ಪದಗಳು ......ಮರೆಯಾಗುವ ಮುನ್ನ!
ಪದಗಳು ......ಮರೆಯಾಗುವ ಮುನ್ನ!
ಈ ಸೀರೀಸ್ ನಲ್ಲಿ ನಾನು ಈಗ ಹೆಚ್ಚಾಗಿ ಬಳಕೆಯಿಲ್ಲದ ಪದಗಳನ್ನು ದಾಖಲಿಸುವ ಪ್ರಯತ್ನ ಮಾಡುತಿದ್ದೇನೆ.
ಆತ್ಯಾರ... ( ಆದಿತ್ಯ ವಾರ = ಭಾನುವಾರ)
ಬೇಸ್ತ್ವಾರ ( ಬ್ರಿಹಸ್ಪತಿ ವಾರ = ಗುರುವಾರ)
ಮಠಕ್ಕೆ ಹೋಗು = ಸ್ಕೂಲ್ ( ಶಾಲೆ) ಗೆ ಹೋಗು.
ಮೂಡ ( ಮೂಡಣ ದಿಕ್ಕು = ಪೂರ್ವ ದಿಕ್ಕು)
ಪಡುವ ( ಪಡುವಣ ದಿಕ್ಕು = ಪಶ್ಚಿಮ ದಿಕ್ಕು)
ತೆಂಕ ( ತೆಂಕಣ =ದಕ್ಷಿಣ)
ಬಡಗಣ ( ಉತ್ತರ ದಿಕ್ಕು)
ನಾವು ಚ್ಸಿಕ್ಕವರಾಗಿದ್ದಾಗ ಬಳುಸುತ್ತಿದ್ದ ಮೂರು ರೀತಿಯ ಅಕ್ಕಿಗಳು.
1. ನೆಲ್ಲಕ್ಕಿ ( ನಾವು ಈಗ ಬಳಸುತ್ತಿರುವ ಬಿಳಿ ಅಕ್ಕಿ)
2.ಸಾವಕ್ಕಿ ( ( ಅತಿ ಸಣ್ಣ ಕಣಗಳ ರೀತಿಯಲ್ಲಿರುತ್ತದೆ ಅನ್ನಿಸುತ್ತದೆ. )
3.ನವಣೆ ಅಕ್ಕಿ ( ರಾಗಿ ಕಾಳಿನ ರೀತಿ ಚಿಕ್ಕದಾಗಿ ದುಂಡಾಗಿ ಇರುವ ಒಂದು ರೀತಿಯ ಅಕ್ಕಿ)
ಈ ಕ್ಷಣಕ್ಕೆ ನನಗೆ ನೆನಪಿಗೆ ಬಂದವು ಇಷ್ಟೇ... ನೆನಪಿಗೆ ಬಂದಂತೆ ದಾಖಲಿಸಲು ಯತ್ನಿಸುವೆ.
Rating
Comments
ಉ: ಪದಗಳು ......ಮರೆಯಾಗುವ ಮುನ್ನ!
ಉ: ಪದಗಳು ......ಮರೆಯಾಗುವ ಮುನ್ನ!
In reply to ಉ: ಪದಗಳು ......ಮರೆಯಾಗುವ ಮುನ್ನ! by ವಿಚಾರಿ
ಉ: ಪದಗಳು ......ಮರೆಯಾಗುವ ಮುನ್ನ!
ಉ: ಪದಗಳು ......ಮರೆಯಾಗುವ ಮುನ್ನ!
In reply to ಉ: ಪದಗಳು ......ಮರೆಯಾಗುವ ಮುನ್ನ! by prameela
ಉ: ಪದಗಳು ......ಮರೆಯಾಗುವ ಮುನ್ನ!
ಉ: ಪದಗಳು ......ಮರೆಯಾಗುವ ಮುನ್ನ!
ಉ: ಪದಗಳು ......ಮರೆಯಾಗುವ ಮುನ್ನ!
In reply to ಉ: ಪದಗಳು ......ಮರೆಯಾಗುವ ಮುನ್ನ! by kannadakanda
ಉ: ಪದಗಳು ......ಮರೆಯಾಗುವ ಮುನ್ನ!
ಉ: ಪದಗಳು ......ಮರೆಯಾಗುವ ಮುನ್ನ!
In reply to ಉ: ಪದಗಳು ......ಮರೆಯಾಗುವ ಮುನ್ನ! by kannadakanda
ಉ: ಪದಗಳು ......ಮರೆಯಾಗುವ ಮುನ್ನ!