ಬೇರೇನು ಹೆಸರು?

ಬೇರೇನು ಹೆಸರು?

ನಿನ್ನ ತಾಯ ಗರ್ಭದಿ೦ದ ಕೆಳಕ್ಕುರುಳಿ,
ಧರೆಯ ಮೇಲಿನ ಬೆ೦ಕಿಯಡಿ ತೆವಳಿ,
ನ೦ತರ
ನಿನ್ನ ಸಮಾಧಿಯ ಕುಣಿಯಲ್ಲಿ ಬೀಳುವುದೇ ಅಲ್ಲವೇ ಜೀವನ...
ಹೇಳು ?
ಇದಕ್ಕೆ

ಬೇರೇನು ಹೆಸರ ಕೊಡುವೆ?

(ಸ್ಫೂರ್ತಿ)

Rating
No votes yet

Comments