ekanasu ಎಂಬ ಹೊಸ ಕನ್ನಡ ವೆಬ್ಷೈಟ್

ekanasu ಎಂಬ ಹೊಸ ಕನ್ನಡ ವೆಬ್ಷೈಟ್

ಅಂತರ್ಜಾಲದಲ್ಲಿ ಸಿಕ್ಕಿದ ಮಾಹಿತಿ, ಈಗಾಗಲೇ ತಿಳಿಯದಿದ್ದವರಿಗೆ ಎಂದು ಇಲ್ಲಿ ಹಾಕಿದ್ದೇನೆ.


 

ಇಕನಸು (http://www.ekanasu.com/) ಎಂಬ ಹೊಸ ಕನ್ನಡ ಜಾಲತಾಣವೊಂದರ ಮಾಹಿತಿ ಸಿಕ್ಕಿತು. ಈ  ತಾಣದ ಮುಖ್ಯ ಉದ್ದೇಶ ಯುವ ಬರಹಗಾರರಿಗೆ ವೇದಿಕೆ ಒದಗಿಸುವುದಂತೆ, ಹಾಗೂ ಕನ್ನಡ ಭಾಷೆಯ ಅಂತರ್ಜಾಲ ಸಾಧ್ಯತೆಗಳ ಪ್ರಯೋಜನ ಪಡೆಯುವುದಂತೆ.ವೆಬ್ಸೈಟ್ ವಿನ್ಯಾಸವೇನೋ ಆಕರ್ಷಕವಾಗಿಯೇ ಇದೆ. ಲೇಖನಗಳ ಗುಣಮಟ್ಟ ಕುರಿತು ಗೊತ್ತಿಲ್ಲ.

Rating
No votes yet

Comments