ಗಜ್ಜರಿ ಸಾರು
ಬೇಕಾಗುವ ಸಾಮಗ್ರಿಗಳು
ಗಜ್ಜರಿ
ಎಣ್ಣೆ
ಜೀರಿಗೆ
ಸಾಸಿವೆ
ಮೆಣಸಿನಕಾಯಿ
ಬೆಳ್ಳುಳ್ಳಿ
ಹುಣಸೆ ರಸ
ಬೆಲ್ಲ
ಉಪ್ಪು
ಮಾಡುವ ವಿಧಾನ
ಗಜ್ಜರಿ ಹೋಳುಗಳನ್ನು ಮಿಕ್ಸಿಯಲ್ಲಿ ರುಬ್ಬಿ ಅದನ್ನು ಚೆನ್ನಾಗಿ ಸೋಸಿ ರಸ ತೆಗೆಯಬೇಕು.
ಬಾಣಲೆಗೆ ಎಣ್ಣೆ ಹಾಕಿ ಇದಕ್ಕೆ ಜೀರಿಗೆ, ಸಾಸಿವೆ ಹಾಕಬೇಕು. ಇವು ಚಟಪಟ ಅಂದ ಮೇಲೆ ಇದಕ್ಕೆ ಹೆಚ್ಚಿದ ಮೆಣಸಿನಕಾಯಿ, ಬೆಳ್ಳುಳ್ಳಿ, ಹುಣಸೆ ರಸ, ಗಜ್ಜರಿ ರಸ, ಬೆಲ್ಲ, ಉಪ್ಪು ಹಾಕಿ ಚೆನ್ನಾಗಿ ಕುದಿಸಬೇಕು.
Rating
Comments
ಉ: ಗಜ್ಜರಿ ಸಾರು
ಉ: ಗಜ್ಜರಿ ಸಾರು
ಉ: ಗಜ್ಜರಿ ಸಾರು
In reply to ಉ: ಗಜ್ಜರಿ ಸಾರು by kamath_kumble
ಉ: ಗಜ್ಜರಿ ಸಾರು
In reply to ಉ: ಗಜ್ಜರಿ ಸಾರು by kamath_kumble
ಉ: ಗಜ್ಜರಿ ಸಾರು
In reply to ಉ: ಗಜ್ಜರಿ ಸಾರು by prasannasp
ಉ: ಗಜ್ಜರಿ ಸಾರು
In reply to ಉ: ಗಜ್ಜರಿ ಸಾರು by kamath_kumble
ಉ: ಗಜ್ಜರಿ ಸಾರು