Tiger Vs Leopard
ಬರಹ
ಹಮ್, ಸರಿಯಾಗಿ ಊಹಿಸಿದ್ದೀರಾ. ನಾನು ಹೇಳುತ್ತಿರುವುದು Mac OSX ಬಗ್ಗೆ. ಆದರೆ ಎಲ್ಲರೂ ಅಂತ ದಾಯದಿ ಜಗಳ, Windows Vs Mac ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದರೆ ಇದೇನಿದು? ನೀವು Apple ಒಳಗೇ 10.4/10.5 ಎಂದು ಗುದ್ದಾಡುತ್ತೀದ್ದಿರಾ, ಎಂದಿರಾ? ನನಗೆ Leopard ಬಗ್ಗೆ ಮಾಹಿತಿ ಬೇಕಾಗಿದೆ ಸ್ವಾಮಿ. ಇವತ್ತು release ಆಗಿರುವ MAC OSX ಬಗ್ಗೆ ಯಾರ ಹತ್ತಿರ first hand user ಮಾಹಿತಿ ಇದೆಯೋ ಸ್ವಲ್ಪ ಮಾಹಿತಿ ಕೊಡಿ. ಇವತ್ತು Leopard release ಆದಾಗಿನಿಂದ ನನಗೆ ಒಂದೇ ಸಮನೆ ನಮ್ಮ Mac ನ್ನು upgrade ಮಾಡಬೇಕೆಂಬ ತುಮುಲ. ಆದರೆ ನಾನು ನಮ್ಮ Tiger ಜೊತೆ ತುಂಬ ಸುಖವಾಗಿ ಇದ್ದೇನೆ. ಹೀಗಾಗಿ Tiger ನ್ನು Leopard ಆಗಿ ಪರಿವರ್ತಿಸುವ ಮುನ್ನ ತಿಳಿದವರನ್ನು ಕೇಳೋಣವೆಂದು. ಧನ್ಯವಾದಗಳು.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: Tiger Vs Leopard
In reply to ಉ: Tiger Vs Leopard by hpn
ಉ: Tiger Vs Leopard
ಉ: Tiger Vs Leopard
In reply to ಉ: Tiger Vs Leopard by amula
ಉ: Tiger Vs Leopard