"ಅಂತಃಸ್ಫುರಣ" ಪದದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಡಿ.ಕೆ.ಭಾರದ್ವಾಜರ ಇಂಗ್ಲೀಷ್-ಕನ್ನಡ ಶಬ್ಧಕೋಶದಲ್ಲಿ ಯಾವಾಗಲೋ ಒಮ್ಮೆ "ಅಂತಃಸ್ಫುರಣ" ಎಂಬ ಪದ ನೋಡಿದ್ದೆ. ಅದರ ಇಂಗ್ಲೀಷ್ ಸಮಾನಾರ್ಥಕ ಪದ ಈಗ ನೆನಪಿಲ್ಲ. ಆದರೆ ಆ ಪದ ನನಗೆ ಇಷ್ಟ ಆಯಿತು. ನನ್ನ ಬ್ಲಾಗಿಗೆ "ಅಂತಃಸ್ಫುರಣ" ಎಂದು ಮರು ನಾಮಕರಣ ಮಾಡೋಣ ಎಂದುಕೊಂಡಿದ್ದೇನೆ. ಆದರೆ ನನಗೆ ಅದರ ಕನ್ನಡ ಅರ್ಥ ಗೊತ್ತಿಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ "ಕನ್ನಡ ರತ್ನಕೋಶ"ದಲ್ಲಿ ಹುಡುಕಿದೆ. ಆದರೆ ಅಲ್ಲಿ ಆ ಪದವೇ ಇಲ್ಲ. ಗೂಗ್ಲಿಸಿದರೆ "ಅಂತಃಸ್ಫುರಣ" ಸಿಗಲಿಲ್ಲ ಎಂದು ಬಂತು. ನಿಮಗೆ ಯಾರಿಗಾದರೂ "ಅಂತಃಸ್ಫುರಣ" ಪದದ ಬಗ್ಗೆ ಮಾಹಿತಿ ಇದ್ದರೆ ತಿಳಿಸಿ. ಹಾಗೂ ಅದು "ಅಂತಃಸ್ಫುರಣ"ವೇ ಅಥವಾ "ಅಂತಃಸ್ಪುರಣ"ವೇ ಎಂದು ತಿಳಿಸಿ. ಹಾಗೆಯೇ ಈ ಪದವನ್ನು ಬ್ಲಾಗಿಗೆ ಇಟ್ಟರೆ ಚೆನ್ನಾಗಿರುತ್ತದೆಯೇ ಎಂದೂ ತಿಳಿಸಿ.
ಧನ್ಯವಾದಗಳೊಂದಿಗೆ,
-ಪ್ರಸನ್ನ.ಎಸ್.ಪಿ
Rating
Comments
ಉ: "ಅಂತಃಸ್ಫುರಣ" ಪದದ ಬಗ್ಗೆ ನಿಮ್ಮ ಅಭಿಪ್ರಾಯವೇನು?
In reply to ಉ: "ಅಂತಃಸ್ಫುರಣ" ಪದದ ಬಗ್ಗೆ ನಿಮ್ಮ ಅಭಿಪ್ರಾಯವೇನು? by vijay
ಉ: "ಅಂತಃಸ್ಫುರಣ" ಪದದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಉ: "ಅಂತಃಸ್ಫುರಣ" ಪದದ ಬಗ್ಗೆ ನಿಮ್ಮ ಅಭಿಪ್ರಾಯವೇನು?
In reply to ಉ: "ಅಂತಃಸ್ಫುರಣ" ಪದದ ಬಗ್ಗೆ ನಿಮ್ಮ ಅಭಿಪ್ರಾಯವೇನು? by abdul

In reply to ಉ: "ಅಂತಃಸ್ಫುರಣ" ಪದದ ಬಗ್ಗೆ ನಿಮ್ಮ ಅಭಿಪ್ರಾಯವೇನು? by prasannasp
ಉ: "ಅಂತಃಸ್ಫುರಣ" ಪದದ ಬಗ್ಗೆ ನಿಮ್ಮ ಅಭಿಪ್ರಾಯವೇನು?
In reply to ಉ: "ಅಂತಃಸ್ಫುರಣ" ಪದದ ಬಗ್ಗೆ ನಿಮ್ಮ ಅಭಿಪ್ರಾಯವೇನು? by abdul
ಉ: "ಅಂತಃಸ್ಫುರಣ" ಪದದ ಬಗ್ಗೆ ನಿಮ್ಮ ಅಭಿಪ್ರಾಯವೇನು?
In reply to ಉ: "ಅಂತಃಸ್ಫುರಣ" ಪದದ ಬಗ್ಗೆ ನಿಮ್ಮ ಅಭಿಪ್ರಾಯವೇನು? by abdul
ಉ: "ಅಂತಃಸ್ಫುರಣ" ಪದದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಉ: "ಅಂತಃಸ್ಫುರಣ" ಪದದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಉ: "ಅಂತಃಸ್ಫುರಣ" ಪದದ ಬಗ್ಗೆ ನಿಮ್ಮ ಅಭಿಪ್ರಾಯವೇನು?
In reply to ಉ: "ಅಂತಃಸ್ಫುರಣ" ಪದದ ಬಗ್ಗೆ ನಿಮ್ಮ ಅಭಿಪ್ರಾಯವೇನು? by kavinagaraj