ಬೆ೦ಗಳೂರಿನ ಆಸುಪಾಸಿನಲ್ಲಿ ೧ ದಿನದ Weekend getaway ಜಾಗಗಳ ಬಗ್ಗೆ
ಬರಹ
ಪ್ರಿಯ ಸ೦ಪದಿಗರೇ,
ಬೆ೦ಗಳೂರಿನ ಆಸುಪಾಸಿನಲ್ಲಿ ೧ ದಿನದ Weekend getaway ಜಾಗಗಳ ಬಗ್ಗೆ ಮಾಹಿತಿ ತಿಳಿಯಬಯಸುತ್ತೇನೆ. ೭ರಿ೦ದ ೭೦ ವರ್ಷ ವಯೊಮಾನದ ಸುಮಾರು ೪೫-೫೦ ಜನರು ಇದರ ಭಾಗಿಯಾಗಲಿದ್ದಾರೆ. ಈ ಅ೦ಶಗಳಿದ್ದರೆ ಉತ್ತಮ
೧. ನದಿ / ನೀರು ಇರುವ ಜಾಗಗಳು - ( ಜಲಪಾತ / ಈಜುಕೊಳ ಸೇರಿದಂತೆ)
೨. ಪ್ರಶಾಂತ ವಾತಾವರಣದ remote ಜಾಗಗಳು
೩. ಎಲ್ಲರೂ ಒ೦ದೆಡೆ ಕುಳಿತು ಮಾತನಾಡಲು ಜಾಗ ಇರುವ೦ತಹ ಸ್ಥಳಗಳು.
೪. ಮಧ್ಯಮ ವರ್ಗದ ರೆಸಾರ್ಟುಗಳಾದರೂ ಉತ್ತಮ .. ( ರಾಜಕೀಯಕ್ಕಲ್ಲ ಎ೦ದು ಖ೦ಡಿತ ಹೇಳುತ್ತೇನೆ !! )
೫. ಒ೦ದೇ ದಿನದಲ್ಲಿ ನೋಡಬಹುದಾದ ಬೆ೦ಗಳೂರೇತರ ಜಾಗಗಳೂ ಓಕೆ.
ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ,
ತಮ್ಮ ವಿಶ್ವಾಸಿ.
ಭರದ್ವಾಜ
ಪ್ರಿಯ ಸ೦ಪದಿಗರೇ, ಬೆ೦ಗಳೂರಿನ ಆಸುಪಾಸಿನಲ್ಲಿ ೧ ದಿನದ Weekend getaway ಜಾಗಗಳ ಬಗ್ಗೆ ಮಾಹಿತಿ ತಿಳಿಯಬಯಸುತ್ತೇನೆ. ೭ರಿ೦ದ ೭೦ ವರ್ಷ ವಯೊಮಾನದ ಸುಮಾರು ೪೫-೫೦ ಜನರು ಇದರ ಭಾಗಿಯಾಗಲಿದ್ದಾರೆ. ಈ ಅ೦ಶಗಳಿದ್ದರೆ ಉತ್ತಮ
೧. ನದಿ / ನೀರು ಇರುವ ಜಾಗಗಳು - ( ಜಲಪಾತ / ಈಜುಕೊಳ ಸೇರಿದಂತೆ)
೨. ಪ್ರಶಾಂತ ವಾತಾವರಣದ remote ಜಾಗಗಳು
೩. ಎಲ್ಲರೂ ಒ೦ದೆಡೆ ಕುಳಿತು ಮಾತನಾಡಲು ಜಾಗ ಇರುವ೦ತಹ ಸ್ಥಳಗಳು.
೪. ಮಧ್ಯಮ ವರ್ಗದ ರೆಸಾರ್ಟುಗಳಾದರೂ ಉತ್ತಮ .. ( ರಾಜಕೀಯಕ್ಕಲ್ಲ ಎ೦ದು ಖ೦ಡಿತ ಹೇಳುತ್ತೇನೆ !! )
೫. ಒ೦ದೇ ದಿನದಲ್ಲಿ ನೋಡಬಹುದಾದ ಬೆ೦ಗಳೂರೇತರ ಜಾಗಗಳೂ ಓಕೆ.
ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ,
ತಮ್ಮ ವಿಶ್ವಾಸಿ.
ಭರದ್ವಾಜ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಬೆ೦ಗಳೂರಿನ ಆಸುಪಾಸಿನಲ್ಲಿ ೧ ದಿನದ Weekend getaway ಜಾಗಗಳ ಬಗ್ಗೆ