ಮತ್ತೆ ಬೊಗಳೆ

ಮತ್ತೆ ಬೊಗಳೆ

ಸಂಪದಿಗರೆಲ್ಲರಿಗೂ ನಮಸ್ಕಾರಗಳು.

ಮೂರುವರೆ ವರ್ಷಗಳ ನಂತರ ನಮ್ಮ ಬೊಗಳೂರು ಬ್ಯುರೋದ ಈ ಸಂಪದ ಶಾಖೆಯ ಬಾಗಿಲು ತೆಗೆದಾಗ, ಸಂಪದವು ಸಿರಿ ಸಂಪದವಾಗಿದ್ದು ಗಮನಕ್ಕೆ ಬಂತು. ನೆಟ್ಗನ್ನಡಿಗರೆಲ್ಲರೂ ನಮ್ಮಷ್ಟು ಅಲ್ಲದಿದ್ದರೂ ನಮಗಿಂತಲೂ ಸುಧಾರಣೆ ಕಂಡಿದ್ದಾರೆ. ಸುದ್ದಿ-ರದ್ದಿಗಳ ಹಿಂದೆಯೇ ನಾವು ಓಡಾಡುವವರಾದ್ದರಿಂದ, ನಾವು ಕೂಡ ನಿಮ್ಮೆಲ್ಲರನ್ನೂ ಹಿಂಬಾಲಿಸುತ್ತೇವೆ. ಆಗದೇ?

 

  • ಕೃತ್ರಿಮವೊ ಜಗವೆಲ್ಲ| ಸತ್ಯತೆಯದೆಲ್ಲಿಹುದೋ?| ಕರ್ತೃವೆನಿಸಿದನೆ ತಾಂ ಗುಪ್ತನಾಗಿಹನು|| ಚತ್ರವೀ ಜಗವಿದರೊಳಾರ ಗುಣವೆಂತಹುದೊ!| ಯಾತ್ರಿಕನೆ, ಜಾಗರಿರೊ - ಮಂಕುತಿಮ್ಮ||
Rating
No votes yet

Comments