ಬಚ್ಚ! ಬಚ್ಚಲು!! ಬಚ್ಚೇಗೌಡ!!!
ಬರಹ
ಮೊನ್ನೆ, ಕರ್ನಾಟಕ ಘನ ಸರ್ಕಾರದ ಸಂಪುಟ ದರ್ಜೆ ಸಚಿವರೊಬ್ಬರು, 'ಶ್ರೀಸಾಮಾನ್ಯ'ನೊಬ್ಬನ ಮೇಲೆ, ಆತನ ಹೆಂಡತಿ ಮಕ್ಕಳ ಎದುರಿಗೇ ಅವಾಚ್ಯವಾಗಿ ನಿಂದಿಸಿದ್ದಲ್ಲದೆ, ದೈಹಿಕವಾಗಿಯೂ ಹಲ್ಲೆ ಮಾಡಿ ತಾನಿನ್ನೂ ಬಚ್ಚಾ ಎಂದು ತೋರಿಸಿಕೋಂಡಿದ್ದಾರೆ.
ನೆನ್ನೆ ಮುಖ್ಯಮಂತ್ರಿಗಳು ಕ್ಷಮೆ ಕೇಳಿದ್ದನ್ನೂ ಅಕ್ಷೇಪಿಸುವ ಮೂಲಕ, ಹಲ್ಲೆಗೊಳಗಾದವರ ಕುಟುಂಬದ ಬಗ್ಗೆ ಅಕ್ಷಮ್ಯವಾಗಿ ಮಾತನಾಡುವ ಮೂಲಕ ತಮ್ಮ ಮನಸ್ಸು ಇನ್ನೂ 'ಬಚ್ಚಲು' ಆಗಿಯೇ ಇದೆ ಎಂದು ಸಾಬೀತು ಮಾಡಿದ್ದಾರೆ.
ಆ ಬಚ್ಚ(ಲು)(ಚ್ಚೇ)ಗೌಡರಿಗೆ ನಮ್ಮದೂ ಒಂದು ಧಿಕ್ಕಾರ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಬಚ್ಚ! ಬಚ್ಚಲು!! ಬಚ್ಚೇಗೌಡ!!!
ಉ: ಬಚ್ಚ! ಬಚ್ಚಲು!! ಬಚ್ಚೇಗೌಡ!!!
In reply to ಉ: ಬಚ್ಚ! ಬಚ್ಚಲು!! ಬಚ್ಚೇಗೌಡ!!! by umeshhubliwala
ಉ: ಬಚ್ಚ! ಬಚ್ಚಲು!! ಬಚ್ಚೇಗೌಡ!!!
In reply to ಉ: ಬಚ್ಚ! ಬಚ್ಚಲು!! ಬಚ್ಚೇಗೌಡ!!! by Rakesh Shetty
ಉ: ಬಚ್ಚ! ಬಚ್ಚಲು!! ಬಚ್ಚೇಗೌಡ!!!