www.vachanasahitya.org ಗತಿ ಏನಾಯ್ತು!?

www.vachanasahitya.org ಗತಿ ಏನಾಯ್ತು!?

Comments

ಬರಹ

www.vachanasahitya.org ವೆಬ್ತಾಣಕ್ಕೆ ಒಮ್ಮೆ ಹೋಗಿ ನೋಡಿ. ಅಲ್ಲಿ ನಮಗೆ ವಚನಗಳು ಸಿಗವು. ಬದಲಿಗೆ ಅಲ್ಲಿ ನಮಗೆ ಸಿಗುವುದು ಕೆಳಗಿನ ಸಂದೇಶ.
* This domain got expired. Please contact Internet World Wide (Space2let Services) for the RENEWAL *

ನನ್ನಂತ ಕನ್ನಡ ನಾಡಿನಿಂದ ಹೊರಗಿರುವವರಿಗೆ ಈ ಪುಟ ತುಂಬಾ ನೆಮ್ಮದಿಯನ್ನು ಕೊಟ್ಟಿತ್ತು. ನಾಡಿನ ಹೊರಗಿದ್ದೂ ಸ್ವಂತ ನಾಡಿನ ಸಾಹಿತ್ಯದ ಬಗ್ಗೆ ಆಸಕ್ತಿಯನ್ನು ಉಳಿಸಿ ಬೆಳಸಿತ್ತು.
ಆದರೆ ಇದರ ಆಯಸ್ಸು ಮುಗಿದಿದೆ.

www.dasasahitya.org ಯ ಮಾದರಿಯಲ್ಲೇ ಸಮಗ್ರ ವಚನಸಾಹಿತ್ಯವನ್ನು ವೆಬ್ ಗೆ ಅಳವಡಿಸಿದ 6 ತಿಂಗಳಲ್ಲೇ Domain ನ ಕಾಲಾವಧಿ ಮುಗಿದಿದೆ. Domain expire ಆಗಿ ಒಂದು ತಿಂಗಳೇ ಕಳೆದಿದೆ. ಇತ್ತ ಯಾಕೆ ಯಾರೂ ಗಮನ ಹರಿಸಿಲ್ಲ. ಇದಕ್ಕೆ ಯಾರು ಯಾರು ಜವಾಬ್ದಾರರು? ... ಸರ್ಕಾರವೇ? .. ಕನ್ನಡ ಸಂಸ್ಕೃತಿ ಸಚಿವಾಲಯವೇ? ... ಅತ್ವಾ ನಾವೇ?!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet