ಈಗ ಕಾಮನ್ವೆಲ್ತ್ ಕ್ರೀಡಾಕೂಟದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುವುದು ಬೇಕೇ?

ಈಗ ಕಾಮನ್ವೆಲ್ತ್ ಕ್ರೀಡಾಕೂಟದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುವುದು ಬೇಕೇ?

Comments

ಬರಹ

ಕಾಮನ್ವೆಲ್ತ್ ಕ್ರೀಡಾಕೂಟದ ಆಯೋಜನೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದಿದೆ.ಅದರ ಬಗ್ಗೆ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂಬ ವಿಚಾರದಲ್ಲೂ ಎರಡು ಮಾತಿಲ್ಲ.ಆದರೆ ಅದನ್ನು ತಕ್ಷಣ ನಡೆಸಬೇಕೇ ಅಲ್ಲ, ಕ್ರೀಡಾಕೂಟ ಮುಗಿಯುವವರೆಗೆ ಕಾದು,ನಂತರ ನಡೆಸುವುದು ಸರಿಯಾದ ಕ್ರಮವಾದೀತೇ? ಈಗ ತನಿಖೆ ಇತ್ಯಾದಿ ನಡೆಯಲು ಆರಂಭವಾದರೆ, ಕ್ರೀಡಾಕೂಟದ ವ್ಯವಸ್ಥೆಗಳು ಅರ್ಧಕ್ಕೆ ನಿಂತು ಬಿಡುವ ಅಪಾಯ ಇದೆ.ಇದರಿಂದ ಕ್ರೀಡಾಕೂಟ ನಡೆಯದೆ,ಭಾರತ ಪೇಚು,ಅವಮಾನಕ್ಕೀದಾಗುವ ಅಪಾಯ ಇದೆ.ಏನಂತೀರಿ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet