ಸಖೀ, ನಾ ಮೌನಿಯಾಗಿರುವೆ!
ಸಖೀ,
ನೀನು,
ನಾನಾಡುವ
ಮಾತುಗಳನ್ನು
ಅರಿಯಳಾದೆಯಾದರೆ,
ನಾನು
ಮೌನಿಯಾಗಿರುವೆ;
ನಾನು
ಮಾತನಾಡದೇ,
ನನ್ನ ಮನದ
ಭಾವನೆಗಳನ್ನು,
ನೀನು
ಅರಿಯಬಲ್ಲೆಯಾದರೂ,
ನಾನು
ಮೌನಿಯಾಗಿರುವೆ!
***************
ಆತ್ರಾಡಿ ಸುರೇಶ ಹೆಗ್ಡೆ
ಈ ಮೇಲಿನ ಬ್ಲಾಗ್ ಬರಹವನ್ನು ಪ್ರಕಟಿಸಲು ಪ್ರಯತ್ನಿಸಿದಾಗ ನನಗೆ, ಈ ಕೆಳಗಿನ ಸಂದೇಶ ದೊರೆಯಿತು.
"ನೀವು ಬರೆದಿರುವ ಬ್ಲಾಗ್ ಬರಹ ತುಂಬ ಚಿಕ್ಕದು. ಕನಿಷ್ಟ 10 ಪದಗಳಿರಲೇಬೇಕು."
ಹಾಗಾಗಿ ನಾನು ಈ ಮಾತುಗಳನ್ನು ಇಲ್ಲಿ ಸೇರಿಸಿ, ಪ್ರಕಟಿಸಲು ಪ್ರಯತ್ನಿಸಿದೆ.
ಜೊತೆಗೆ, "೧೦ ಪದಗಳೆಂದರೆ ಒಟ್ಟು ಎಷ್ಟು ಪದಗಳು?" ಎನ್ನುವ ಅನುಮಾನವೂ ಇದೆ ನನಗೆ.
Rating
Comments
ಉ: ಸಖೀ, ನಾ ಮೌನಿಯಾಗಿರುವೆ!
In reply to ಉ: ಸಖೀ, ನಾ ಮೌನಿಯಾಗಿರುವೆ! by prasannasp
ಉ: ಸಖೀ, ನಾ ಮೌನಿಯಾಗಿರುವೆ!
ಉ: ಸಖೀ, ನಾ ಮೌನಿಯಾಗಿರುವೆ!
In reply to ಉ: ಸಖೀ, ನಾ ಮೌನಿಯಾಗಿರುವೆ! by ksraghavendranavada
ಉ: ಸಖೀ, ನಾ ಮೌನಿಯಾಗಿರುವೆ!
ಉ: ಸಖೀ, ನಾ ಮೌನಿಯಾಗಿರುವೆ!
In reply to ಉ: ಸಖೀ, ನಾ ಮೌನಿಯಾಗಿರುವೆ! by Chikku123
ಉ: ಸಖೀ, ನಾ ಮೌನಿಯಾಗಿರುವೆ!
ಉ: ಸಖೀ, ನಾ ಮೌನಿಯಾಗಿರುವೆ!
In reply to ಉ: ಸಖೀ, ನಾ ಮೌನಿಯಾಗಿರುವೆ! by P.Ashwini
ಉ: ಸಖೀ, ನಾ ಮೌನಿಯಾಗಿರುವೆ!
ಉ: ಸಖೀ, ನಾ ಮೌನಿಯಾಗಿರುವೆ!
In reply to ಉ: ಸಖೀ, ನಾ ಮೌನಿಯಾಗಿರುವೆ! by gopinatha
ಉ: ಸಖೀ, ನಾ ಮೌನಿಯಾಗಿರುವೆ!
ಉ: ಸಖೀ, ನಾ ಮೌನಿಯಾಗಿರುವೆ!
In reply to ಉ: ಸಖೀ, ನಾ ಮೌನಿಯಾಗಿರುವೆ! by kavinagaraj
ಉ: ಸಖೀ, ನಾ ಮೌನಿಯಾಗಿರುವೆ!