ಕಬೀರರ ದ್ವಿಪದಿಗಳು

ಕಬೀರರ ದ್ವಿಪದಿಗಳು

ಸಂತ ಕಬೀರದಾಸರು

 कबीर के  दोहे   ಕಬೀರರ ದ್ವಿಪದಿಗಳು


दुख मे सुमिरन सब करे, सुख मे करे न कोय 

जो सुख मे सुमिरन करे, दुख कहे को होय   



ದುಃಖದೊಳು ನೆನೆಯದವರಾರಯ್ಯ, ಸುಖವಿರಲು ನೆನೆವರುಂಟೇ?

ಸುಖದೊಳು ನೆನೆವಂಗೆ, ದುಃಖವೆನುವುದುಂಟೇ?

 

 

 

ಚಿತ್ರಕೃಪೆ:ಅಂತರ್ಜಾಲ

Comments