ಕೂಡಿ ಕಳೆದು ಹೋಗೋಣ (ಚತುರೋಕ್ತಿ ೩)
೧
ಒ೦ದಿಷ್ಟು ಕೂಡಿ ಕಳೆಯೋಣ ಬಾರs
೨
ಹೂವಿಗೆ ಗ೦ಧ ಕೂಡಿದರೆ ಬರುವ ಮೊತ್ತವೆಷ್ಟೋ
ಗೀತೆಯೊಳಗಿನ ಭಾವವ ಕಳೆದರೆ ಉಳಿವುದೇನೋ
೩
ಎ೦ದಿಗೂ ಹೊ೦ದದ ಮ೦ದೆಯೊಳಗೆ ಬ೦ದುಳಿದವರಾರು?
ಮೂರು ಮತ್ತೊ೦ದು ಇನ್ನೊ೦ದು ಉರುಳಿದಾಗ ನಾನಿಲ್ಲ
’ಆತ್ಮನ ಏಷ ಪ್ರಾಣೋ ಜಾಯತೇ’. ಪ್ರಾಣ ಹೋಗಿತ್ತು
೪
ಸುಮ್ಮನೆ ಜೊತೆಗೂಡಿ ಎಲ್ಲೋ ಕಳೆದುಹೋಗೋಣ ಬನ್ನಿ
ಲೆಕ್ಕದ ಲೆಪ್ಪ ನೋಡಿ ತಲೆತಿರುಗು ಬೇಡ.
ಶೂನ್ಯದೊಳಗೆ ಒ೦ದು ಐಕ್ಯವಾದರೆ ಉಳಿದದ್ದು ಸೊನ್ನೆ
ಆ ಒ೦ದು ನಾನೋ, ನೀನೋ, ಅವನೋ, ಅವಳೋ, ಯಾರೋ
Rating
Comments
ಉ: ಕೂಡಿ ಕಳೆದು ಹೋಗೋಣ (ಚತುರೋಕ್ತಿ ೩)
In reply to ಉ: ಕೂಡಿ ಕಳೆದು ಹೋಗೋಣ (ಚತುರೋಕ್ತಿ ೩) by komal kumar1231
ಉ: ಕೂಡಿ ಕಳೆದು ಹೋಗೋಣ (ಚತುರೋಕ್ತಿ ೩)
ಉ: ಕೂಡಿ ಕಳೆದು ಹೋಗೋಣ (ಚತುರೋಕ್ತಿ ೩)
In reply to ಉ: ಕೂಡಿ ಕಳೆದು ಹೋಗೋಣ (ಚತುರೋಕ್ತಿ ೩) by asuhegde
ಉ: ಕೂಡಿ ಕಳೆದು ಹೋಗೋಣ (ಚತುರೋಕ್ತಿ ೩)
ಉ: ಕೂಡಿ ಕಳೆದು ಹೋಗೋಣ (ಚತುರೋಕ್ತಿ ೩)
In reply to ಉ: ಕೂಡಿ ಕಳೆದು ಹೋಗೋಣ (ಚತುರೋಕ್ತಿ ೩) by raghusp
ಉ: ಕೂಡಿ ಕಳೆದು ಹೋಗೋಣ (ಚತುರೋಕ್ತಿ ೩)
ಉ: ಕೂಡಿ ಕಳೆದು ಹೋಗೋಣ (ಚತುರೋಕ್ತಿ ೩)
ಉ: ಕೂಡಿ ಕಳೆದು ಹೋಗೋಣ (ಚತುರೋಕ್ತಿ ೩)
In reply to ಉ: ಕೂಡಿ ಕಳೆದು ಹೋಗೋಣ (ಚತುರೋಕ್ತಿ ೩) by santhosh_87
ಉ: ಕೂಡಿ ಕಳೆದು ಹೋಗೋಣ (ಚತುರೋಕ್ತಿ ೩)
ಉ: ಕೂಡಿ ಕಳೆದು ಹೋಗೋಣ (ಚತುರೋಕ್ತಿ ೩)
In reply to ಉ: ಕೂಡಿ ಕಳೆದು ಹೋಗೋಣ (ಚತುರೋಕ್ತಿ ೩) by gopinatha
ಉ: ಕೂಡಿ ಕಳೆದು ಹೋಗೋಣ (ಚತುರೋಕ್ತಿ ೩)
ಉ: ಕೂಡಿ ಕಳೆದು ಹೋಗೋಣ (ಚತುರೋಕ್ತಿ ೩)