ಒಳ್ಳೆಯ ಕನ್ನಡ ಪುಸ್ತಕಗಳು - ನನ್ನ ಪಟ್ಟಿ
ಈವರೆಗೆ ನಾನು ಓದಿ ಮೆಚ್ಚಿಕೊಂಡು ಮತ್ತೆ ಮತ್ತೆ ಓದಬಯಸುವ ಕನ್ನಡ ಪುಸ್ತಕಗಳ ಪಟ್ಟಿಯನ್ನು ಇಲ್ಲಿ ಕೊಡುತ್ತಿದ್ದೇನೆ. ಓದಿನ ಸುಖಕ್ಕೆ ನಿಮಗೆ ಶಿಫಾರಸು ಮಾದುತ್ತಿದ್ದೇನೆ .ನೀವೂ ಓದಿ ನೋಡಿ.
ಬಿ.ಜಿ.ಎಲ್ ಸ್ವಾಮಿಯವರ
ಕಾಲೇಜುರಂಗ ,
ಕಾಲೇಜುತರಂಗ ,
ಪ್ರಾಧ್ಯಾಪಕನ ಪೀಠದಲ್ಲಿ ,
ತಮಿಳು ತಲೆಗಳ ನಡುವೆ ,
ಹಸಿರು ಹೊನ್ನು
ಜಯಂತ ಕಾಯ್ಕಿಣಿರವರ
ಬೊಗಸೆಯಲ್ಲಿ ಮಳೆ
ಬಣ್ಣದ ಕಾಲು
ತೂಫಾನ್ ಮೇಲ್
ಸೇವಂತಿ ಪ್ರಸಂಗ
ಜಯಂತ ಕಾಯ್ಕಿಣಿ ಕಥೆಗಳು ( ತೆರೆದಷ್ಟೇ ಬಗಿಲು , ದಗಡೂ ಪರಬನ ಅಶ್ವಮೇಧ , ಅಮೃತಬಳ್ಳಿ ಕಷಾಯ - ಸಂಗ್ರಹ)
ಶ್ರೀನಿವಾಸ ವೈದ್ಯ ಅವರ
ಮನಸುಖರಾಯನ ಮನಸು
ರುಚಿ ಹುಳಿಯೊಗರು
ತಲೆಗೊಂದು ತರತರ
ಎ.ಎನ್. ಮೂರ್ತಿರಾಯರು - ಪೂರ್ವಸೂರಿಗಳೊದನೆ
ರಾ.ಕು. - ಗಾಳಿಪಟ
ಬಿ.ಎಮ್.ಶ್ರೀ - ಇಂಗ್ಲೀಷ್ ಗೀತೆಗಳು
ಎಮ್.ಆರ್. ಶ್ರೀನಿವಾಸಮೂರ್ತಿ - ರಂಗಣ್ಣನ ಕನಸಿನ ದಿನಗಳು
ಮೋ.ಕ.ಗಾಂಧಿ - ಆತ್ಮಕಥೆ/ ನನ್ನ ಸತ್ಯಾನ್ವೇಷಣೆ
ಕುಂ. ವೀರಭದ್ರಪ್ಪ - ಭಳಾರೆ ವಿಚಿತ್ರಂ
ಈಶ್ವರಯ್ಯ - ಸರಸ
ನಾ.ಕಸ್ತೂರಿ - ಅನರ್ಥಕೋಶ
ಅ.ರಾ.ಸೇ -ಶೀನಪ್ಪನ ರೋಮಾನ್ಸ್
ಬೆಸ್ಟ್ ಆಫ್ ಕೊರವಂಜಿ - ಭಾಗ ೧-೨
ಮಾಸ್ತಿ ವೆಂಕಟೇಶ ಅಯ್ಯಂಗಾರ್ ( ಶ್ರೀನಿವಾಸ) ಅವರ
ಸಣ್ಣಕಥೆಗಳು ( ಸಂಪುಟ ೧-೫)
ಶ್ರೀರಾಮ ಪಟ್ಟಾಭಿಷೇಕ
ಸುಬ್ಬಣ್ಣ
Comments
ನಾನಂತೂ
ಉ: ಒಳ್ಳೆಯ ಕನ್ನಡ ಪುಸ್ತಕಗಳು - ನನ್ನ ಪಟ್ಟಿ
In reply to ಉ: ಒಳ್ಳೆಯ ಕನ್ನಡ ಪುಸ್ತಕಗಳು - ನನ್ನ ಪಟ್ಟಿ by sankul
ಉ: ಒಳ್ಳೆಯ ಕನ್ನಡ ಪುಸ್ತಕಗಳು - ನನ್ನ ಪಟ್ಟಿ
In reply to ಉ: ಒಳ್ಳೆಯ ಕನ್ನಡ ಪುಸ್ತಕಗಳು - ನನ್ನ ಪಟ್ಟಿ by Khavi
ಉ: ಒಳ್ಳೆಯ ಕನ್ನಡ ಪುಸ್ತಕಗಳು - ನನ್ನ ಪಟ್ಟಿ