೩೫ ಗಜಲು ೪೫ ಹೈಕುಗಳು ಕೃತಿ ಬಿಡುಗಡೆ

೩೫ ಗಜಲು ೪೫ ಹೈಕುಗಳು ಕೃತಿ ಬಿಡುಗಡೆ

1

 

ಆತ್ಮೀಯರೆ,

ನನ್ನ ಹೊಸ ಕೃತಿ ’೩೫ ಗಜಲು ೪೫ ಹೈಕುಗಳು’ ದಿ.೨೨.೮.೧೦ರಂದು ಬಳ್ಳಾರಿಯಲ್ಲಿ ಬಿಡುಗಡೆಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಗುರುಮೂರ್ತಿ ಪೆಂಡಕೂರು, ಡಾ.ಕಾಶೀನಾಥ್ ಅಂಬಲಗೆ, ಡಾ.ವೆಂಕಟಗಿರಿ ದಳವಾಯಿ, ಡಾ.ಅರುಣ್ ಜೋಳದಕೂಡ್ಲಿಗಿ ಪಾಲ್ಗೊಳ್ಳಲಿದ್ದಾರೆ. ತಾವೂ ಬನ್ನಿ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ ಎಂಬುದು ನನ್ನ ಕೋರಿಕೆ.

-ಸಿದ್ಧರಾಮ ಹಿರೇಮಠ, ಕೂಡ್ಲಿಗಿ

Rating
No votes yet

Comments