ವೇಗವಾಗಿ ಟೈಪಿಸಲು ಅನುಕೂಲವಾಗುವ ಒಂದು ಸಾಫ್ಟ್ ವೇರ್ - ಯಾವುದದು?
ವಾಹನವನ್ನು ಡ್ರೈವ್ ಮಾಡುವಂತೆ ಮೌಸ್ ಅನ್ನು ಎಡ ಬಲಕ್ಕೆ ಸರಿಸುತ್ತ ಮುಂದುವರಿದಂತೆ ಅಕ್ಷರಗಳು ಎದುರಿಗೆ ಬರುತ್ತಾ ಆಯ್ಕೆ ಮಾಡಿಕೊಳ್ಳುತ್ತ ಹೋದಂತೆ ಆ ಅಕ್ಷರಗಳು ಶಬ್ದಗಳಾಗಿ ಟೆಕ್ಸ್ಟ್ ಆಗಿ ವೇಗವಾಗಿ ಟೈಪಿಸಲು ಅನುಕೂಲವಾಗುವ ಒಂದು ಸಾಫ್ಟ್ ವೇರ್ ಬಗೆಗೊಂದು ಬರಹ ಸಂಪದದಲ್ಲಿ ಹಿಂದೊಮ್ಮೆ ಇತ್ತು , ಯಾರಿಗಾದರೂ ನೆನಪಿದೆಯೆ ? ಅಥವಾ ಅಂಥ ಸಾಫ್ಟ್ ವೇರ್ ಹೆಸರು ಗೊತ್ತೇ ? ದಯವಿಟ್ಟು ತಿಳಿಸುತ್ತೀರಾ ?
Rating
Comments
ಉ: ವೇಗವಾಗಿ ಟೈಪಿಸಲು ಅನುಕೂಲವಾಗುವ ಒಂದು ಸಾಫ್ಟ್ ವೇರ್ - ಯಾವುದದು?
In reply to ಉ: ವೇಗವಾಗಿ ಟೈಪಿಸಲು ಅನುಕೂಲವಾಗುವ ಒಂದು ಸಾಫ್ಟ್ ವೇರ್ - ಯಾವುದದು? by Aravinda
ಉ: ವೇಗವಾಗಿ ಟೈಪಿಸಲು ಅನುಕೂಲವಾಗುವ ಒಂದು ಸಾಫ್ಟ್ ವೇರ್ - ಯಾವುದದು?
In reply to ಉ: ವೇಗವಾಗಿ ಟೈಪಿಸಲು ಅನುಕೂಲವಾಗುವ ಒಂದು ಸಾಫ್ಟ್ ವೇರ್ - ಯಾವುದದು? by shreekant.mishrikoti
ಉ: ವೇಗವಾಗಿ ಟೈಪಿಸಲು ಅನುಕೂಲವಾಗುವ ಒಂದು ಸಾಫ್ಟ್ ವೇರ್ - ಯಾವುದದು?
ಉ: ವೇಗವಾಗಿ ಟೈಪಿಸಲು ಅನುಕೂಲವಾಗುವ ಒಂದು ಸಾಫ್ಟ್ ವೇರ್ - ಯಾವುದದು?