ಸಿಲೋಟೆಂಬ ಮಾನಿಟರ್ ಒಂದೇ ನಮ್ಮ ’ಬುದ್ಧಿಯ ಸುದ್ಧಿಯ’ ಸಂಗ್ರಹಿಸುವ ಅತ್ಯುತ್ತಮ ಪರಿಕರ--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೨೮
(೧೪೬) ನಿಮ್ಮ ಬುದ್ಧಿಮತ್ತೆಯನ್ನು ಅಂಗವಿಹೀನವೆಂದು ಪರಿಗಣಿಸದ ಒಂದೇ ಮಾನಿಟರ್ ಎಂದರೆ ಬಳಪದ ಸಿಲೋಟು!
(೧೪೭) ದೆವ್ವದ ಬಗ್ಗೆ ಭಯ ಏಕೆಂದರೆ ನಮಗೆ ಹಣೆಯಬರಹದ ಬಗ್ಗೆ ಸಾಕಷ್ಟು ನಂಬಿಕೆ ಇಲ್ಲದಿರುವುದು!
(೧೪೮) ಆಧುನಿಕ ಮತ್ತು ಸಮಕಾಲೀನ ಬದುಕಿನ ನಡುವಣ ವ್ಯತ್ಯಾಸವೇನೆಂದರೆ, ಆಗೆಲ್ಲ ವಿಷಯಗಳ ಸಂಗ್ರಹವನ್ನು ಸುದ್ಧಿ ಎನ್ನುತ್ತಿದ್ದರು. ಈಗ ವಿಷಯಗಳನ್ನು ಸೃಷ್ಟಿಸುವುದನ್ನೇ ಸುದ್ಧಿ ಎನ್ನುತ್ತೇವೆ!
(೧೪೯) ಕಾರಿನ ಚಾಲನೆ ಮಾಡುವಾಗ ಶಿರಸ್ತ್ರಾಣ ಧರಿಸುವುದನ್ನು ಅತ್ಯುತ್ತಮ ರಕ್ಷಣಾತಂತ್ರವೆನ್ನುತ್ತೇವೆಯೇ ಹೊರತು ಅದು ನೆಮ್ಮದಿಯಲ್ಲ!
(೧೫೦) ಗಂಭೀರ ಪರಿಸ್ಥಿತಿಯೊಂದನ್ನು ಮನಃಪೂರ್ವಕವಾಗಿ ಎದುರಿಸಲು ನಿರ್ಧರಿಸಿದ ಕೂಡಲೆ ಸೋಲೆಂಬುದು, ಅದು ಬಂದಲ್ಲಿ, ಬಂದಾಗ ಮಾತ್ರ ಬರುತ್ತದೆ. ಇಲ್ಲದಿದ್ದಲ್ಲಿ ಗಂಭೀರಪರಿಸ್ಥಿತಿಯೊಂದಿಗೇ ಸೋಲೂ ಸಹ ಬಂದುಬಿಟ್ಟಿರುತ್ತದೆ!
Rating
Comments
ಉ: ಸಿಲೋಟೆಂಬ ಮಾನಿಟರ್ ಒಂದೇ ನಮ್ಮ ’ಬುದ್ಧಿಯ ಸುದ್ಧಿಯ’ ಸಂಗ್ರಹಿಸುವ ...
In reply to ಉ: ಸಿಲೋಟೆಂಬ ಮಾನಿಟರ್ ಒಂದೇ ನಮ್ಮ ’ಬುದ್ಧಿಯ ಸುದ್ಧಿಯ’ ಸಂಗ್ರಹಿಸುವ ... by raghusp
ಉ: ಸಿಲೋಟೆಂಬ ಮಾನಿಟರ್ ಒಂದೇ ನಮ್ಮ ’ಬುದ್ಧಿಯ ಸುದ್ಧಿಯ’ ಸಂಗ್ರಹಿಸುವ ...
ಉ: ಸಿಲೋಟೆಂಬ ಮಾನಿಟರ್ ಒಂದೇ ನಮ್ಮ ’ಬುದ್ಧಿಯ ಸುದ್ಧಿಯ’ ಸಂಗ್ರಹಿಸುವ ...
In reply to ಉ: ಸಿಲೋಟೆಂಬ ಮಾನಿಟರ್ ಒಂದೇ ನಮ್ಮ ’ಬುದ್ಧಿಯ ಸುದ್ಧಿಯ’ ಸಂಗ್ರಹಿಸುವ ... by santhosh_87
ಉ: ಸಿಲೋಟೆಂಬ ಮಾನಿಟರ್ ಒಂದೇ ನಮ್ಮ ’ಬುದ್ಧಿಯ ಸುದ್ಧಿಯ’ ಸಂಗ್ರಹಿಸುವ ...
ಉ: ಸಿಲೋಟೆಂಬ ಮಾನಿಟರ್ ಒಂದೇ ನಮ್ಮ ’ಬುದ್ಧಿಯ ಸುದ್ಧಿಯ’ ಸಂಗ್ರಹಿಸುವ ...
In reply to ಉ: ಸಿಲೋಟೆಂಬ ಮಾನಿಟರ್ ಒಂದೇ ನಮ್ಮ ’ಬುದ್ಧಿಯ ಸುದ್ಧಿಯ’ ಸಂಗ್ರಹಿಸುವ ... by kavinagaraj
ಉ: ಸಿಲೋಟೆಂಬ ಮಾನಿಟರ್ ಒಂದೇ ನಮ್ಮ ’ಬುದ್ಧಿಯ ಸುದ್ಧಿಯ’ ಸಂಗ್ರಹಿಸುವ ...