ಟೆಸ್ಟ್ಡಿಸ್ಕ್ ಎಂಬ ಆಪತ್ಬಾಂಧವ
(ಇಲ್ಲಿರುವ ಚಿತ್ರಗಳು ಗಾತ್ರದಲ್ಲಿ ಚಿಕ್ಕದಾಗಿದೆ. ಅದನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ.)
ಈಗ ಎಲ್ಲಾ ಸರಿಯಿದೆಯೇ ಎಂದು ನೋಡಿಕೊಳ್ಳಲು ಕೊನೆಯ ಅವಕಾಶ. ಪರ್ಟಿಷನ್ಗಳೆಲ್ಲಾ ಸರಿಯಾಗಿ ತೋರಿಸುತ್ತಿದೆ ಎಂದು ಅನಿಸಿದರೆ ಕೆಳಗೆ Write ಸೆಲೆಕ್ಟ್ ಮಾಡಿ ಎಂಟರ್ ಒತ್ತಿ.
Write partition table, confirm? ಎಂದು ಕೇಳುತ್ತದೆ. ಆಗ Y ಒತ್ತಿರಿ.
You will have to reboot for the change to take effect ಎಂದು ಬರುತ್ತದೆ. Ok ಒತ್ತಿ.
ನಂತರ Quit ಒತ್ತಿ.
ಮತ್ತೊಮ್ಮೆ Quit ಒತ್ತಿ, ಆಮೇಲೆ ಸಿಸ್ಟಮ್ reboot ಮಾಡಿ.
ಈಗ ನಿಮ್ಮ ಪಾರ್ಟಿಷನ್ಗಳೆಲ್ಲಾ ರಿಕವರ್ ಆಗಿರುತ್ತದೆ.(ನಾನು ಅಳಿಸಿ ಹಾಕಿದ್ದ ಪಾರ್ಟಿಷನ್ ಮರಳಿ ಬಂದಿದೆ ನೋಡಿ.)
ನಾನು ತಿಳಿಸಿರುವ ಸೆಟ್ಟಿಂಗ್ಗಳು ವಿಂಡೋಸ್ ಎಕ್ಸ್ಪಿಗೆ ಸಂಬಂಧಿಸಿದಂತೆ ಇದೆ. ಬೇರೆ ಆಪರೇಟಿಂಗ್ ಸಿಸ್ಟಮ್ಗಳಾದರೆ ಅಲ್ಪ ಸ್ವಲ್ಪ ಬದಲಾವಣೆಗಳಿರುತ್ತದೆ. ಇನ್ನು ಎಲ್ಲಾ ಪಾರ್ಟಿಷನ್ಗಳೂ ಮಾಯವಾಗಿ ವಿಂಡೋಸ್ ಕೂಡ ಬೂಟ್ ಆಗದಿದ್ದರೆ ಲಿನಕ್ಸ್ ಲೈವ್ ಸಿಡಿ ಬಳಸಿ ಪಾರ್ಟಿಷನ್ ರಿಕವರ್ ಮಾಡಬಹುದು. ಅದರ ಬಗ್ಗೆ ಓಂಶಿವಪ್ರಕಾಶ್ ಈ ಹಿಂದೆಯೇ ಒಂದು ಲೇಖನ ಬರೆದಿದ್ದಾರೆ, ಅದನ್ನು ಇಲ್ಲಿ ಓದಬಹುದು : http://sampada.net/blog/omshivaprakash/20/10/2008/12811
-ಪ್ರಸನ್ನ.ಎಸ್.ಪಿ
ಅಂತಃಸ್ಫುರಣ
Comments
ಉ: ಟೆಸ್ಟ್ಡಿಸ್ಕ್ ಎಂಬ ಆಪತ್ಬಾಂಧವ
In reply to ಉ: ಟೆಸ್ಟ್ಡಿಸ್ಕ್ ಎಂಬ ಆಪತ್ಬಾಂಧವ by shreeshum
ಉ: ಟೆಸ್ಟ್ಡಿಸ್ಕ್ ಎಂಬ ಆಪತ್ಬಾಂಧವ
ಉ: ಟೆಸ್ಟ್ಡಿಸ್ಕ್ ಎಂಬ ಆಪತ್ಬಾಂಧವ
In reply to ಉ: ಟೆಸ್ಟ್ಡಿಸ್ಕ್ ಎಂಬ ಆಪತ್ಬಾಂಧವ by asuhegde
ಉ: ಟೆಸ್ಟ್ಡಿಸ್ಕ್ ಎಂಬ ಆಪತ್ಬಾಂಧವ
ಉ: ಟೆಸ್ಟ್ಡಿಸ್ಕ್ ಎಂಬ ಆಪತ್ಬಾಂಧವ
In reply to ಉ: ಟೆಸ್ಟ್ಡಿಸ್ಕ್ ಎಂಬ ಆಪತ್ಬಾಂಧವ by Harish Athreya
ಉ: ಟೆಸ್ಟ್ಡಿಸ್ಕ್ ಎಂಬ ಆಪತ್ಬಾಂಧವ
ಉ: ಟೆಸ್ಟ್ಡಿಸ್ಕ್ ಎಂಬ ಆಪತ್ಬಾಂಧವ
In reply to ಉ: ಟೆಸ್ಟ್ಡಿಸ್ಕ್ ಎಂಬ ಆಪತ್ಬಾಂಧವ by mpneerkaje
ಉ: ಟೆಸ್ಟ್ಡಿಸ್ಕ್ ಎಂಬ ಆಪತ್ಬಾಂಧವ