಕೆಲಸಕ್ಕೆ ಬಾರದ ಉಡುಗೊರೆಗಳನ್ನು ಕೊಡುವ ಬದಲಿಗೆ CFL (Compact fluorescent lamp) ಅಥವಾ ಟ್ಯೂಬ್ಲೈಟ್ಗಳನ್ನು ಗಳನ್ನು ಕೊಟ್ಟರೆ ಹೇಗೆ? Incandescent light bulbಗಳ ಬದಲಿಗೆ CFL ಹಾಗೂ ಟ್ಯೂಬ್ಲೈಟ್ಗಳನ್ನು ಬಳಸುವುದರಿಂದ ಆಗುವ ಉಪಯೋಗಗಳು ಎಲ್ಲರಿಗೂ ಗೊತ್ತೇ ಇದೆ. ಹಾಗಾಗಿ CFLಗಳ ಬಳಕೆಯನ್ನು ಉತ್ತೇಜಿಸಲು ನಾವು ಈ ರೀತಿಯ ಕ್ರಮಗಳನ್ನು ಅನುಸರಿಸಬಹುದಲ್ಲವೇ?
(ಚಿತ್ರ ವಿಕಿಪೀಡಿಯಾದಿಂದ)
Rating
Comments
ಉ: CFL ಉಡುಗೊರೆ ಕೊಟ್ಟರೆ ಹೇಗೆ?
In reply to ಉ: CFL ಉಡುಗೊರೆ ಕೊಟ್ಟರೆ ಹೇಗೆ? by santhosh_87
ಉ: CFL ಉಡುಗೊರೆ ಕೊಟ್ಟರೆ ಹೇಗೆ?
ಉ: CFL ಉಡುಗೊರೆ ಕೊಟ್ಟರೆ ಹೇಗೆ?
In reply to ಉ: CFL ಉಡುಗೊರೆ ಕೊಟ್ಟರೆ ಹೇಗೆ? by raghusp
ಉ: CFL ಉಡುಗೊರೆ ಕೊಟ್ಟರೆ ಹೇಗೆ?
ಉ: CFL ಉಡುಗೊರೆ ಕೊಟ್ಟರೆ ಹೇಗೆ?
In reply to ಉ: CFL ಉಡುಗೊರೆ ಕೊಟ್ಟರೆ ಹೇಗೆ? by asuhegde
ಉ: CFL ಉಡುಗೊರೆ ಕೊಟ್ಟರೆ ಹೇಗೆ?
ಉ: CFL ಉಡುಗೊರೆ ಕೊಟ್ಟರೆ ಹೇಗೆ?
In reply to ಉ: CFL ಉಡುಗೊರೆ ಕೊಟ್ಟರೆ ಹೇಗೆ? by keshavmysore
ಉ: CFL ಉಡುಗೊರೆ ಕೊಟ್ಟರೆ ಹೇಗೆ?
In reply to ಉ: CFL ಉಡುಗೊರೆ ಕೊಟ್ಟರೆ ಹೇಗೆ? by prasannasp
ಉ: CFL ಉಡುಗೊರೆ ಕೊಟ್ಟರೆ ಹೇಗೆ?
In reply to ಉ: CFL ಉಡುಗೊರೆ ಕೊಟ್ಟರೆ ಹೇಗೆ? by prasannasp
ಉ: CFL ಉಡುಗೊರೆ ಕೊಟ್ಟರೆ ಹೇಗೆ?
In reply to ಉ: CFL ಉಡುಗೊರೆ ಕೊಟ್ಟರೆ ಹೇಗೆ? by keshavmysore
ಉ: CFL ಉಡುಗೊರೆ ಕೊಟ್ಟರೆ ಹೇಗೆ?
ಉ: CFL ಉಡುಗೊರೆ ಕೊಟ್ಟರೆ ಹೇಗೆ?
In reply to ಉ: CFL ಉಡುಗೊರೆ ಕೊಟ್ಟರೆ ಹೇಗೆ? by modmani
ಉ: CFL ಉಡುಗೊರೆ ಕೊಟ್ಟರೆ ಹೇಗೆ?
In reply to ಉ: CFL ಉಡುಗೊರೆ ಕೊಟ್ಟರೆ ಹೇಗೆ? by girish.rajanal
ಉ: CFL ಉಡುಗೊರೆ ಕೊಟ್ಟರೆ ಹೇಗೆ?
In reply to ಉ: CFL ಉಡುಗೊರೆ ಕೊಟ್ಟರೆ ಹೇಗೆ? by modmani
ಉ: CFL ಉಡುಗೊರೆ ಕೊಟ್ಟರೆ ಹೇಗೆ?
ಉ: CFL ಉಡುಗೊರೆ ಕೊಟ್ಟರೆ ಹೇಗೆ?