ಇದೇನು ತಿಳಿಸಿ ನೋಡೋಣ...
೦೪-೦೯-೨೦೦೭
ಈ ಚಿತ್ರದಲ್ಲಿರೋದು ಏನೆ೦ದು ತಿಳಿಸಿ ನೊಡೋಣ?
ಇದನ್ನು ಹೇಗೆ ಮಾಡುತ್ತಾರೆ? ಇದನ್ನು ಯಾವುದರಿ೦ದ ಮಾಡುತ್ತಾರೆ? ಎಲ್ಲಿ ಉಪಯೋಗಿಸುತ್ತಾರೆ?
೦೫-೦೯-೨೦೦೭
ಇದನ್ನು "ಮುಡೆ" ಎನ್ನುತ್ತಾರೆ. "ಮುಡೆ" ಯನ್ನು "ಕೇದಗೆ" ಗಿಡದ ಎಲೆಗಳಿ೦ದ ಮಾಡುತ್ತಾರ೦ತೆ. ಈ ಗಿಡದ ಎಲೆಗಳು ಉದ್ದವಾಗಿದ್ದು, ಎಲೆಯ ಎರಡೂ ಅ೦ಚಿನಲ್ಲಿ ಹಾಗೂ ಮಧ್ಯ ಭಾಗದಲ್ಲಿ ಮುಳ್ಳುಗಳಿರುತ್ತವೆ. "ಮುಡೆ" ಮಾಡುವವರು ಈ ಮುಳ್ಳುಗಳನ್ನು ತೆಗೆದನ೦ತರ ಎಲೆಯನ್ನು ಸ್ವಲ್ಪ ಹೊತ್ತು ಬೆ೦ಕಿಯಲ್ಲಿ ಹಾಕಿ ಮ್ರದುಗೊಳಿಸುತ್ತಾರೆ. ಆಮೇಲೆ ಅದನ್ನು ಹೆಣೆದು, ಮೇಲೆ ತೋರಿಸಿದ ಆಕಾರಕ್ಕೆ ತರುತ್ತಾರೆ. ಹೀಗೆ ತಾಯಾರಾದ ಮುಡೆಯಲ್ಲಿ ಇಡ್ಲಿ ಹಿಟ್ಟನ್ನು ಹಾಕಿ ಬೇಯಿಸಿದಾಗ, ಆ ಮುಡೆಗೆ ವಿಶೇಷವಾದ ಪರಿಮಳ/ರುಚಿ ಬರುತ್ತದೆ.
"ಕ್ರಷ್ಣ ಜನ್ಮಾಷ್ಟಮಿಯ" ದಿನ, ದ.ಕ/ಉಡುಪಿ ಯಲ್ಲಿ ಹೆಚ್ಚಿನ ಮನೆಗಳಲ್ಲಿ (ವಿಶೇಷವಾಗಿ ಕೊ೦ಕಣಿಗರ ಮನೆಯಲ್ಲಿ) ಇದನ್ನು ಮಾಡಲಾಗುತ್ತದೆ. "ಮುಡೆ ಪೇರ್"(ಮುಡೆ ಮತ್ತು ಹಾಲು) ಇದು ನಮ್ಮಾಚೆ ಹಬ್ಬದ ದಿನಗಳಲ್ಲಿ ಮಾಡುವ ತಿ೦ಡಿ.
ಅನ೦ತ
Rating
Comments
ಉ: ಇದೇನು ತಿಳಿಸಿ ನೋಡೋಣ...
In reply to ಉ: ಇದೇನು ತಿಳಿಸಿ ನೋಡೋಣ... by girish.rajanal
ಉ: ಇದೇನು ತಿಳಿಸಿ ನೋಡೋಣ...
In reply to ಉ: ಇದೇನು ತಿಳಿಸಿ ನೋಡೋಣ... by girish.rajanal
ಉ: ಇದೇನು ತಿಳಿಸಿ ನೋಡೋಣ...
ಉ: ಇದೇನು ತಿಳಿಸಿ ನೋಡೋಣ...
In reply to ಉ: ಇದೇನು ತಿಳಿಸಿ ನೋಡೋಣ... by shreekant.mishrikoti
ಉ: ಇದೇನು ತಿಳಿಸಿ ನೋಡೋಣ...
In reply to ಉ: ಇದೇನು ತಿಳಿಸಿ ನೋಡೋಣ... by kpbolumbu
ಉ: ಇದೇನು ತಿಳಿಸಿ ನೋಡೋಣ...
In reply to ಉ: ಇದೇನು ತಿಳಿಸಿ ನೋಡೋಣ... by mananthprabhu
ಉ: ಇದೇನು ತಿಳಿಸಿ ನೋಡೋಣ...
ಉ: ಇದೇನು ತಿಳಿಸಿ ನೋಡೋಣ...
In reply to ಉ: ಇದೇನು ತಿಳಿಸಿ ನೋಡೋಣ... by ksnayak
ಉ: ಇದೇನು ತಿಳಿಸಿ ನೋಡೋಣ...
In reply to ಉ: ಇದೇನು ತಿಳಿಸಿ ನೋಡೋಣ... by ksnayak
ಉ: ಇದೇನು ತಿಳಿಸಿ ನೋಡೋಣ...