ಯಡ್ಯೂರಪ್ಪನವರೇ ಹೀಗೇಕೆ ಮಾಡಿದ್ದೀರಿ??
ಸನ್ಮಾನ್ಯ ಯಡ್ಯೂರಪ್ಪನವರೇ ಹೀಗೇಕೆ ಮಾಡಿದ್ದೀರಾ?
1. ಮೊನ್ನೆ ವಿಶ್ವಾಸ ಮತ ಯಾಚನೆ ಮಾಡುವಾಗ ಏಕೆ ಎ.ಸಿ ಮತ್ತು ಪ್ಯಾನ್ ಆಫ್ ಮಾಡಿದ್ದೀರಾ? ಗೂಳಿಹಟ್ಟಿ ಶೇಖರರವರು ಅಂಗಿ ಹರಿದು ಸೆಖೆ ಸೆಖೆ ಎಂದು ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ದ?
2. ಮೊನ್ನೆ ಬೆಳಿಗ್ಗೆ ಸಿದ್ಧರಾಮಯ್ಯನವರಿಗೆ ಟೆನ್ ಸ್ಟೋಟ್ಸ್ 7.30ರ ಡಬ್ಯ್ಲೂ.ಡಬ್ಯ್ಲೂ.ಇ ನೋಡಲು ಬಿಡದೆ ವಿಶ್ವಾಸ ಮತಕ್ಕೆ ಕರೆದಿದ್ದೀರಾ ಆದ್ದರಿಂದ ಸದಸನ ಒಳಗೆ ಡಬ್ಯ್ಲೂ.ಡಬ್ಯ್ಲೂ.ಇ ಯ ಸೋ ಮಾಡಿದರು.
3. ಯಾಕ್ರೀ ಸ್ವಾಮಿ 5 ದಿನ ಶಾಸಕರುನ್ನು ಊರು ಬಿಡುವಂತೆ ಮಾಡಿದ್ದೀರಾ? ದಿನ ಹೆಂಡತಿ ಹೊಡೆಯುತ್ತಿದ್ದ ಶಾಸಕರು 5 ದಿನ ಹೊಡೆಯುವುದನ್ನು ಬೀಡಬೇಕು ಎಂದರೆ ಹೇಗೆ ಹೇಳಿ. ಆದ್ದರಿಂದಲೇ ಆ ದಿನ ಸದನದ ಭದ್ರತಾ ಸಿಬಂದ್ಧಿ ಕೆನ್ನೆ ಹೊಡೆದಿದ್ದು.
ಇದಕ್ಕೆ ನೀವೇ ಉತ್ತರ ಕೊಡಬೇಕು ಒಂದು ವೇಳೆ ಉತ್ತರ ನೀಡದೆ ಹೋದರೆ ರಾಜಪಾಲರಿಗೆ ದೂರು ನೀಡಲಾಗುವುದು. ಎಚ್ಚರಿಕೆ.
Rating
Comments
ಉ: ಯಡ್ಯೂರಪ್ಪನವರೇ ಹೀಗೇಕೆ ಮಾಡಿದ್ದೀರಿ??
In reply to ಉ: ಯಡ್ಯೂರಪ್ಪನವರೇ ಹೀಗೇಕೆ ಮಾಡಿದ್ದೀರಿ?? by malleshgowda
ಉ: ಯಡ್ಯೂರಪ್ಪನವರೇ ಹೀಗೇಕೆ ಮಾಡಿದ್ದೀರಿ??
In reply to ಉ: ಯಡ್ಯೂರಪ್ಪನವರೇ ಹೀಗೇಕೆ ಮಾಡಿದ್ದೀರಿ?? by malleshgowda
ಉ: ಯಡ್ಯೂರಪ್ಪನವರೇ ಹೀಗೇಕೆ ಮಾಡಿದ್ದೀರಿ??