ಸಖೀ, ಹೊಗಳದಿರು ನೀನೀ ಪರಿ!
ಸಖೀ,
ನನ್ನನ್ನು ಎಂದಿಗೂ
ಹೊಗಳದಿರು
ನೀನೀ ಪರಿ
ಅನ್ಯರ ಮುಂದೆ,
ಮತ್ಸರದ ಬೀಜ
ಮೊಳಕೆಯೊಡೆಯೆ
ಹುಟ್ಟಿಕೊಳ್ಳುವರು
ನನ್ನ ವೈರಿಗಳು
ನಿನ್ನ ಕಣ್ಮುಂದೆ;
ನನ್ನ
ನೀನರಿತಿರುವೆ
ನನಗದಷ್ಟೇ
ಸಾಕು,
ನಿನ್ನ
ಹೊಗಳಿಕೆಯ
ಮಾತುಗಳು
ನನಗೇಕೆ ಬೇಕು?
ನೀನು
ನನ್ನವಳಾದಂತೆ
ಎಲ್ಲರವಳಾಗಬೇಕೆಂಬ
ಆಸೆ ಜನರ ಮನದಲ್ಲಿ,
ನೀನು ನನ್ನನ್ನು
ಹೊಗಳುವಂತೆ
ಅವರನ್ನೂ ಹೊಗಳಲಿ
ಎಂಬಾಸೆ ತುಂಬಿದೆಯವರಲ್ಲಿ;
ನೀನು
ನನ್ನನ್ನು
ಸಾರ್ವಜನಿಕವಾಗಿ
ಹೊಗಳಿ
ಪ್ರಖ್ಯಾತನನ್ನಾಗಿಸದಿದ್ದರೂ
ಪರವಾಗಿಲ್ಲ ಬಿಡು,
ನೂರಾರು
ವೈರಿಗಳು ಈ ರೀತಿ
ಹುಟ್ಟಿಕೊಳ್ಳುವುದಕ್ಕಿಂತ
ನೀನೊಬ್ಬಳೇ
ನನಗೆ ಸಾಕು ನೋಡು!
***********
ಆತ್ರಾಡಿ ಸುರೇಶ ಹೆಗ್ಡೆ
Rating
Comments
ಉ: ಸಖೀ, ಹೊಗಳದಿರು ನೀನೀ ಪರಿ!
In reply to ಉ: ಸಖೀ, ಹೊಗಳದಿರು ನೀನೀ ಪರಿ! by Harish Athreya
ಉ: ಸಖೀ, ಹೊಗಳದಿರು ನೀನೀ ಪರಿ!
In reply to ಉ: ಸಖೀ, ಹೊಗಳದಿರು ನೀನೀ ಪರಿ! by asuhegde
ಉ: ಸಖೀ, ಹೊಗಳದಿರು ನೀನೀ ಪರಿ!
In reply to ಉ: ಸಖೀ, ಹೊಗಳದಿರು ನೀನೀ ಪರಿ! by Harish Athreya
ಉ: ಸಖೀ, ಹೊಗಳದಿರು ನೀನೀ ಪರಿ!
In reply to ಉ: ಸಖೀ, ಹೊಗಳದಿರು ನೀನೀ ಪರಿ! by asuhegde
ಉ: ಸಖೀ, ಹೊಗಳದಿರು ನೀನೀ ಪರಿ!
In reply to ಉ: ಸಖೀ, ಹೊಗಳದಿರು ನೀನೀ ಪರಿ! by manju787

In reply to ಉ: ಸಖೀ, ಹೊಗಳದಿರು ನೀನೀ ಪರಿ! by gopinatha
ಉ: ಸಖೀ, ಹೊಗಳದಿರು ನೀನೀ ಪರಿ!
ಉ: ಸಖೀ, ಹೊಗಳದಿರು ನೀನೀ ಪರಿ!