'ಪನ್'ಚವಾರ್ಷಿಕಯೋಜನೆ ಸಮಾಪ್ತಿ;ವಿಚಿತ್ರಾನ್ನಕ್ಕೆ ಶುಭಂ
ಬರಹ
``ಗಜಮುಖನೆ ಗಣಪತಿಯೆ ನಿನಗೆ ಒಂದಾಣೆ... ಬಾಕಿ ಉಳಿದ ನಾಲ್ಕಾಣೆ ನಾಳೆ ಕೊಡ್ತೇನೆ..." -ಈ ಸಾಲುಗಳೊಂದಿಗೆ ಆರಂಭವಾದದ್ದು ವಿಚಿತ್ರಾನ್ನ ಅಂಕಣದ ಪ್ರಪ್ರಥಮ ಸಂಚಿಕೆ. ಅದು ಪ್ರಕಟವಾದದ್ದು 2002ರ ಅಕ್ಟೋಬರ್ 15ರಂದು ಮಂಗಳವಾರ. ಇನ್ಸಿಡೆಂಟಲಿ ಅದೇ ಸಾಲುಗಳು ವಿಚಿತ್ರಾನ್ನ ಅಂಕಣದ ಈ ಕೊನೆಯ ಸಂಚಿಕೆಯಲ್ಲೂ ಕಾಣಿಸಿಕೊಂಡಿವೆ, ಇದು ಪ್ರಕಟವಾಗುತ್ತಿರುವುದು 2007ರ ಅಕ್ಟೋಬರ್ 16ರಂದು ಮಂಗಳವಾರ! ಬಹುಶಃ ಇವತ್ತು ಕೊನೆಯದಾಗಿ ``ಗಜಮುಖನೆ ಗಣಪತಿಯೆ ನಿನಗೆ ಒಂದಾಣೆ... ಇನ್ನು ನನ್ನ ಕಿಸೆಯಲಿ ನಾಣ್ಯ ನಾಕಾಣೆ"! ಎಂದು ಸ್ವಲ್ಪ ಬದಲಾಯಿಸಬಹುದೇನೊ. ವರ್ಷಕ್ಕೆ ಒಂದಾಣೆಯಂತೆ ಅಂದುಕೊಂಡರೂ ಐದು ವರ್ಷಗಳಲ್ಲಿ ಒಟ್ಟು ಐದಾಣೆ ನಮ್ಮ ಅಧಿದೇವತೆ ಗಣೇಶನಿಗೆ ಸಂದಾಯವಾಗಿದೆ ಎಂಬ ಲೆಕ್ಕಾಚಾರ ಮಾಡಿ, ಅವತ್ತಾಡಿದ್ದ ಮಾತು ಮುರಿದಿಲ್ಲ ಎಂತಲೂ ತಿಳಿದುಕೊಳ್ಳಬಹುದೇನೊ. ಓದಿ..ಹೇಳಿ ನಿಮಗೆ ವಿಚಿತ್ರಾನ್ನ ಮುಗಿಯಿತು ಎನ್ನುವುದನ್ನು ಜೀರ್ಣಿಸಿಕೊಳ್ಳಲು ಸಾಧ್ಯವೇ? ವಿಚಿತ್ರಾನ್ನ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: 'ಪನ್'ಚವಾರ್ಷಿಕಯೋಜನೆ ಸಮಾಪ್ತಿ;ವಿಚಿತ್ರಾನ್ನಕ್ಕೆ ಶುಭಂ
In reply to ಉ: 'ಪನ್'ಚವಾರ್ಷಿಕಯೋಜನೆ ಸಮಾಪ್ತಿ;ವಿಚಿತ್ರಾನ್ನಕ್ಕೆ ಶುಭಂ by roshan_netla
ಉ: 'ಪನ್'ಚವಾರ್ಷಿಕಯೋಜನೆ ಸಮಾಪ್ತಿ;ವಿಚಿತ್ರಾನ್ನಕ್ಕೆ ಶುಭಂ
In reply to ಉ: 'ಪನ್'ಚವಾರ್ಷಿಕಯೋಜನೆ ಸಮಾಪ್ತಿ;ವಿಚಿತ್ರಾನ್ನಕ್ಕೆ ಶುಭಂ by ASHOKKUMAR