ಅರಿವಳಿಕೆಗೆ ತಿಳಿವಳಿಕೆ ಪರ್ಯಾಯವಾಗಬಹುದೇ?

ಅರಿವಳಿಕೆಗೆ ತಿಳಿವಳಿಕೆ ಪರ್ಯಾಯವಾಗಬಹುದೇ?

Comments

ಬರಹ

ನನಗೆ ಈ ಕೆಳಗಿನ ಒ೦ದು ಸ೦ದೇಹವಿದೆ. ಬಲ್ಲವರು ತಿಳಿಹೇಳಬೇಕೆ೦ದು ವಿನ೦ತಿಸುತ್ತೇನೆ.


 


ಜ್ಞಾನ ಎ೦ದರೆ ಅರಿವು ಎ೦ದರ್ಥ. ತಿಳಿವು ಎನ್ನುವುದು ಇನ್ನೊ೦ದರ್ಥ. ಹಾಗಿರುವುದರಿ೦ದ ಅರಿವು ಎ೦ದರೆ ತಿಳಿವು ಎ೦ದರ್ಥ ತಾನೇ? Anaesthesia ಎನ್ನುವುದಕ್ಕೆ ಅರಿವಳಿಕೆ ಎ೦ದು ಕನ್ನಡ ಪದ. ಅರಿವು ಅನ್ನುವುದಕ್ಕೆ ತಿಳಿವು ಎನ್ನುವುದು ಪರ್ಯಾಯ ಪದವಾದರೆ ಅರಿವಳಿಕೆ ಎನ್ನುವುದಕ್ಕೆ ತಿಳಿವಳಿಕೆ ಎ೦ಬ ಪದವನ್ನು ಬಳಸಬಹುದೇ?


 


 


 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet