ಹಾಡು ಬೇಕಾಗಿತ್ತು.

ಹಾಡು ಬೇಕಾಗಿತ್ತು.

Comments

ಬರಹ

ನಮಸ್ಕಾರ,

ನನಗೆ ಈ ಕೆಳಗಿನ ಹಾಡು ಬೇಕಾಗಿದೆ.

"ಧವಳ ಹಿಮದ ಗಿರಿಯ ಮೇಲೆ ಅರುಣ ಧ್ವಜವ ಹಾರಿಸಿ

ಮುಗಿಲ ಏರಿ ಏರಿ ನಿಂತು ವಿಜಯ ವೀಣೆ ಬಾರಿಸಿ, ಬಾರಿಸಿ"

ನಾವು ಪ್ರಾಥಮಿಕ ಶಾಲೆಯಲ್ಲಿ ಓದುವಾಗ, ಬೆಳಿಗ್ಗೆ ಪ್ರಾರ್ಥನೆ ಮುಗಿಸಿ ನಮ್ಮ ನಮ್ಮ ವರ್ಗಗಳಿಗೆ ಮರಳುವಾಗ ಈ ಹಾಡನ್ನು ಹಾಡಿಸುತ್ತಿದ್ದರು. ದಯವಿಟ್ಟು ಯಾರಿಗಾದರೂ ಗೊತ್ತಿದ್ದರೆ ಅಥವಾ ನಿಮಗೆ ಸಿಕ್ಕರೆ ದಯವಿಟ್ಟು ನನಗೆ ಕಳಹಿಸಿ.

ನನ್ನ ಇ-ಅಂಚೆ ವಿಳಾಸ girish.rajanal@yahoo.com ಇ

ತಿ ನಿಮ್ಮವ,

ಗಿರೀಶ ರಾಜನಾಳ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet