ಬಿನ್ದು

ಬಿನ್ದು

 

♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠

 

ಬಿನ್ದು ಬಿನ್ದು ಸಮಾಗಮದಿನ್ದಲೇ ಹೊಸ ಜೀವನ ಉದಯ|
ಬಿನ್ದುವ ಬಿನ್ದುವಿನಿನ್ದಲೇ ಕೞೆದು ತಾನಿಲ್ಲದಾದುದೇ ಪೂರ್ಣದ ಬಿನ್ದು ||

ಆೞ ಕಡಲ ನೀರ ಬಿನ್ದುಗಳಿನ್ದಲೇ ಕಾರ್ಮೋಡದ ಉದಯ |
ಆವಿಗಡ್ದೆಯ ಘನಬಿನ್ದುಗಳಿನ್ದಲೇ ಹೊಸ ಮೞೆಯ ಉದಯ |
ಆಟಿಮೞೆಯ ಹರಿಬಿನ್ದುಗಳಿನ್ದಲೇ ಕೆಱೆನೀರಿನ ಉದಯ |
ಕಟ್ಟುನೀರಿನ ಒಳ್ಳೊರತೆಗಳಿನ್ದಲೇ ತೊಱೆನೀರಿನ ಉದಯ||

 

♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠

 

ಆಟಿಮೞೆ = ಆಷಾಢದ ಮೞೆ.

Rating
No votes yet

Comments