ಮಂಡೆ ಬಿಸಿ ಮಾರಾಯ್ರೆ !!!
ಮಂಡೆ ಬಿಸಿ ಮಾರಾಯ್ರೆ !!!
ಒಬ್ಬ ಅಸಾಮಿ ಹೆಂಡಂತಿಯೊಂದಿಗೆ ಜಗಳ ಆಡಿ ಬಾರ್ ನ ಒಂದು ಮೂಲೆಯಲ್ಲಿ ಕೂತು ಎಣ್ಣೆ ಹೊಡೆಯುತಿದ್ದ,ಮಂಗಳೂರು ದಸರಾ ನೋಡಲು ಬಂದ ಒಬ್ಬ ಅಮೆರಿಕನ್ ಪ್ರಜೆ ಬೇರೆ ಎಲ್ಲೂಜಾಗ ಸಿಗದೇ ಅವನ ಎದುರು ಕೂತು ಕೊಳ್ಳುತ್ತಾನೆ. ಎದುರಿಗಿದ್ದ ಮನುಷ್ಯನನ್ನು ತುಂಬ ಟೆಂಶನ್ ನಲ್ಲಿ ನೋಡಿ ಅಮೆರಿಕ ಪ್ರಜೆ "ಏನಾಯ್ತು ಮಾರಾಯ್ರೆ ...?"
ನಮ್ಮವ "ಮಂಡೆ ಬಿಸಿ ಮಾರಾಯ್ರೆ "
ಅಮೆರಿಕನ್ "ಸರಿಯಾಗಿ ಹೇಳಿ "
ನಮ್ಮವ "ಏನು ಹೇಳುದು ಮಾರಾಯ್ರೆ? ಹೆಂಡತಿ ಮಕ್ಕಳದೇ ಮಂಡೆ ಬಿಸಿ "
ಅಮೆರಿಕನ್ "ಭಾರತಿಯನಾಗಿ ನೀವು ಹೀಗೆ ಹೇಳುವುದು ಸರಿಯೇ, ನನ್ನ ಮಂಡೆ ಬಿಸಿ ಕೇಳಿದರೆ ನೀವು ಏನು ಮಾಡುತ್ತಿರೋ ...? "
ನಮ್ಮವ " ಹೇಳಿ ಮಾರಾಯ್ರೆ ,.. ನಿಮ್ಮ ಕಥೆ "
ಅಮೆರಿಕನ್ "ನಾನೊಬ್ಬ ಒಂದು ಹೆಣ್ಣು ಮಗಳಿರುವ ವಿಧವೆಯನ್ನು ಮದುವೆಯಾದೆ,ನನ್ನಪ್ಪ ಆ ಮಗಳನ್ನೇ ಮದುವೆ ಆದರು,ಇದರಿಂದ ನನ್ನ ತಂದೆ ನನ್ನ ಅಳಿಯನಂಥಾದರು....
ನನ್ನ ಮಗಳು ನನ್ನ ಅಮ್ಮ ಆದಳು...
ನನ್ನ ಹೆಂಡತಿ ನನ್ನ ಅಜ್ಜಿ ಆದಳು....
ನನಗೆ ಮಗ ಹುಟ್ಟಿದಾಗಿಂದ ಸಭಂದ ಇನ್ನೂ ಹದಗೆಟ್ಟಿತು ...ನನಗೆ ಹುಟ್ಟಿರುವ ಮಗು ನನ್ನ ಅಮ್ಮನ ತಮ್ಮ ಅಂದರೆ ನನಗೆ ಮಾಮ ನಾದ !!!!
ನನ್ನ ತಂದೆಗೆ ಮಗ ಹುಟ್ಟಿದಾಗಲಂತೂ ಇದು ವಿಪರೀತಕ್ಕೆ ಹೋಯಿತು ....ಈಗ ನನ್ನ ತಂದೆಯ ಮಗ ಅಂದರೆ ನನ್ನ ತಮ್ಮ ನನಗೆ ಮಮ್ಮಗ ನಾದ ...
ಈಗ ನಾನು ನನಗೆ ಸ್ವಂತ ಮಮ್ಮಗನೂ, ಅಜ್ಜನೂ ಆಗಿರುವೆ .... ನೀನು ಹೇಳು ಯಾವ ಸಂಭದದಲ್ಲಿ ನನ್ನನ್ನು ನಾನು ನೋಡಬೇಕು ...? "
ಇದ ಕೇಳಿ ದಂಗಾದ ನಮ್ಮ ಮಂಗಳೂರಿನ ಅಸ್ಸಾಮಿ "ವೈಟರ್ ರಡ್ಡ್ ಬ್ಲಾಕ್ ಲಬೇಲ್ ಕನಲ!!!!!(ವೈಟರ್ ೨ ಬ್ಲಾಕ್ ಲೇಬಲ್ ತನ್ನಿ )"
ಬೆಳಗ್ಗೆ ಬಂದ sms ನ ಕನ್ನಡ ಅನುತರಣಿಕೆ
ಕಾಮತ್ ಕುಂಬ್ಳೆ
Comments
ಉ: ಮಂಡೆ ಬಿಸಿ ಮಾರಾಯ್ರೆ !!!
In reply to ಉ: ಮಂಡೆ ಬಿಸಿ ಮಾರಾಯ್ರೆ !!! by prasannasp
ಉ: ಮಂಡೆ ಬಿಸಿ ಮಾರಾಯ್ರೆ !!!
In reply to ಉ: ಮಂಡೆ ಬಿಸಿ ಮಾರಾಯ್ರೆ !!! by prasannasp
ಉ: ಮಂಡೆ ಬಿಸಿ ಮಾರಾಯ್ರೆ !!!
In reply to ಉ: ಮಂಡೆ ಬಿಸಿ ಮಾರಾಯ್ರೆ !!! by kamath_kumble
ಉ: ಮಂಡೆ ಬಿಸಿ ಮಾರಾಯ್ರೆ !!!
ಉ: ಮಂಡೆ ಬಿಸಿ ಮಾರಾಯ್ರೆ !!!
In reply to ಉ: ಮಂಡೆ ಬಿಸಿ ಮಾರಾಯ್ರೆ !!! by ಶ್ರೀನಿವಾಸ ವೀ. ಬ೦ಗೋಡಿ
ಉ: ಮಂಡೆ ಬಿಸಿ ಮಾರಾಯ್ರೆ !!!
ಉ: ಮಂಡೆ ಬಿಸಿ ಮಾರಾಯ್ರೆ !!!
In reply to ಉ: ಮಂಡೆ ಬಿಸಿ ಮಾರಾಯ್ರೆ !!! by ragosha
ಉ: ಮಂಡೆ ಬಿಸಿ ಮಾರಾಯ್ರೆ !!!
In reply to ಉ: ಮಂಡೆ ಬಿಸಿ ಮಾರಾಯ್ರೆ !!! by kamath_kumble
ಉ: ಮಂಡೆ ಬಿಸಿ ಮಾರಾಯ್ರೆ !!!
In reply to ಉ: ಮಂಡೆ ಬಿಸಿ ಮಾರಾಯ್ರೆ !!! by Shrikantkalkoti
ಉ: ಯಾವುದೋ ಭಾಷೆ ಓದಿದ ಹಾಗೇ ಆಗ್ತಾ ಇದೆ..
In reply to ಉ: ಯಾವುದೋ ಭಾಷೆ ಓದಿದ ಹಾಗೇ ಆಗ್ತಾ ಇದೆ.. by prasannasp
ಉ: ಯಾವುದೋ ಭಾಷೆ ಓದಿದ ಹಾಗೇ ಆಗ್ತಾ ಇದೆ..
In reply to ಉ: ಯಾವುದೋ ಭಾಷೆ ಓದಿದ ಹಾಗೇ ಆಗ್ತಾ ಇದೆ.. by asuhegde
ಉ: ಯಾವುದೋ ಭಾಷೆ ಓದಿದ ಹಾಗೇ ಆಗ್ತಾ ಇದೆ..
ಉ: ಮಂಡೆ ಬಿಸಿ ಮಾರಾಯ್ರೆ !!!
In reply to ಉ: ಮಂಡೆ ಬಿಸಿ ಮಾರಾಯ್ರೆ !!! by asuhegde
ಉ: ಮಂಡೆ ಬಿಸಿ ಮಾರಾಯ್ರೆ !!!
In reply to ಉ: ಮಂಡೆ ಬಿಸಿ ಮಾರಾಯ್ರೆ !!! by kamath_kumble
ಉ: ಮಂಡೆ ಬಿಸಿ ಮಾರಾಯ್ರೆ !!!
In reply to ಉ: ಮಂಡೆ ಬಿಸಿ ಮಾರಾಯ್ರೆ !!! by komal kumar1231
ಉ: ಮಂಡೆ ಬಿಸಿ ಮಾರಾಯ್ರೆ !!!
ಉ: ಮಂಡೆ ಬಿಸಿ ಮಾರಾಯ್ರೆ !!!
In reply to ಉ: ಮಂಡೆ ಬಿಸಿ ಮಾರಾಯ್ರೆ !!! by Shrikantkalkoti
ಉ: ಮಂಡೆ ಬಿಸಿ ಮಾರಾಯ್ರೆ !!!
In reply to ಉ: ಮಂಡೆ ಬಿಸಿ ಮಾರಾಯ್ರೆ !!! by Shrikantkalkoti
ಉ: ಮಂಡೆ ಬಿಸಿ ಮಾರಾಯ್ರೆ !!!
In reply to ಉ: ಮಂಡೆ ಬಿಸಿ ಮಾರಾಯ್ರೆ !!! by ಶ್ರೀನಿವಾಸ ವೀ. ಬ೦ಗೋಡಿ
ಉ: ಮಂಡೆ ಬಿಸಿ ಮಾರಾಯ್ರೆ !!!
ಉ: ಮಂಡೆ ಬಿಸಿ ಮಾರಾಯ್ರೆ !!!
In reply to ಉ: ಮಂಡೆ ಬಿಸಿ ಮಾರಾಯ್ರೆ !!! by gopinatha
ಉ: ಮಂಡೆ ಬಿಸಿ ಮಾರಾಯ್ರೆ !!!
ಉ: ಮಂಡೆ ಬಿಸಿ ಮಾರಾಯ್ರೆ !!!
In reply to ಉ: ಮಂಡೆ ಬಿಸಿ ಮಾರಾಯ್ರೆ !!! by manju787
ಉ: ಮಂಡೆ ಬಿಸಿ ಮಾರಾಯ್ರೆ !!!