चप्पर फारके

चप्पर फारके

TD-WINNER ದಿಂದ ನನ್ನ ಮೊಬೆಲ್ ಗೆ ಈ‌ರೀತಿ ಸಂದೇಶ ಬಂದಿದೆ.

Congrats!! your mobile No has awarded $ 500,000.00 USD in 2010 Vodacom mobile awarde. To claim, send ur name/address/number to vodacom@w.cn

ಈ ಹಿಂದೆ ನಾನು ಮೊಬೆಲ್ ಗ್ರಾಹಕನ ಗೋಳನ್ನು ನಿಮಗೆ ಹೇಳಿದ್ದೆ. ಆ ಗೋಳನ್ನು ಆಲಿಸಿ ಹಲವು ಸಂಪದಿಗರು ನನ್ನ ಸಹಾಯಕ್ಕೆ ಬಂದಿದ್ದರು. ಈಗ ನನಗೆ ಲಾಟರಿ ಬಡಿದಿದೆ. ಈ ಸಂತೋಷವನ್ನೂ ಸಂಪದಿಗರೊಂಡಿಗೆ ಹಂಚಿಕೊಳ್ಳುತ್ತಿದ್ದೇನೆ.

ನನ್ನ ಗೋಳು ಬಿ ಎಸ್ ಎನ್ ಎಲ್ ದವರಿಗೆ ಕೇಳಿಸದಿದ್ದರೂ ಭಗವಂತನಿಗೆ ಕೇಳಿದೆ.. ಹೀಗಾಗಿ ಇದು ವರೆಗೂ ಲಾಟರಿ ಟಿಕೀಟನ್ನೇ ತೆಗೆದುಕೊಳ್ಳದ ನನಗೆ ಅದೇಷ್ಟೋ -- ಮೊತ್ತದ $ ನ್ನು ನನಗೆ ದೇವರು  चप्पर फारके ಕೊಟ್ಟಿದ್ದಾನೆ.

ಅವನಿಗೆ ಕ್ರತಜ್ನತೆಯನ್ನು ಹೆಳುತ್ತಾ ಇಂದು ಬೇಗ ಮಲಗುವವನಿದ್ದೇನೆ. ಕನಸಿನಲ್ಲಿ ಹಣವನ್ನು ಹೇಗೆ ಖರ್ಚು ಮಾಡಿ ಏನೇನು ಕೊಳ್ಳಬೇಕು ಏನೇನು ನೋಡಬೇಕು ಇತ್ಯಾದಿ ಕನಸನ್ನು ಕಾಣುವವನಿದ್ದೇನೆ!

 

Rating
No votes yet

Comments