ಕಾಲುಗಳಿವೆ, ನಡೆಯುತ್ತೇನೆ!
ಎದೆಯೊಳಿಷ್ಟು ದುಗುಡ
ಪಾವು ಕುತೂಹಲ
ಭವಿಷ್ಯವೆಂಬ ತಲ್ಲಣ
ಬದುಕ ಕಟ್ಟುವೆನೆಂಬ ಧೈರ್ಯ
ಕಟ್ಟಲೇಬೇಕೆಂಬ ಛಲ
ದಾರಿಯ ಅರಿವಿಲ್ಲ
ದಾರಿ ತಾನಾಗಿ
ದಾರಿ ತೋರಿಸುವುದು
ಎಂಬ ಭರವಸೆ!
ಇಷ್ಟನ್ನು ಇಟ್ಟುಕೊಂಡು
ಮುನ್ನಡೆಯಬಲ್ಲೆನೇ?
ಪ್ರಶ್ನಿಸುತ್ತಾ ಕೂತರೆ
ಎಂದಿಗೂ ಕುಳಿತೇ ಇರುವೆ
ನಡೆದರೆ ಉತ್ತರವ ಕಂಡುಕೊಳ್ಳುವೆ
ದಾರಿ ಮುಂದಿದೆ
ಕಾಲುಗಳಿವೆ,
ನಡೆಯುತ್ತೇನೆ
Rating
Comments
ಉ: ಕಾಲುಗಳಿವೆ, ನಡೆಯುತ್ತೇನೆ!
In reply to ಉ: ಕಾಲುಗಳಿವೆ, ನಡೆಯುತ್ತೇನೆ! by ravi kumbar
ಉ: ಕಾಲುಗಳಿವೆ, ನಡೆಯುತ್ತೇನೆ!
ಉ: ಕಾಲುಗಳಿವೆ, ನಡೆಯುತ್ತೇನೆ!
In reply to ಉ: ಕಾಲುಗಳಿವೆ, ನಡೆಯುತ್ತೇನೆ! by ksraghavendranavada
ಉ: ಕಾಲುಗಳಿವೆ, ನಡೆಯುತ್ತೇನೆ!
ಉ: ಕಾಲುಗಳಿವೆ, ನಡೆಯುತ್ತೇನೆ!
In reply to ಉ: ಕಾಲುಗಳಿವೆ, ನಡೆಯುತ್ತೇನೆ! by manju787
ಉ: ಕಾಲುಗಳಿವೆ, ನಡೆಯುತ್ತೇನೆ!
In reply to ಉ: ಕಾಲುಗಳಿವೆ, ನಡೆಯುತ್ತೇನೆ! by santhosh_87
ಉ: ಕಾಲುಗಳಿವೆ, ನಡೆಯುತ್ತೇನೆ!
ಉ: ಕಾಲುಗಳಿವೆ, ನಡೆಯುತ್ತೇನೆ!
In reply to ಉ: ಕಾಲುಗಳಿವೆ, ನಡೆಯುತ್ತೇನೆ! by asuhegde
ಉ: ಕಾಲುಗಳಿವೆ, ನಡೆಯುತ್ತೇನೆ!
ಉ: ಕಾಲುಗಳಿವೆ, ನಡೆಯುತ್ತೇನೆ!
ಉ: ಕಾಲುಗಳಿವೆ, ನಡೆಯುತ್ತೇನೆ!
In reply to ಉ: ಕಾಲುಗಳಿವೆ, ನಡೆಯುತ್ತೇನೆ! by gopaljsr
ಉ: ಕಾಲುಗಳಿವೆ, ನಡೆಯುತ್ತೇನೆ!
ಉ: ಕಾಲುಗಳಿವೆ, ನಡೆಯುತ್ತೇನೆ!
In reply to ಉ: ಕಾಲುಗಳಿವೆ, ನಡೆಯುತ್ತೇನೆ! by vani shetty
ಉ: ಕಾಲುಗಳಿವೆ, ನಡೆಯುತ್ತೇನೆ!
ಉ: ಕಾಲುಗಳಿವೆ, ನಡೆಯುತ್ತೇನೆ!
In reply to ಉ: ಕಾಲುಗಳಿವೆ, ನಡೆಯುತ್ತೇನೆ! by kamath_kumble
ಉ: ಕಾಲುಗಳಿವೆ, ನಡೆಯುತ್ತೇನೆ!
ಉ: ಕಾಲುಗಳಿವೆ, ನಡೆಯುತ್ತೇನೆ!
In reply to ಉ: ಕಾಲುಗಳಿವೆ, ನಡೆಯುತ್ತೇನೆ! by gopinatha
ಉ: ಕಾಲುಗಳಿವೆ, ನಡೆಯುತ್ತೇನೆ!
ಉ: ಕಾಲುಗಳಿವೆ, ನಡೆಯುತ್ತೇನೆ!
ಉ: ಕಾಲುಗಳಿವೆ, ನಡೆಯುತ್ತೇನೆ!
In reply to ಉ: ಕಾಲುಗಳಿವೆ, ನಡೆಯುತ್ತೇನೆ! by bhalle
ಉ: ಕಾಲುಗಳಿವೆ, ನಡೆಯುತ್ತೇನೆ!