ನಮಗಿಷ್ಟು ಶಕ್ತಿಯ ನೀಡು ಓ ಧಾತಾ...!
ನಮಗಿಷ್ಟು ಶಕ್ತಿಯ ನೀಡು ಓ ಧಾತಾ...!
ನಮಗಿಷ್ಟು ಶಕ್ತಿಯ ನೀಡು ಓ ಧಾತಾ, ಈ ಮನದ ವಿಶ್ವಾಸ ಕ್ಷೀಣಿಸದೇ ಇರುವಂತೆ...
ನಾವು ಸದಾ ಸನ್ಮಾರ್ಗದಲ್ಲೇ ಸಾಗುವಂತೆ, ತಪ್ಪಿಯೂ ನಮ್ಮಿಂದಾವಾ ತಪ್ಪೂ ಆಗದಂತೆ...
ಅಪರಾಧಗಳಿಂದ ಆವರಿಸಿಕೊಂಡು ಅಸಹಾಯಕನಾಗಿರುವ ಮನುಜನಿಗೆ ಉಸಿಗಟ್ಟಿಸುವಂತಿದೆ
ಹೆಚ್ಚುತಲೇ ಇರುವ ಪಾಪದ ಭಾರವನ್ನು ಹೊತ್ತ ಈ ಭೂಮಿ ಅದು ಹೇಗೋ ಇನ್ನೂ ಉಳಿದಿದೆ
ಆ ಎಲ್ಲಾ ಭಾರವನ್ನೂ ನೀನೇ ಹೊತ್ತು, ನಿನ್ನ ಸೃಷ್ಟಿಯನ್ನು ಈಗ ನೀನೇ ಕಾಪಾಡಿಕೊಳ್ಳಬೇಕಿದೆ
ನಾವು ಸದಾ ಸನ್ಮಾರ್ಗದಲ್ಲೇ ಸಾಗುವಂತೆ, ತಪ್ಪಿಯೂ ನಮ್ಮಿಂದಾವಾ ತಪ್ಪೂ ಆಗದಂತೆ...
ನಮಗಿಷ್ಟು ಶಕ್ತಿಯ ನೀಡು ಓ ಧಾತಾ, ಈ ಮನದ ವಿಶ್ವಾಸ ಕ್ಷೀಣಿಸದೇ ಇರುವಂತೆ...
ಅಂಧಕಾರದಲ್ಲಿರುವ ನಮಗೆ ಬೆಳಕ ನೀಡು ದೇವಾ, ವೈರತ್ವದಲಿ ನಮ್ಮನ್ನೇ ಕಳೆದುಕೊಳ್ಳದಂತೆ
ನಮ್ಮ ಅಪರಾಧಗಳಿಗೆ ಶಿಕ್ಷೆ ಅನುಭವಿಸಲೂ ಸಿದ್ಧ, ಸಾವೇ ನಿರ್ಧರಿತವಾದರೂ ಸಂತೋಷವಂತೆ
ಕಳೆದ ನಿನ್ನೆಗಳು ಮತ್ತೆ ಮರುಕಳಿಸದಿರಲಿ, ಬರುವ ಎಲ್ಲಾ ನಾಳೆಗಳು ನಿನ್ನೆಗಳಂತಿಲ್ಲದಿರಲಂತೆ
ನಾವು ಸದಾ ಸನ್ಮಾರ್ಗದಲ್ಲೇ ಸಾಗುವಂತೆ, ತಪ್ಪಿಯೂ ನಮ್ಮಿಂದಾವಾ ತಪ್ಪೂ ಆಗದಂತೆ...
ನಮಗಿಷ್ಟು ಶಕ್ತಿಯ ನೀಡು ಓ ಧಾತಾ, ಈ ಮನದ ವಿಶ್ವಾಸ ಕ್ಷೀಣಿಸದೇ ಇರುವಂತೆ...
ಜ್ಞಾನದ ಬೆಳಕನ್ನು ನೀಡು ನೀನು ನಮಗೆ, ಅಜ್ಞಾನದ ಕತ್ತಲ ದೂರ ಸರಿಸುವಂತೆ
ನಮಗೆ ಒಂದೊಳ್ಳೆಯ ಜೀವನವ ನೀಡು, ಕೆಟ್ಟದ್ದಲ್ಲೆದ್ದರಿಂದ ಬಚಾವಾಗಿ ಇರುವಂತೆ
ಮನಗಳಲ್ಲಿ ಹಗೆಯ ಭಾವ ಮೂಡದಂತೆ, ಯಾರಿಗಾರ ಮೇಲೂ ವೈರತ್ವವಿರದಂತೆ,
ನಾವು ಸದಾ ಸನ್ಮಾರ್ಗದಲ್ಲೇ ಸಾಗುವಂತೆ, ತಪ್ಪಿಯೂ ನಮ್ಮಿಂದಾವಾ ತಪ್ಪೂ ಆಗದಂತೆ...
ನಮಗಿಷ್ಟು ಶಕ್ತಿಯ ನೀಡು ಓ ಧಾತಾ, ಈ ಮನದ ವಿಶ್ವಾಸ ಕ್ಷೀಣಿಸದೇ ಇರುವಂತೆ...
ನಮಗೇನು ದೊರೆತಿದೆ ಎಂದು ಯೋಚಿಸದೇ, ನಾವೇನನ್ನು ಅರ್ಪಿಸಿದ್ದೇವೆ ಎಂದು ಯೋಚಿಸುವಂತೆ
ಎಲ್ಲರಿಗೂ ಸಂತಸದ ಸುಮಗಳನು ಹಂಚುತ್ತಾ, ಎಲ್ಲರ ಜೀವನವನ್ನೂ ಮಧುವನವನ್ನಾಗಿಸುವಂತೆ
ನಿನ್ನ ಕರುಣಾರಸವನ್ನು ನೀ ಹರಿಯಬಿಡು, ಪ್ರತೀ ಮನದ ಮೂಲೆ ಮೂಲೆಯೂ ಪಾವನವಾಗುವಂತೆ
ನಾವು ಸದಾ ಸನ್ಮಾರ್ಗದಲ್ಲೇ ಸಾಗುವಂತೆ, ತಪ್ಪಿಯೂ ನಮ್ಮಿಂದಾವಾ ತಪ್ಪೂ ಆಗದಂತೆ...
ನಮಗಿಷ್ಟು ಶಕ್ತಿಯ ನೀಡು ಓ ಧಾತಾ, ಈ ಮನದ ವಿಶ್ವಾಸ ಕ್ಷೀಣಿಸದೇ ಇರುವಂತೆ...
*********************************************************************
ಆತ್ರಾಡಿ ಸುರೇಶ್ ಹೆಗ್ಡೆ
ಇದು, "ಅಂಕುಶ್" ಎಂಬ ಹಿಂದೀ ಚಲನಚಿತ್ರದ ಒಂದು ಗೀತೆಯ ಭಾವಾನುವಾದದ ಪ್ರಯತ್ನ.
Comments
ಉ: ನಮಗಿಷ್ಟು ಶಕ್ತಿಯ ನೀಡು ಓ ಧಾತಾ...!
In reply to ಉ: ನಮಗಿಷ್ಟು ಶಕ್ತಿಯ ನೀಡು ಓ ಧಾತಾ...! by h.a.shastry
ಉ: ನಮಗಿಷ್ಟು ಶಕ್ತಿಯ ನೀಡು ಓ ಧಾತಾ...!
ಉ: ನಮಗಿಷ್ಟು ಶಕ್ತಿಯ ನೀಡು ಓ ಧಾತಾ...!
In reply to ಉ: ನಮಗಿಷ್ಟು ಶಕ್ತಿಯ ನೀಡು ಓ ಧಾತಾ...! by santhosh_87
ಉ: ನಮಗಿಷ್ಟು ಶಕ್ತಿಯ ನೀಡು ಓ ಧಾತಾ...!
ಉ: ನಮಗಿಷ್ಟು ಶಕ್ತಿಯ ನೀಡು ಓ ಧಾತಾ...!
In reply to ಉ: ನಮಗಿಷ್ಟು ಶಕ್ತಿಯ ನೀಡು ಓ ಧಾತಾ...! by partha1059
ಉ: ನಮಗಿಷ್ಟು ಶಕ್ತಿಯ ನೀಡು ಓ ಧಾತಾ...!
ಉ: ನಮಗಿಷ್ಟು ಶಕ್ತಿಯ ನೀಡು ಓ ಧಾತಾ...!
In reply to ಉ: ನಮಗಿಷ್ಟು ಶಕ್ತಿಯ ನೀಡು ಓ ಧಾತಾ...! by gopaljsr
ಉ: ನಮಗಿಷ್ಟು ಶಕ್ತಿಯ ನೀಡು ಓ ಧಾತಾ...!
ಉ: ನಮಗಿಷ್ಟು ಶಕ್ತಿಯ ನೀಡು ಓ ಧಾತಾ...!
In reply to ಉ: ನಮಗಿಷ್ಟು ಶಕ್ತಿಯ ನೀಡು ಓ ಧಾತಾ...! by vani shetty
ಉ: ನಮಗಿಷ್ಟು ಶಕ್ತಿಯ ನೀಡು ಓ ಧಾತಾ...!
ಉ: ನಮಗಿಷ್ಟು ಶಕ್ತಿಯ ನೀಡು ಓ ಧಾತಾ...!
ಉ: ನಮಗಿಷ್ಟು ಶಕ್ತಿಯ ನೀಡು ಓ ಧಾತಾ...!
In reply to ಉ: ನಮಗಿಷ್ಟು ಶಕ್ತಿಯ ನೀಡು ಓ ಧಾತಾ...! by mpneerkaje
ಉ: ನಮಗಿಷ್ಟು ಶಕ್ತಿಯ ನೀಡು ಓ ಧಾತಾ...!
In reply to ಉ: ನಮಗಿಷ್ಟು ಶಕ್ತಿಯ ನೀಡು ಓ ಧಾತಾ...! by mpneerkaje
ಉ: ನಮಗಿಷ್ಟು ಶಕ್ತಿಯ ನೀಡು ಓ ಧಾತಾ...!
In reply to ಉ: ನಮಗಿಷ್ಟು ಶಕ್ತಿಯ ನೀಡು ಓ ಧಾತಾ...! by asuhegde
ಉ: ನಮಗಿಷ್ಟು ಶಕ್ತಿಯ ನೀಡು ಓ ಧಾತಾ...!
In reply to ಉ: ನಮಗಿಷ್ಟು ಶಕ್ತಿಯ ನೀಡು ಓ ಧಾತಾ...! by asuhegde
ಉ: ನಮಗಿಷ್ಟು ಶಕ್ತಿಯ ನೀಡು ಓ ಧಾತಾ...!
ಉ: ನಮಗಿಷ್ಟು ಶಕ್ತಿಯ ನೀಡು ಓ ಧಾತಾ...!
In reply to ಉ: ನಮಗಿಷ್ಟು ಶಕ್ತಿಯ ನೀಡು ಓ ಧಾತಾ...! by ksraghavendranavada
ಉ: ನಮಗಿಷ್ಟು ಶಕ್ತಿಯ ನೀಡು ಓ ಧಾತಾ...!
ಉ: ನಮಗಿಷ್ಟು ಶಕ್ತಿಯ ನೀಡು ಓ ಧಾತಾ...!
In reply to ಉ: ನಮಗಿಷ್ಟು ಶಕ್ತಿಯ ನೀಡು ಓ ಧಾತಾ...! by Indushree
ಉ: ನಮಗಿಷ್ಟು ಶಕ್ತಿಯ ನೀಡು ಓ ಧಾತಾ...!
In reply to ಉ: ನಮಗಿಷ್ಟು ಶಕ್ತಿಯ ನೀಡು ಓ ಧಾತಾ...! by asuhegde
ಉ: ನಮಗಿಷ್ಟು ಶಕ್ತಿಯ ನೀಡು ಓ ಧಾತಾ...!