ಮೂಢ ಉವಾಚ -36
ಮೂಢ ಉವಾಚ -36
ಮದೋನ್ಮತ್ತನಾ ಮಹಿಮೆಯನೆಂತು ಬಣ್ಣಿಸಲಿ?|
ಉದ್ಧಟತನವೆ ಮೈವೆತ್ತು ದರ್ಪದಿಂ ದಿಟ್ಟಿಸುವ||
ಎದುರು ಬಂದವರ ಕಡೆಗಣಿಸಿ ತುಳಿಯುವ|
ಮದಾಂಧನದೆಂತ ಠೇಂಕಾರ ನೋಡು ಮೂಢ||
ಮದಸೊಕ್ಕಿ ಮೆರೆದವರೊಡನಾಡಬಹುದೆ?|
ನಯ ವಿನಯ ಸನ್ನಡತೆಗವಕಾಶ ಕೊಡದೆ||
ವಿಕಟನರ್ತನಗೈವ ಮದವದವನತಿ ತರದೆ?|
ನರಾರಿ ಮದದೀಪರಿಯ ನೀನರಿ ಮೂಢ||
**************
-ಕವಿನಾಗರಾಜ್.
Rating
Comments
ಉ: ಮೂಢ ಉವಾಚ -36
In reply to ಉ: ಮೂಢ ಉವಾಚ -36 by ksraghavendranavada
ಉ: ಮೂಢ ಉವಾಚ -36
ಉ: ಮೂಢ ಉವಾಚ -36
In reply to ಉ: ಮೂಢ ಉವಾಚ -36 by gopaljsr
ಉ: ಮೂಢ ಉವಾಚ -36