“ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
‘ಕೇಸರಿ ಭಯೋತ್ಪಾದಕತೆ’ ಎನ್ನುವ ಅಪಪ್ರಚಾರವನ್ನು ಸುಳ್ಳು ಮಾಡಲು ‘ಕೇಸರಿವಂತ’ರಿಗೆ ಸಕಾಲ. ಒಂದು ತುಂಡು ಭೂಮಿಯ ವ್ಯಾಜ್ಯದಲ್ಲಿ, ರಾಮ ಎಂಬ ಅಲೌಕಿಕ ಅನುಭೂತಿಯನ್ನು ವಿನಿಮಯ ಮಾಡಿಕೊಳ್ಳಹೋದ ಬಾಲಶವನ್ನೀಗ ತಿದ್ದಿಕೊಳ್ಳಬಹುದು! ಮೊಕದ್ದಮೆಗಳು ನಡೆಯುವುದು ಲೌಕಿಕ ನ್ಯಾಯಾಲಯಗಳಲ್ಲಿ. ವ್ಯಾವಹಾರಿಕ ಸಾಕ್ಷ್ಯಾಧಾರಗಳ ಮೇಲೇ ಅದರ ತೀರ್ಪು. ‘ಎರಡೆರಡ್ಲ ನಾಕು’ ಎನ್ನುವ ನ್ಯಾಯವನ್ನೇ ಅವು ಹೇಳುವುದು. ಲೆಕ್ಕಾಚಾರಕ್ಕೆ ದುಃಖ ಬೇಕೆ?
“ಹಿಂದೂ” ಮೌಲ್ಯಗಳನ್ನು ಕಾಪಾಡಬೇಕು; ಬಹುಸಂಖ್ಯಾತರ ‘ಮಾನ’ಕ್ಕೆ ನ್ಯಾಯ ಸಿಕ್ಕಬೇಕು ಎಂಬ ಲೌಕಿಕ ಚಳುವಳಿ ತಪ್ಪಲ್ಲ. ಆದರೆ ‘ಹಿಂದೂ ಸಮಾಜ ಒಂದು’ ಎಂದು ಕೆಲವು ನೈಜ ಸಂಘಟನೆಗಳೊಡನೆ ಕಪಟ ರಾಜಕಾರಣಿಗಳು ವೇದಿಕೆಗಳಲ್ಲಿ ಕೈ ಎತ್ತಿ ಕೂಗು ಹಾಕುವ ಬಾಲಿಶ ಆವೇಶ, ಕುಂಟು ನೆಪಗಳಿಂದ ಆ ಒಗ್ಗಟ್ಟು ಹುಟ್ಟುವುದಿಲ್ಲ. ಅದಾಗಬೇಕಾದರೆ, ನಾವು ನಂಬಿದ ದೇವರ ಸಾಮ್ರಾಜ್ಯದಲ್ಲಿ ಅನ್ಯಾಯ ನಡೆಯುವುದಿಲ್ಲ; ಅಲ್ಲಿ ಶೋಷಣೆ, ವಂಚನೆ, ಕ್ಷುಲ್ಲಕ ಕದನ-ಕಾರ್ಪಣ್ಯಗಳಿರುವುದಿಲ್ಲವೆಂಬಂತೆ ಬದುಕುವ ಮಾನವ ಹೃದಯಗಳು ಬೇಕಾಗುತ್ತವೆ; ಇದಕ್ಕಾಗಿ, ಜಾತಿ-ಕುಲ-ಗೋತ್ರಗಳ ಭೇದವಿಲ್ಲದೆ ಸಮಾಜದ ಎಲ್ಲಾ ಸದಸ್ಯರಿಗೆ ಸಮಾನ ಸಂಸ್ಕಾರ ಉಂಟುಮಾಡುವ ಆವಶ್ಯಕತೆ ಉಂಟಾಗುತ್ತದೆ. ಹಿಂದೂ ಹೆಸರಿನ ಪ್ರತಿಯೊಂದು ಅಖಾಡಾಗಳೂ, ಮಠ-ಪೀಠಗಳೂ ಇನ್ನಾದರೂ ಈ ಜವಾಬ್ದಾರಿಯನ್ನು ನಿಸ್ಪೃಹತೆಯಿಂದ ವಹಿಸಿಕೊಳ್ಳಬೇಕಾಗುತ್ತದೆ.
ಆರ್. ಕೆ. ದಿವಾಕರ
ಕರೆ: 9448047559
Comments
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
In reply to ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?.... by Rakesh Shetty

In reply to ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?.... by bhasip

In reply to ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?.... by prasca
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
In reply to ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?.... by mpneerkaje

In reply to ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?.... by ಆರ್ ಕೆ ದಿವಾಕರ
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
In reply to ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?.... by Rakesh Shetty
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
In reply to ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?.... by shivaram_shastri

In reply to ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?.... by ಡಾ.ಮ೦ಜುನಾಥ.ಪಿ.ಎಮ್.

In reply to ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?.... by asuhegde
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
In reply to ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?.... by ಆರ್ ಕೆ ದಿವಾಕರ
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
In reply to ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?.... by ಆರ್ ಕೆ ದಿವಾಕರ
ಉ: ಒಳ್ಳೇ ಪ್ರಮಾಣಪತ್ರ ದಕ್ಕಿತಪ್ಪಾ ಇಂದು, ಸಂಪದಿಗ ಬಂಧುಗಳಿಗೆಲ್ಲಾ!
In reply to ಉ: ಒಳ್ಳೇ ಪ್ರಮಾಣಪತ್ರ ದಕ್ಕಿತಪ್ಪಾ ಇಂದು, ಸಂಪದಿಗ ಬಂಧುಗಳಿಗೆಲ್ಲಾ! by asuhegde
ಉ: ಒಳ್ಳೇ ಪ್ರಮಾಣಪತ್ರ ದಕ್ಕಿತಪ್ಪಾ ಇಂದು, ಸಂಪದಿಗ ಬಂಧುಗಳಿಗೆಲ್ಲಾ!
In reply to ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?.... by ಆರ್ ಕೆ ದಿವಾಕರ
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
In reply to ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?.... by asuhegde
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
In reply to ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?.... by manju787
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
In reply to ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?.... by asuhegde
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
In reply to ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?.... by Harish Athreya
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
In reply to ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?.... by ksmanjunatha