ಅತಿ ಆಸೆ

ಅತಿ ಆಸೆ

ಕವನ

ಯಳವತ್ತಿ ಕವನ

ಶೀರ್ಷಿಕೆ:- "ಅತಿ ಆಸೆ"

 

ನನ್ನವಳ ಬರಸೆಳೆದು ಬಿಗಿದಪ್ಪಿ

ಮುತ್ತು ನೀಡದೇ

ಕಾಡಿಸುವಾಸೆ

 

ನಮ್ಮಿಬ್ಬರ ಮಾತಿನ ಮಧ್ಯೆ

I LOVE YOU ಅಂತ್ಹೇಳಿ

ಅವಳ ಮಾತು ಮರೆಸುವಾಸೆ

 

ನಿದ್ದೆ ಮಾಡುತ್ತಿರುವಾಗಲೇ

ಮನೆಗೆಲೆಸಗಳನ್ನು ಮುಗಿಸಿ,

ಕಾಫಿ ಹಿಡಿದು Surprise ಕೊಡುವಾಸೆ

 

ಆಸೆಯಿಂದ ನೋಡಿದ ಸೀರೆಗಳನ್ನು

ಅವಳಿಗೆ ಪ್ರೆಸೆಂಟ್ ಮಾಡಿ

ಖುಷಿಪಡಿಸುವಾಸೆ

 

ಪಕ್ಕದಲ್ಲೇ ಕುಳಿತಿದ್ದರೂ

"ನೀ ನನ್ ಪ್ರಾಣ ಕಣೇ" ಅಂತಾ

ಮೆಸೇಜ್ ಕಳಿಸಿ

ತೆಳುನಗೆ ತರಿಸುವಾಸೆ

 

ಗೆಳತಿಯರ ಜೊತೆ ನಿಂತಾಗ

ಅವಳನ್ನೇ ನೋಡುತ್ತಾ ನಿಂತು

ಅವಳಿಗೆ ನಾಚಿಕೆ ಬರಿಸುವಾಸೆ

 

ಹುಡುಗಿಯರ ಹೆಸರ ಲಿಸ್ಟ್ ತೋರಿಸಿ

ಇವರೆಲ್ಲಾ ನನ್ ಫ್ರೆಂಡ್ ಅಂತೇಳಿ,

ಅವಳಿಗೆ ಮತ್ಸರ ತರಿಸುವಾಸೆ

 

ಅಡಿಗೆ ಮಾಡುವಾಗ ಹಿಂದಿನಿಂದ

ಸೊಂಟವನ್ನು ಬಳಸಿ,

ಕಾಡಿಸಿ,

ಅಡುಗೆ ಕೆಡಿಸುವಾಸೆ

 

ಕುಡಿಯೋಲ್ಲವೆಂದು ಹೇಳಿ

ಟೈಟಾಗಿ ಬಂದು

ನನ್ನ ಮೇಲೆ ಕೋಪ ಬರಿಸುವಾಸೆ

 

ತವರಿಗೆ ಹೋದಾಗ

"ನಿನ್ನ ಬಿಟ್ಟು ಇರೋಕ್ಕಾಗ್ತಿಲ್ಲ ಕಣೇ"

ಅಂತಾ ಮೆಸೇಜ್ ಕಳಿಸಿ

ನನ್ನ ನೆನಪು ಮೂಡಿಸುವಾಸೆ

 

ಹೊರಗಡೆ ಊಟ ಮಾಡಿ ಬಂದಿದ್ದರೂ

ನಿನ್ ಕೈ ರುಚೀನೇ ಬೇರೆ ಅಂತಾ

ಅವಳ ಕೈ ತುತ್ತು ತಿನ್ನುವಾಸೆ.

 

-ಯಳವತ್ತಿ 

ಯಳವತ್ತಿ ಕವನ ಶೀರ್ಷಿಕೆ:- "ಅತಿ ಆಸೆ"

ಯಳವತ್ತಿ ಕವನ

ಶೀರ್ಷಿಕೆ:- "ಅತಿ ಆಸೆ"

ನನ್ನವಳ ಬರಸೆಳೆದು ಬಿಗಿದಪ್ಪಿ
ಮುತ್ತು ನೀಡದೇ
ಕಾಡಿಸುವಾಸೆ

ನಮ್ಮಿಬ್ಬರ ಮಾತಿನ ಮಧ್ಯೆ
I LOVE YOU ಅಂತ್ಹೇಳಿ
ಅವಳ ಮಾತು ಮರೆಸುವಾಸೆ

ನಿದ್ದೆ ಮಾಡುತ್ತಿರುವಾಗಲೇ
ಮನೆಗೆಲೆಸಗಳನ್ನು ಮುಗಿಸಿ,
ಕಾಫಿ ಹಿಡಿದು Surprise ಕೊಡುವಾಸೆ

ಆಸೆಯಿಂದ ನೋಡಿದ ಸೀರೆಗಳನ್ನು
ಅವಳಿಗೆ ಪ್ರೆಸೆಂಟ್ ಮಾಡಿ
ಖುಷಿಪಡಿಸುವಾಸೆ

ಪಕ್ಕದಲ್ಲೇ ಕುಳಿತಿದ್ದರೂ
"ನೀ ನನ್ ಪ್ರಾಣ ಕಣೇ" ಅಂತಾ
ಮೆಸೇಜ್ ಕಳಿಸಿ
ತೆಳುನಗೆ ತರಿಸುವಾಸೆ

ಗೆಳತಿಯರ ಜೊತೆ ನಿಂತಾಗ
ಅವಳನ್ನೇ ನೋಡುತ್ತಾ ನಿಂತು
ಅವಳಿಗೆ ನಾಚಿಕೆ ಬರಿಸುವಾಸೆ

ಹುಡುಗಿಯರ ಹೆಸರ ಲಿಸ್ಟ್ ತೋರಿಸಿ
ಇವರೆಲ್ಲಾ ನನ್ ಫ್ರೆಂಡ್ ಅಂತೇಳಿ,
ಅವಳಿಗೆ ಮತ್ಸರ ತರಿಸುವಾಸೆ

ಅಡಿಗೆ ಮಾಡುವಾಗ ಹಿಂದಿನಿಂದ
ಸೊಂಟವನ್ನು ಬಳಸಿ,
ಕಾಡಿಸಿ,
ಅಡುಗೆ ಕೆಡಿಸುವಾಸೆ

ಕುಡಿಯೋಲ್ಲವೆಂದು ಹೇಳಿ
ಟೈಟಾಗಿ ಬಂದು
ನನ್ನ ಮೇಲೆ ಕೋಪ ಬರಿಸುವಾಸೆ

ತವರಿಗೆ ಹೋದಾಗ
"ನಿನ್ನ ಬಿಟ್ಟು ಇರೋಕ್ಕಾಗ್ತಿಲ್ಲ ಕಣೇ"
ಅಂತಾ ಮೆಸೇಜ್ ಕಳಿಸಿ
ನನ್ನ ನೆನಪು ಮೂಡಿಸುವಾಸೆ

ಹೊರಗಡೆ ಊಟ ಮಾಡಿ ಬಂದಿದ್ದರೂ
ನಿನ್ ಕೈ ರುಚೀನೇ ಬೇರೆ ಅಂತಾ
ಅವಳ ಕೈ ತುತ್ತು ತಿನ್ನುವಾಸೆ..


-ಯಳವತ್ತಿ
ಯಳವತ್ತಿ ಕವನ ಶೀರ್ಷಿಕೆ:- "ಅತಿ ಆಸೆ"

ಯಳವತ್ತಿ ಕವನ

ಶೀರ್ಷಿಕೆ:- "ಅತಿ ಆಸೆ"

ನನ್ನವಳ ಬರಸೆಳೆದು ಬಿಗಿದಪ್ಪಿ
ಮುತ್ತು ನೀಡದೇ
ಕಾಡಿಸುವಾಸೆ

ನಮ್ಮಿಬ್ಬರ ಮಾತಿನ ಮಧ್ಯೆ
I LOVE YOU ಅಂತ್ಹೇಳಿ
ಅವಳ ಮಾತು ಮರೆಸುವಾಸೆ

ನಿದ್ದೆ ಮಾಡುತ್ತಿರುವಾಗಲೇ
ಮನೆಗೆಲೆಸಗಳನ್ನು ಮುಗಿಸಿ,
ಕಾಫಿ ಹಿಡಿದು Surprise ಕೊಡುವಾಸೆ

ಆಸೆಯಿಂದ ನೋಡಿದ ಸೀರೆಗಳನ್ನು
ಅವಳಿಗೆ ಪ್ರೆಸೆಂಟ್ ಮಾಡಿ
ಖುಷಿಪಡಿಸುವಾಸೆ

ಪಕ್ಕದಲ್ಲೇ ಕುಳಿತಿದ್ದರೂ
"ನೀ ನನ್ ಪ್ರಾಣ ಕಣೇ" ಅಂತಾ
ಮೆಸೇಜ್ ಕಳಿಸಿ
ತೆಳುನಗೆ ತರಿಸುವಾಸೆ

ಗೆಳತಿಯರ ಜೊತೆ ನಿಂತಾಗ
ಅವಳನ್ನೇ ನೋಡುತ್ತಾ ನಿಂತು
ಅವಳಿಗೆ ನಾಚಿಕೆ ಬರಿಸುವಾಸೆ

ಹುಡುಗಿಯರ ಹೆಸರ ಲಿಸ್ಟ್ ತೋರಿಸಿ
ಇವರೆಲ್ಲಾ ನನ್ ಫ್ರೆಂಡ್ ಅಂತೇಳಿ,
ಅವಳಿಗೆ ಮತ್ಸರ ತರಿಸುವಾಸೆ

ಅಡಿಗೆ ಮಾಡುವಾಗ ಹಿಂದಿನಿಂದ
ಸೊಂಟವನ್ನು ಬಳಸಿ,
ಕಾಡಿಸಿ,
ಅಡುಗೆ ಕೆಡಿಸುವಾಸೆ

ಕುಡಿಯೋಲ್ಲವೆಂದು ಹೇಳಿ
ಟೈಟಾಗಿ ಬಂದು
ನನ್ನ ಮೇಲೆ ಕೋಪ ಬರಿಸುವಾಸೆ

ತವರಿಗೆ ಹೋದಾಗ
"ನಿನ್ನ ಬಿಟ್ಟು ಇರೋಕ್ಕಾಗ್ತಿಲ್ಲ ಕಣೇ"
ಅಂತಾ ಮೆಸೇಜ್ ಕಳಿಸಿ
ನನ್ನ ನೆನಪು ಮೂಡಿಸುವಾಸೆ

ಹೊರಗಡೆ ಊಟ ಮಾಡಿ ಬಂದಿದ್ದರೂ
ನಿನ್ ಕೈ ರುಚೀನೇ ಬೇರೆ ಅಂತಾ
ಅವಳ ಕೈ ತುತ್ತು ತಿನ್ನುವಾಸೆ..


-ಯಳವತ್ತಿ

Comments