’ರಾಜೀನಾಮೆ’ ಗೆ ಕನ್ನಡದ ಪದ ಇದೆಯೇ?
ಬರಹ
ನನಗೆ ತಿಳಿದಿರುವಂತೆ ’ರಾಜೀನಾಮೆ’ ಉರ್ದು / ಪಾರ್ಸಿಯಿಂದ ಬಂದ ಒರೆ. ಆ ನುದಿಗಳಲ್ಲಿ ಈ ಪದದ ಅರ್ಥ -- ಒಡಂಬಡಿಕೆ ( agreement or treaty).ಆದ್ದರಿಂದ ಇದು ಆ ಕಾರಣದಿಂದಲೂ ತಪ್ಪು. ಉರ್ದುವಿನಲ್ಲಿ ಸರಿಯಾದ ಅರ್ಥ ಕೊಡುವ ಪದ " ಇಸ್ತೀಫಾ" .ಹಿಂದಿಯಲ್ಲಿ ಸಂಸ್ಕೃತದಿಂದ ಬಂದ ’ ತ್ಯಾಗ ಪತ್ರ" ಬಳಸುತ್ತಾರೆ.
ಅಚ್ಚಕನ್ನಡದಲ್ಲಿ ಇದಕ್ಕೆ ಸರಿಯಾದ ಒರೆ ಇದೆಯೇ?
ನನಗೆ ಹೊಳೆದದ್ದು-- ’ ಕಡೆಯೋಲೆ’ / ’ ತೊರೆದೋಲೆ’
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ’ರಾಜೀನಾಮೆ’ ಗೆ ಕನ್ನಡದ ಪದ ಇದೆಯೇ?
In reply to ಉ: ’ರಾಜೀನಾಮೆ’ ಗೆ ಕನ್ನಡದ ಪದ ಇದೆಯೇ? by HV SURYANARAYA…
ಉ: ’ರಾಜೀನಾಮೆ’ ಗೆ ಕನ್ನಡದ ಪದ ಇದೆಯೇ?
In reply to ಉ: ’ರಾಜೀನಾಮೆ’ ಗೆ ಕನ್ನಡದ ಪದ ಇದೆಯೇ? by ವೈಭವ
ಉ: ’ರಾಜೀನಾಮೆ’ ಗೆ ಕನ್ನಡದ ಪದ ಇದೆಯೇ?
ಉ: ’ರಾಜೀನಾಮೆ’ ಗೆ ಕನ್ನಡದ ಪದ ಇದೆಯೇ?
ಉ: ’ರಾಜೀನಾಮೆ’ ಗೆ ಕನ್ನಡದ ಪದ ಇದೆಯೇ?