ನಿನ್ನನ್ನೀ ಭೂಮಿಗೆ ಕರೆ ತಂದಿರುವುದೇ ನನಗಾಗಿ...!
ಇದು ’ಕಭೀ ಕಭೀ" ಹಿಂದೀ ಚಲನಚಿತ್ರದ, ಬಹು ಪ್ರಚಲಿತ ಗೀತೆಯ ಭಾವಾನುವಾದದ ಪ್ರಯತ್ನ.
ಆಗಿಂದಾಗ ನನ್ನ ಮನದಲ್ಲೀ ಭಾವನೆ ಮೂಡುತ್ತಿರುತ್ತದೆ (೨)
ಅದೇನೆಂದರೆ ನಿನ್ನ ಸೃಷ್ಟಿ ಮಾಡಿರುವುದು ಕೇವಲ ನನಗಾಗಿ (೨)
ನೀನು ಅದಾವ ತಾರೆಗಳ ಲೋಕದಲ್ಲಿ ಇದ್ದೆಯೇನೋ ಅಡಗಿ (೨)
ನಿನ್ನನ್ನು ಈ ಭೂಮಿಗೆ ಕರೆ ತಂದಿರುವುದು ಸಖೀ ನನಗಾಗಿ (೨)
ಆಗಿಂದಾಗ ನನ್ನ ಮನದಲ್ಲೀ ಭಾವನೆ ಮೂಡುತ್ತಿರುತ್ತದೆ
ನಿನ್ನೀ ಮೈಮಾಟ ಮತ್ತೀ ನೋಟ ಇವಿರುವುದೇ ನನಗಾಗಿ (೨)
ಈ ಕೇಶರಾಶಿಯ ಕರಿ ನೆರಳೂ ಇರುವುದು ನನ್ನ ಸಲುವಾಗಿ
ನಿನ್ನೀ ಅಧರ ಮತ್ತೀ ತೋಳುಗಳ ಸೌಭಾಗ್ಯವೂ ನನಗಾಗಿ (೨)
ಆಗಿಂದಾಗ ನನ್ನ ಮನದಲ್ಲೀ ಭಾವನೆ ಮೂಡುತ್ತಿರುತ್ತದೆ
ಈ ಹಾದಿಯಲ್ಲಿ ಶಹನಾಯಿಯ ಧ್ವನಿ ಕೇಳಿಬರುತಿರುವಂತೆ (೨)
ಮೊದಲ ರಾತ್ರಿ ನಿನ್ನ ಮುಖದ ಮುಸುಕ ನಾ ಸರಿಸುತಿರುವಂತೆ (೨)
ನೀ ನಾಚಿ ನನ್ನೀ ತೋಳುಗಳಲ್ಲಿ ಹುದುಗಿ ಹೋಗುತಿರುವಂತೆ (೨)
ಆಗಿಂದಾಗ ನನ್ನ ಮನದಲ್ಲೀ ಭಾವನೆ ಮೂಡುತ್ತಿರುತ್ತದೆ
ನಿನ್ನ ಜೀವನದುದ್ದಕ್ಕೂ ನನ್ನನ್ನೇ ಬಯಸುತ್ತಾ ಇರುಬಹುದೆಂದು
ನಿನ್ನಾ ಕಂಗಳು ಸದಾ ಪ್ರೀತಿಯ ನೋಟ ಬೀರುತಿರಬಹುದೆಂದು
ನೀನು ನನ್ನವಳಲ್ಲ ಎಂದು ನಾನರಿತಿದ್ದರೂ ಸಖೀ, ಹೀಗೇಯೆ (೨)
ಆಗಿಂದಾಗ ನನ್ನ ಮನದಲ್ಲೀ ಭಾವನೆ ಮೂಡುತ್ತಿರುತ್ತದೆ (೨)
Hindi Lyrics
kabhee kabhee mere dil me khayal aata hai - (2)
kee jaise tujhko banaya gaya hai mere liye - (2)
too abse pehle sitaro me bas rahee thee kahee - (2)
tujhe jamin pe bulaya gaya hai mere liye - (2)
kabhee kabhee mere dil me khayal aata hai
kee yeh badan yeh nigahe meree amanat hain - (2)
yeh gesuo kee ghanee chhaon hain meree khatir
yeh honth aur yeh baahe meree amanat hain - (2)
kabhee kabhee mere dil me khayal aata hai
kee jaise bajatee hain shehnaiya see raaho me - (2)
suhag rat hain ghunghat utha raha hu mai - (2)
simat rahee hai too sharma ke apni baaho me - (2)
kabhee kabhee mere dil me khayal aata hai
kee jaise too mujhe chahegee umrr bhar yu hee
uthegee meree taraf pyar kee najar yu hee
mai janta hu kee too gair hai magar yu hee - (2)
kabhee kabhee mere dil me khayal aata hai - (2)
Comments
ಉ: ನಿನ್ನನ್ನೀ ಭೂಮಿಗೆ ಕರೆ ತಂದಿರುವುದೇ ನನಗಾಗಿ...!
In reply to ಉ: ನಿನ್ನನ್ನೀ ಭೂಮಿಗೆ ಕರೆ ತಂದಿರುವುದೇ ನನಗಾಗಿ...! by Jayanth Ramachar
ಉ: ನಿನ್ನನ್ನೀ ಭೂಮಿಗೆ ಕರೆ ತಂದಿರುವುದೇ ನನಗಾಗಿ...!
ಉ: ನಿನ್ನನ್ನೀ ಭೂಮಿಗೆ ಕರೆ ತಂದಿರುವುದೇ ನನಗಾಗಿ...!
In reply to ಉ: ನಿನ್ನನ್ನೀ ಭೂಮಿಗೆ ಕರೆ ತಂದಿರುವುದೇ ನನಗಾಗಿ...! by h.a.shastry
ಉ: ನಿನ್ನನ್ನೀ ಭೂಮಿಗೆ ಕರೆ ತಂದಿರುವುದೇ ನನಗಾಗಿ...!
In reply to ಉ: ನಿನ್ನನ್ನೀ ಭೂಮಿಗೆ ಕರೆ ತಂದಿರುವುದೇ ನನಗಾಗಿ...! by asuhegde
ಉ: ನಿನ್ನನ್ನೀ ಭೂಮಿಗೆ ಕರೆ ತಂದಿರುವುದೇ ನನಗಾಗಿ...!
In reply to ಉ: ನಿನ್ನನ್ನೀ ಭೂಮಿಗೆ ಕರೆ ತಂದಿರುವುದೇ ನನಗಾಗಿ...! by sm.sathyacharana
ಉ: ನಿನ್ನನ್ನೀ ಭೂಮಿಗೆ ಕರೆ ತಂದಿರುವುದೇ ನನಗಾಗಿ...!
In reply to ಉ: ನಿನ್ನನ್ನೀ ಭೂಮಿಗೆ ಕರೆ ತಂದಿರುವುದೇ ನನಗಾಗಿ...! by h.a.shastry
ಉ: ನಿನ್ನನ್ನೀ ಭೂಮಿಗೆ ಕರೆ ತಂದಿರುವುದೇ ನನಗಾಗಿ...!
ಉ: ನಿನ್ನನ್ನೀ ಭೂಮಿಗೆ ಕರೆ ತಂದಿರುವುದೇ ನನಗಾಗಿ...!
In reply to ಉ: ನಿನ್ನನ್ನೀ ಭೂಮಿಗೆ ಕರೆ ತಂದಿರುವುದೇ ನನಗಾಗಿ...! by ksraghavendranavada
ಉ: ನಿನ್ನನ್ನೀ ಭೂಮಿಗೆ ಕರೆ ತಂದಿರುವುದೇ ನನಗಾಗಿ...!
ಕಭೀ ಕಭೀ....ನಾನೂ ಅನುವಾದಿಸಲು ಯತ್ನಿಸಿರುವೆ!
In reply to ಕಭೀ ಕಭೀ....ನಾನೂ ಅನುವಾದಿಸಲು ಯತ್ನಿಸಿರುವೆ! by drmulgund
ಉ: ಕಭೀ ಕಭೀ....ನಾನೂ ಅನುವಾದಿಸಲು ಯತ್ನಿಸಿರುವೆ!
In reply to ಉ: ಕಭೀ ಕಭೀ....ನಾನೂ ಅನುವಾದಿಸಲು ಯತ್ನಿಸಿರುವೆ! by asuhegde
ಉ: ಕಭೀ ಕಭೀ....ನಾನೂ ಅನುವಾದಿಸಲು ಯತ್ನಿಸಿರುವೆ!
In reply to ಉ: ಕಭೀ ಕಭೀ....ನಾನೂ ಅನುವಾದಿಸಲು ಯತ್ನಿಸಿರುವೆ! by drmulgund
ಉ: ಕಭೀ ಕಭೀ....ನಾನೂ ಅನುವಾದಿಸಲು ಯತ್ನಿಸಿರುವೆ!
In reply to ಉ: ಕಭೀ ಕಭೀ....ನಾನೂ ಅನುವಾದಿಸಲು ಯತ್ನಿಸಿರುವೆ! by asuhegde
ಉ: ಕಭೀ ಕಭೀ....ನಾನೂ ಅನುವಾದಿಸಲು ಯತ್ನಿಸಿರುವೆ!